ನಡು ರಸ್ತೆಯಲ್ಲೇ ಯುವತಿಯ ಎದೆ ಮುಟ್ಟಿ, ಬಟ್ಟೆ ಎಳೆದ ದುಷ್ಕರ್ಮಿ; ಅಪಹರಣಕ್ಕೆ ಯತ್ನಿಸಿದವನಿಗೆ 'ಧರ್ಮದೇಟು'! Videoಮಹಾರಾಷ್ಟ್ರದ ಪುಣೆಯ ಸುಖಸಾಗರನಗರದ ಸಮೀಪದ ಸಮರ್ಥ್ ಡೈರಿ ಮುಂಭಾಗದಲ್ಲಿ ಅಕ್ಟೋಬರ್ 24ರಂದು ಸಂಜೆ ಸುಮಾರು 6.30ರ ವೇಳೆ ಈ ಘಟನೆ ನಡೆದಿದೆ.
ನಟ ಇಮ್ರಾನ್ ಖಾನ್ಗೆ ಬಿಗ್ ರಿಲೀಫ್: ಭಾರತ ಬಿಟ್ಟು ಹೋಗುವಂತೆ ನೀಡಿದ್ದ ನೋಟಿಸ್ಗೆ ಬಾಂಬೆ ಹೈಕೋರ್ಟ್ ತಡೆ!ಬಾಲಿವುಡ್ ನಟ ಇಮ್ರಾನ್ ಖಾನ್ ಅವರಿಗೆ ವಿದೇಶೀಯರ ಪ್ರಾದೇಶಿಕ ನೋಂದಣಿ ಕಚೇರಿ ನೀಡಿದ್ದ ಭಾರತ ತೊರೆಯುವಂತೆ ನೋಟಿಸ್ಗೆ ಬಾಂಬೆ ಹೈಕೋರ್ಟ್ ನವೆಂಬರ್ 2, 2026 ರವರೆಗೆ ತಡೆ ನೀಡಿದ್ದು, ನಟನಿಗೆ ಬಿಗ್ ತಾತ್ಕಾಲಿಕ ನೆಮ್ಮದಿ ಸಿಕ್ಕಿದೆ. ಆ ಕುರಿತ ವರದಿ ಇಲ್ಲಿದೆ:
'ಮಾಧ್ಯಮಗಳ ಗಮನ ಸೆಳೆಯಲು ಹೀಗೆ ಮಾಡುತ್ತಿದ್ದೀರಾ?': ರಾಹುಲ್ ಗಾಂಧಿ ವಿರುದ್ಧ ಅಕ್ರಮ ಆಸ್ತಿ ಹೊಂದಿದ ಆರೋಪ; ವಕೀಲರಿಗೆ ಸುಪ್ರೀಂ ಕೋರ್ಟ್ ತರಾಟೆರಾಹುಲ್ ಗಾಂಧಿ ಅವರ ಆಸ್ತಿಗಳ ಬಗ್ಗೆ ತನಿಖೆ ನಡೆಸುವಂತೆ ಸಿಬಿಐ ಮತ್ತು ಇ.ಡಿ ಸಂಸ್ಥೆಗಳಿಗೆ ನಿರ್ದೇಶನ ನೀಡಿದ್ದ ಅಲಹಾಬಾದ್ ಹೈಕೋರ್ಟ್ನ ಆದೇಶಕ್ಕೆ, ಆಗಸ್ಟ್ನಲ್ಲಿ ಸುಪ್ರೀಂ ಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಮೋದಿ ಭೇಟಿಗೂ ಮುನ್ನ ಜಲವಿದ್ಯುತ್ ಯೋಜನೆಗಾಗಿ 32,000 ಮರಗಳಿಗೆ ಕೊಡಲಿ! ಸಂಜಯ್ ರಾವತ್ ಕಿಡಿ3,000 ಮೆಗಾವ್ಯಾಟ್ ಸಾಮರ್ಥ್ಯದ ಈ ಯೋಜನೆಗಾಗಿ ಕರ್ಜತ್ನಲ್ಲಿರುವ 197 ಹೆಕ್ಟೇರ್ ಮೀಸಲು ಅರಣ್ಯ, 26 ಹೆಕ್ಟೇರ್ ಖಾಸಗಿ ಅರಣ್ಯ ಮತ್ತು 9 ಹೆಕ್ಟೇರ್ ಸಂರಕ್ಷಿತ ಅರಣ್ಯ ಭೂಮಿಯನ್ನು ತೆರವುಗೊಳಿಸಬೇಕಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
SIR ವಿವಾದ: ECI ಸಮರ್ಥನೆಗೆ ಆಕ್ಷೇಪಣೆ ಸಲ್ಲಿಸಲು ಅರ್ಜಿದಾರರಿಗೆ 10 ದಿನ ಕಾಲಾವಕಾಶ ನೀಡಿದ ಸುಪ್ರೀಂ ಕೋರ್ಟ್..!ಎಸ್ಐಆರ್ಗೆ ಸಂಬಂಧಿಸಿದ ನಿರ್ಧಾರಗಳು ಮತ್ತು ಆದೇಶಗಳ ಕುರಿತು ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಹಾಗೂ ವಿವೇಕ್ ಜೋಶಿ ಅವರು 10 ತಿಂಗಳ ಅವಧಿಯಲ್ಲಿ ಕನಿಷ್ಠ 14 ಆಕ್ಷೇಪಗಳನ್ನು ದಾಖಲಿಸಿದ್ದರು.
ಮೋದಿ-ಅದಾನಿ ಸಾಕ್ಷ್ಯಚಿತ್ರಕ್ಕೆ ಹೈಕೋರ್ಟ್ ತಡೆ: ದಿ ಫ್ರೆಂಡ್ಶಿಪ್ ಫೈಲ್ಸ್ ವಿಡಿಯೋ ಹಂಚಿಕೆಗೆ ಬ್ರೇಕ್ಪ್ರಧಾನಿ ನರೇಂದ್ರ ಮೋದಿ ಮತ್ತು ಉದ್ಯಮಿ ಗೌತಮ್ ಅದಾನಿ ಕುರಿತಾದ ವಿವಾದಾತ್ಮಕ ಸಾಕ್ಷ್ಯಚಿತ್ರದ ಪ್ರಸಾರ, ಹಂಚಿಕೆ ಮತ್ತು ಅಪ್ಲೋಡ್ ಮಾಡುವುದಕ್ಕೆ ಕಲ್ಕತ್ತಾ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಆ ಕುರಿತ ವರದಿ ಇಲ್ಲಿದೆ:
ಗರ್ಭಿಣಿ ಪತ್ರಕರ್ತೆಯನ್ನು'ತಳ್ಳಿದ' ಆರೋಪ: ರಾಹುಲ್ ಗಾಂಧಿ ಪ್ರತಿಕ್ರಿಯೆ ಕೇಳಿದ ಸುಪ್ರೀಂಕೋರ್ಟ್!ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜಾಯ್ಮಾಲ್ಯ ಬಾಗ್ಚಿ ಅವರನ್ನೊಳಗೊಂಡ ನ್ಯಾಯಪೀಠ, ರಾಹುಲ್ ಗಾಂಧಿ ಮತ್ತಿತರ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ.
ಅದೃಷ್ಟವಶಾತ್ ರಾಮ ಯಾವುದೇ ಅಲ್ಪಸಂಖ್ಯಾತರಿಗೆ ಹೊಡೆದಿಲ್ಲ: ಉತ್ತರ ಪ್ರದೇಶ ಚುನಾವಣಾಧಿಕಾರಿ ನವದೀಪ್ ರಿನ್ವಾ!ಆದರೆ ಅದೃಷ್ಟವಶಾತ್ ರಾಮ ಯಾವುದೇ ಅಲ್ಪಸಂಖ್ಯಾತರನ್ನು ಹೊಡೆಯಲಿಲ್ಲ. ಇಲ್ಲದಿದ್ದರೆ ನಮ್ಮ ಮೇಲೆ ಜಾತಿವಾದದ ಜೊತೆಗೆ ಕೋಮುವಾದದ ಆರೋಪವೂ ಬರುತ್ತಿತ್ತು ಎಂದು ಹೇಳಿದ್ದಾರೆ.
ಗುವಾಹಟಿಯ ಹೋಟೆಲ್ನಲ್ಲಿ ಮನಬಂದಂತೆ ಗುಂಡಿನ ದಾಳಿ: ಮಹಿಳೆಯರು ಸೇರಿ ಆರು ಮಂದಿ ಸಾವು; ಆರೋಪಿ ಅರೆಸ್ಟ್ಅಸ್ಸಾಂನ ಗುವಾಹಟಿಯ ಲಚಿತ್ ನಗರದ ಹೋಟೆಲ್ ಬಿಲಾಸ್ ಇನ್ನಲ್ಲಿ ಸೋಮವಾರ ರಾತ್ರಿ ಭೀಕರ ಗುಂಡಿನ ದಾಳಿ ನಡೆದಿದ್ದು, ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟು 6 ಜನರು ಸಾವನ್ನಪ್ಪಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ಅಪ್ರಾಪ್ತೆ ಮೇಲೆ ಅತ್ಯಾಚಾರ-ಕೊಲೆ: ಅಪರಾಧ ಕೃತ್ಯ ಮರುಸೃಷ್ಟಿ ವೇಳೆ ಬಂಗಾಳದಲ್ಲಿ ಹೈಡ್ರಾಮಾ; ಎಸ್ಕೇಪ್ ಆಗಲು ಯತ್ನಿಸಿದ ಆರೋಪಿ ಎನ್ಕೌಂಟರ್ಗೆ ಬಲಿ..!ತಕ್ಷಣವೇ ಆರೋಪಿಯನ್ನು ಚಾಂದ್ಪಾರಾ ಗ್ರಾಮೀಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ರಾಜ್ಯಈ ಸರ್ಕಾರಕ್ಕಿಂತ ನನ್ನ ಜನರೇ ಮುಖ್ಯ: ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ Congress ಶಾಸಕಿ ನಯನಾ ಮೋಟಮ್ಮ; Video
ವಿದೇಶಇಸ್ರೇಲ್: ಅರಬ್ ಪಕ್ಷಗಳನ್ನು ಹೊರಗಿಟ್ಟು ನೆತನ್ಯಾಹು ಜೊತೆಗೆ ರಾಷ್ಟ್ರೀಯ ಒಕ್ಕೂಟ ಸರ್ಕಾರ ರಚನೆಗೆ ಐಸೆನ್ಕೋಟ್ ಮುಂದು; ಮಾತುಕತೆಗೆ ಆಹ್ವಾನ!
ಕ್ರಿಕೆಟ್96 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲು; 1930ರಿಂದ ಇದುವರೆಗೆ ಯಾರೂ ಮಾಡದ ಸಾಧನೆ ಮಾಡಿದ ಭಾರತ!