'E20 ಈಗ 420 ಆಗಿದೆ': ಪೆಟ್ರೋಲ್‌ನಲ್ಲಿ ಎಥೆನಾಲ್ ಪ್ರಮಾಣ ಹೆಚ್ಚಾಗಿದೆ, ಲಾಭ ಯಾರಿಗೆ?; ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ಕಿಡಿಇಂಧನ ಕಂಪನಿಗಳ ಆಂತರಿಕ ಪ್ರಯೋಗಾಲಯಗಳು ಈ ಮಾದರಿಗಳಲ್ಲಿರುವ ಎಥೆನಾಲ್ ಪ್ರಮಾಣವನ್ನು ಬಹಿರಂಗಪಡಿಸಲು ವಿಫಲವಾಗಿವೆ ಎಂದು ಅವರು ಪ್ರತಿಪಾದಿಸಿದರು.
'ತುರ್ತು ಪರಿಸ್ಥಿತಿಯ ಅತಿರೇಕದ ಘಟನೆಗಳಿಗೆ ಸಂಜಯ್ ಮಾತ್ರ ಕಾರಣರಲ್ಲ'; ಅತ್ತೆ ಇಂದಿರಾ ಮೇಲೆ ಸಾಕಷ್ಟು ಒತ್ತಡವಿತ್ತು: ಸೋನಿಯಾ ಗಾಂಧಿತುರ್ತು ಪರಿಸ್ಥಿತಿಯನ್ನು ಹೇರುವ ನಿರ್ಧಾರವು ಅಂತಿಮವಾಗಿ ಪ್ರಜಾಸತ್ತಾತ್ಮಕ ಮಾರ್ಗಗಳ ಮೂಲಕವೇ ನಡೆಯಿತು ಎಂಬುದನ್ನು ಅವರು ಒತ್ತಿ ಹೇಳಿದರು.
OBC ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು: ಕೇವಲ ವೇತನವಷ್ಟೇ ಮಾನದಂಡವಲ್ಲ ಎಂದ ಸರ್ವೋಚ್ಚ ನ್ಯಾಯಾಲಯಒಬಿಸಿ ಕ್ರೀಮಿ ಲೇಯರ್ (ಕೆನೆಪದರ) ಸ್ಥಾನಮಾನವನ್ನು ಕೇವಲ ಪೋಷಕರ ವೇತನದ ಆಧಾರದ ಮೇಲೆ ಮಾತ್ರ ನಿರ್ಧರಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಆ ಕುರಿತ ವರದಿ ಇಲ್ಲಿದೆ:
'ಪಾರದರ್ಶಕವಾಗಿ ಜಂಟಿ ಪರೀಕ್ಷೆ ಮಾಡೋಣ': ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣ ಆರೋಪ ತಳ್ಳಿಹಾಕಿದ ತೈಲ ಕಂಪೆನಿಗಳುರಾಜ್ಯದ ಚಿಲ್ಲರೆ ಇಂಧನ ಮಾರಾಟ ಕೇಂದ್ರಗಳಲ್ಲಿ ಶೇ.26ರಿಂದ ಶೇ.31.2ರವರೆಗೆ ಎಥೆನಾಲ್ ಮಿಶ್ರಿತ ಪೆಟ್ರೋಲ್ ಮಾರಾಟವಾಗುತ್ತಿದೆ. ಇದು ನಿಗದಿಪಡಿಸಿರುವ ಶೇ.20ರ (E20) ಮಿತಿಗಿಂತ ಗಣನೀಯವಾಗಿ ಹೆಚ್ಚಾಗಿದೆ ಎಂದು ನಿನ್ನೆ ಸಚಿವ ರಿಜ್ವಾನ್ ಆರ್ಷದ್ ಆರೋಪಿಸಿದ್ದರು.
ಅಭಿಷೇಕ್ ಬ್ಯಾನರ್ಜಿ ಮನೆ ಮೇಲೆ ಮಧ್ಯರಾತ್ರಿಯಲ್ಲಿ ದಾಳಿ: ಆರು ತಿಂಗಳಲ್ಲಿ ಇದು ಏಳನೇ ಕೊಲೆ ಯತ್ನ ಎಂದ ಟಿಎಂಸಿ ಸಂಸದಕೊಲ್ಕತ್ತಾದ ಕಾಲಿಘಾಟ್‌ನಲ್ಲಿರುವ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ನಿವಾಸದ ಮೇಲೆ ಮಧ್ಯರಾತ್ರಿ ನಡೆದ ದಾಳಿಯನ್ನು ಸ್ವತಃ ಬ್ಯಾನರ್ಜಿ ಅವರು ಕಳೆದ ಆರು ತಿಂಗಳಲ್ಲಿ ತಮ್ಮ ಜೀವದ ಮೇಲೆ ನಡೆದ "ಏಳನೇ ಕೊಲೆ ಯತ್ನ" ಎಂದು ಗಂಭೀರ ಆರೋಪ ಮಾಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
'ಮೋದಿ ಸರ್ಕಾರ ಪ್ರಜಾಪ್ರಭುತ್ವ, ಸಾಂಸ್ಥಿಕ ವ್ಯವಸ್ಥೆಗೆ ಭಾರಿ ಹಾನಿಯುಂಟುಮಾಡಿದೆ': ಸೋನಿಯಾ ಗಾಂಧಿನವೆಂಬರ್ 10ರಂದು ಬಿಡುಗಡೆಯಾಗಲಿರುವ ತಮ್ಮ ಆತ್ಮಕಥನ Belonging: A Journey of Love ಕೃತಿಯ ಬಿಡುಗಡೆಗೆ ಮುನ್ನ ರಾಷ್ಟ್ರೀಯ ದಿನಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
AI ಬರಹ, ನಕಲಿ ಲೇಖಕರು: ಕೊಯಮತ್ತೂರಿನ ಗ್ರಂಥಾಲಯದಲ್ಲಿ ನಕಲಿ ಪುಸ್ತಕಗಳ ಜಾಲ! ಸಾಹಿತ್ಯ ಲೋಕವನ್ನು ಬೆಚ್ಚಿಬೀಳಿಸಿದ ಪೆರಿಯಾರ್ ಅರಿವುಳಗಂ ಗ್ರಂಥಾಲಯ ಹಗರಣಕೊಯಮತ್ತೂರಿನ ಪೆರಿಯಾರ್ ಅರಿವುಲಗಂ (ಪೆರಿಯಾರ್ ಜ್ಞಾನ ಕೇಂದ್ರ) ಗ್ರಂಥಾಲಯದಲ್ಲಿ ನಡೆದಿರುವ ಕೋಟ್ಯಂತರ ರೂಪಾಯಿ ಮೊತ್ತದ ನಕಲಿ ಪುಸ್ತಕ ಖರೀದಿ ಹಗರಣ ತಮಿಳುನಾಡು ರಾಜಕೀಯ ಮತ್ತು ಸಾಹಿತ್ಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಆ ಕುರಿತ ವರದಿ ಇಲ್ಲಿದೆ:
ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, SIR ಅಭಿಯಾನ ದೇಶದ ಒಳಿತಿಗೆ: ಡಿ.ಕೆ ಶಿವಕುಮಾರ್; Videoದೆಹಲಿಯಲ್ಲಿ ನಿನ್ನೆ ಸಾಯಂಕಾಲ ರಾಹುಲ್ ಗಾಂಧಿ ನಿವಾಸದಲ್ಲಿ ಮಾತನಾಡಿದ ಡಿ ಕೆ ಶಿವಕುಮಾರ್, ಪಕ್ಷದ ಒಗ್ಗಟ್ಟು ಹಾಗೂ ಕಾರ್ಯಕರ್ತರ ಬದ್ಧತೆಯ ಮೂಲಕ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲಪಡಿಸಬೇಕೆಂಬುದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಆಶಯವಾಗಿದೆ ಎಂದು ತಿಳಿಸಿದರು.
ರಾಹುಲ್ ಗಾಂಧಿ ನಿವಾಸದಲ್ಲಿ ದೀಪಾವಳಿ ಟೀ ಪಾರ್ಟಿ: ದೆಹಲಿಯಲ್ಲಿ ಸಿಎಂ ಡಿ.ಕೆ ಶಿವಕುಮಾರ್ ಭಾಗಿ; Videoಈ ಸಭೆಗೆ ಯಾವುದೇ ಅಧಿಕೃತ ಕಾರ್ಯಸೂಚಿ ಇರಲಿಲ್ಲವಾದರೂ, ದೆಹಲಿಯ ರಾಮಲೀಲಾ ಮೈದಾನದಲ್ಲಿ ಇಂಡಿಯಾ ಒಕ್ಕೂಟದ ರ್ಯಾಲಿಯ ಅನಂತರ "ವೋಟ್ ಚೋರಿ' ವಿಷಯದ ಕುರಿತು ಪಕ್ಷದ ಅಭಿಯಾನವನ್ನು ಮುಂದಕ್ಕೆ ಕೊಂಡೊಯ್ಯುವ ಕ್ರಮಗಳ ಬಗ್ಗೆ ಚರ್ಚಿಸಲಾಯಿತು ಎಂದು ಮೂಲಗಳು ತಿಳಿಸಿವೆ.
IAS ಅಧಿಕಾರಿ ದಿವ್ಯಾ ಮಿತ್ತಲ್ ಬಳಿಕ ಯುಪಿ ಪಿಸಿಎಸ್ ಅಧಿಕಾರಿ ಅನುಪಮಾ ರಾಗ್ ರಾಜೀನಾಮೆ: ರಾಜಕೀಯ ಪ್ರವೇಶದ ಸುಳಿವು! Videoಮಾಜಿ ಸಂಸದೆ ಸುಶೀಲಾ ಸರೋಜ ಅವರ ಪುತ್ರಿ ಮತ್ತು ಸಮಾಜವಾದಿ ಪಕ್ಷದ ವಕ್ತಾರ ಅನುರಾಗ್ ಭದೌರಿಯಾ ಅವರ ಪತ್ನಿಯಾಗಿರುವ ಅನುಪಮಾ, ಸಂಗೀತ ಮತ್ತು ಚಲನಚಿತ್ರ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದಾರೆ. ಅನೇಕರಿಗೆ ಇವರು 'ಅನುಪಮಾ ರಾಗ್' ಎಂದೇ ಪರಿಚಿತರು.
ರಾಜ್ಯಈ ಸರ್ಕಾರಕ್ಕಿಂತ ನನ್ನ ಜನರೇ ಮುಖ್ಯ: ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ Congress ಶಾಸಕಿ ನಯನಾ ಮೋಟಮ್ಮ; Video
ದೇಶಸೀಟು ಹಂಚಿಕೆ ತಿಕ್ಕಾಟ: 100ಕ್ಕೂ ಹೆಚ್ಚು ಸ್ಥಾನಗಳಿಗೆ ಕಾಂಗ್ರೆಸ್ ಪಟ್ಟು; 15 ನಿಮಿಷದಲ್ಲಿ ಮುಗಿದ ಮೈತ್ರಿ ಸಭೆ; ಬಿಕ್ಕಟ್ಟು ಶಮನಕ್ಕೆ BJP ಮಾದರಿಯ ತಂತ್ರ?