ದೇಶ

"ನಾನೇ ದೇವರು, ನೀನು ನನ್ನ ಮಾತನ್ನು ಕೇಳಲೇಬೇಕು": ಮಹಿಳೆ ಮೇಲೆ ವೃಂದಾವನ ಧರ್ಮ ಗುರು ಲೈಂಗಿಕ ದೌರ್ಜನ್ಯ!

ದೂರುದಾರ ಮಹಿಳೆಯ ಆರೋಪದ ಪ್ರಕಾರ, 2023ರಲ್ಲಿ ವೃಂದಾವನದ ಸೇವಾಧಾಮ ಆಶ್ರಮದಲ್ಲಿ ತಂಗಿದ್ದಾಗ, ಇಂದ್ರದೇವ ಅವರು ತಡರಾತ್ರಿ ಆಕೆಯನ್ನು ತಮ್ಮ ಕೋಣೆಗೆ ಕರೆಸಿಕೊಂಡರು.

"ನಾನೇ ದೇವರು, ನೀನು ನನ್ನ ಮಾತನ್ನು ಕೇಳಲೇಬೇಕು": ಮಹಿಳೆ ಮೇಲೆ ವೃಂದಾವನ ಧರ್ಮ ಗುರು ಲೈಂಗಿಕ ದೌರ್ಜನ್ಯ!