ದೇಶ

ಸೀಟು ಹಂಚಿಕೆ ತಿಕ್ಕಾಟ: 100ಕ್ಕೂ ಹೆಚ್ಚು ಸ್ಥಾನಗಳಿಗೆ ಕಾಂಗ್ರೆಸ್ ಪಟ್ಟು; 15 ನಿಮಿಷದಲ್ಲಿ ಮುಗಿದ ಮೈತ್ರಿ ಸಭೆ; ಬಿಕ್ಕಟ್ಟು ಶಮನಕ್ಕೆ BJP ಮಾದರಿಯ ತಂತ್ರ?

ಪ್ರಿಯಾಂಕಾ ಗಾಂಧಿ ವಾದ್ರಾ ಈ ಸಭೆಯಲ್ಲಿ ಭಾಗವಹಿಸಲಿಲ್ಲ; ಅವರು ತೆರೆಮರೆಯಲ್ಲಿ ನಿಂತು ಈ ಪ್ರಕ್ರಿಯೆಯನ್ನು ನಿರ್ವಹಿಸುತ್ತಿದ್ದಾರೆ.

ಸೀಟು ಹಂಚಿಕೆ ತಿಕ್ಕಾಟ: 100ಕ್ಕೂ ಹೆಚ್ಚು ಸ್ಥಾನಗಳಿಗೆ ಕಾಂಗ್ರೆಸ್ ಪಟ್ಟು; 15 ನಿಮಿಷದಲ್ಲಿ ಮುಗಿದ ಮೈತ್ರಿ ಸಭೆ; ಬಿಕ್ಕಟ್ಟು ಶಮನಕ್ಕೆ BJP ಮಾದರಿಯ ತಂತ್ರ?
90ಕ್ಕೂ ಹೆಚ್ಚು ಗುಣಮಟ್ಟದ ಪರೀಕ್ಷೆ ನಡೆಸುತ್ತೇವೆ; Bromate ನಿಗದಿತ ಮಿತಿಯಲ್ಲಿದೆ, ನಮ್ಮ ಕುಡಿಯುವ ನೀರು ಸುರಕ್ಷಿತ: Bisleri ಸ್ಪಷ್ಟನೆ..!

ಈ ಪ್ರಕರಣ ಸುಮಾರು 14 ತಿಂಗಳ ಹಿಂದಿನದು. 2025ರ ಸೆಪ್ಟೆಂಬರ್‌ನಲ್ಲಿ ಗೋವಾದಲ್ಲಿರುವ ಬಿಸ್ಲೆರಿಯ ಉತ್ಪಾದನಾ ಘಟಕದಲ್ಲಿ ತಯಾರಾದ ಒಂದು ಬ್ಯಾಚ್‌ಗೆ ಸಂಬಂಧಿಸಿದಂತೆ ಈ ವಿವಾದ ಉಂಟಾಗಿದೆ. ಕಂಪನಿಯ ಜಾಲದಲ್ಲಿ ಒಟ್ಟು 143 ಉತ್ಪಾದನಾ ಘಟಕಗಳಿವೆ.