₹500 ಕೋಟಿ ವಿವಾದ: ಆಡಿಯೋ ಕ್ಲಿಪ್ ಬಿಡುಗಡೆ ಮಾಡಿದ ಜಾರಂಗೆ! ಡೀಲ್ ನಿರಾಕರಿಸಿದ ಶಿಂಧೆ2024ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜರಂಗೆ ಪಾಟೀಲ್ ಮತ್ತು ಮರಾಠ ಸಮುದಾಯವನ್ನು ಸಮಾಧಾನಪಡಿಸಲು ಬಿಜೆಪಿ, ಏಕನಾಥ ಶಿಂಧೆ ಅವರಿಗೆ ರೂ. 500 ಕೋಟಿ ನೀಡಿದೆ ಎಂದು ಆರೋಪಿಸಿದ್ದಾರೆ.
ಡೆಲಿವರಿ ಬಾಯ್ ಸಾವಿಗೆ ಕಾರಣವಾದ ಹರಿದ 10 ರೂಪಾಯಿ ನೋಟು! 16 ದಿನ ಸಾವಿನ ವಿರುದ್ಧ ಹೋರಾಡಿ ಕೊನೆಯುಸಿರೆಳೆದ ಯುವಕ; ಇಬ್ಬರು ಅರೆಸ್ಟ್ಕೇವಲ 10 ರೂಪಾಯಿಯ ಹರಿದ ನೋಟು ಒಬ್ಬ ಯುವಕನ ಪ್ರಾಣವನ್ನೇ ಬಲಿಪಡೆಯುತ್ತೆ ಅಂದರೆ ನಂಬೋಕೆ ಸಾಧ್ಯವೇ? ಆದರೆ ದೆಹಲಿಯಲ್ಲಿ ಇಂತಹದೊಂದು ಮನಕಲಕುವ ಘಟನೆ ನಡೆದಿದೆ. ಹಗಲಿರುಳು ಬಿಸಿಲು-ಮಳೆ ಎನ್ನದೆ ಪ್ರಾಮಾಣಿಕವಾಗಿ ಕಷ್ಟಪಟ್ಟು ದುಡಿಯುವ ಡೆಲಿವರಿ ಬಾಯ್ಗಳಿಗೆ ಸಮಾಜ ನೀಡುವ ಬೆಲೆ ಇದೇನಾ ಎಂಬ ಪ್ರಶ್ನೆ ಮೂಡಿದೆ.
'10 ವರ್ಷಗಳಲ್ಲಿ ಕನಿಷ್ಠ 270 ಬಾರಿ ರಾಹುಲ್ ಗಾಂಧಿ ವಿದೇಶ ಪ್ರವಾಸ'; ಟಿ-ಶರ್ಟ್, ಜೀನ್ಸ್ ಧರಿಸಿದ ಮಾತ್ರಕ್ಕೆ ಯಾರೂ ಯುವಕರಾಗಲ್ಲ: ನಿಶಿಕಾಂತ್ ದುಬೆ'ಅವರು ಅಮೆರಿಕದ ರಾಜಕಾರಣಿಗಳನ್ನು ಭೇಟಿಯಾಗುತ್ತಿದ್ದಾರೆ; ಈ ರಾಜಕಾರಣಿಗಳಿಗೆ Soros Foundation ಜೊತೆ ನಂಟಿದೆ. ಹಾಗಾಗಿ, ಯಾರ ಮಾರ್ಗದರ್ಶನದಲ್ಲಿ ಅವರು ಇಂತಹ ವ್ಯಕ್ತಿಗಳನ್ನು ಭೇಟಿಯಾದರು ಎಂದು ನಾನು ಕೇಳಲು ಬಯಸುತ್ತೇನೆ' ಎಂದರು.
'ಪ್ರತಿಭಟನೆಗಳಿಂದ ಏನೂ ಸಾಧಿಸಲಾಗದು, ಇನ್ನು 30 ವರ್ಷ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ': ಅಮಿತ್ ಶಾ; Videoಬಿಜೆಪಿ ಗೆದ್ದಾಗಲೆಲ್ಲ ಪ್ರತಿಪಕ್ಷಗಳು ಚುನಾವಣಾ ಫಲಿತಾಂಶವನ್ನು ಪ್ರಶ್ನಿಸುತ್ತವೆ, ಚುನಾವಣೆಯಲ್ಲಿನ ಸೋಲನ್ನು ಮುಚ್ಚಿಹಾಕಲು ‘ಮತಗಳ್ಳತನ’ದ ಆರೋಪವನ್ನು ನೆಪವಾಗಿ ಬಳಸಲಾಗುತ್ತಿದೆ ಎಂದು ಹೇಳಿದರು.
ದಸರಾದಿಂದ ಮನೆಗೆ ಮರಳುತ್ತಿದ್ದ ವ್ಯಕ್ತಿಯ ಹತ್ಯೆ: ಕಾರಿನ ರೂಫ್ ಮೇಲೆ ಕಟ್ಟಿ 1.5 ಕಿ.ಮೀ ಎಳೆದೊಯ್ದು ಕಾರು ಹತ್ತಿಸಿದ ದುಷ್ಕರ್ಮಿಗಳು! Videoಉತ್ತರ ಪ್ರದೇಶದ ಕಾನ್ಪುರದಲ್ಲಿ ಈ ಘಟನೆ ನಡೆದಿದ್ದು, ಹಳೆಯ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನ ಕೈಗಳನ್ನು ಕಾರಿನ ಕಿಟಕಿಗಳಿಗೆ ಕಟ್ಟಿ, ಆತನನ್ನು ಕಾರಿನ ಮೇಲ್ಛಾವಣಿಯ ಮೇಲೆ ಮಲಗಿಸಿ ಸುಮಾರು ಒಂದೂವರೆ ಕಿಲೋಮೀಟರ್...
Instagramಗೆ ಸೋನಿಯಾ ಗಾಂಧಿ ಪದಾರ್ಪಣೆ; ತಮ್ಮ ಮುಂಬರುವ ಪುಸ್ತಕದ ಫಸ್ಟ್ ಲುಕ್ ಹಂಚಿಕೊಂಡ ಕಾಂಗ್ರೆಸ್ ಹಿರಿಯ ನಾಯಕಿಹಲವು ಕಾಂಗ್ರೆಸ್ ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ಸೋನಿಯಾ ಗಾಂಧಿ ಅವರನ್ನು ಶ್ಲಾಘಿಸಿದರು ಮತ್ತು ಅವರ ಪುಸ್ತಕದ ಬಗ್ಗೆ ಉತ್ಸಾಹ ವ್ಯಕ್ತಪಡಿಸಿದರು.
ರಿಹಾನ್ ಸತ್ಯದ ಪರವಾಗಿದ್ದಾನೆ, ಅವನ ಬಗ್ಗೆ ಹೆಮ್ಮೆಪಡುತ್ತೇನೆ: ಮಗನ ಬೆಂಬಲಕ್ಕೆ ನಿಂತ ಪ್ರಿಯಾಂಕಾ ಗಾಂಧಿನವದೆಹಲಿಯ ಪ್ರತಿಷ್ಠಿತ ಬಿಕಾನೆರ್ ಹೌಸ್ನಲ್ಲಿ ಆಯೋಜಿಸಲಾಗಿದ್ದ ಪ್ರದರ್ಶನದಲ್ಲಿ, ದೆಹಲಿಯಲ್ಲಿ ಇತ್ತೀಚೆಗೆ ನಡೆದ ವಿದ್ಯಾರ್ಥಿ ಮತ್ತು ಯುವಕರ ಪ್ರತಿಭಟನೆಗಳನ್ನು ಬಿಂಬಿಸುವ ಸುಮಾರು 74 ಛಾಯಾಚಿತ್ರಗಳನ್ನು ಆಡಳಿತ ಮಂಡಳಿಯು ಬಲವಂತವಾಗಿ ತೆರವುಗೊಳಿಸಿದೆ.
'ಪ್ರಶ್ನಿಸಿದರೆ, ನೀವೊಬ್ಬ ವಿದೇಶಿ ಏಜೆಂಟ್': ಬಿಜೆಪಿ ನಿಜವಾಗಿಯೂ CJPಯನ್ನು ವಿರೋಧಿಸುತ್ತಿದೆಯೇ?; ಸ್ಪಷ್ಟನೆ ಕೋರಿದ ಅಣ್ಣಾಮಲೈಬಿಜೆಪಿ ನೇತೃತ್ವದ ಸರ್ಕಾರವು ಸಿಜೆಪಿ ನಾಯಕರನ್ನು ಬಂಧಿಸುವ ಮೂಲಕ ಮತ್ತು ಅವರ ವಿರುದ್ಧ ನಿರಂತರ ಪೊಲೀಸ್ ಕ್ರಮಗಳನ್ನು ಕೈಗೊಳ್ಳುವ ಮೂಲಕ ಅವರ ಜನಪ್ರಿಯತೆಯನ್ನು ಹೆಚ್ಚಿಸುತ್ತಿದೆ ಎಂದರು.
CJPಯ ಸೌರವ್ ದಾಸ್, ಅಶುತೋಷ್ ರಂಕಾಗೆ ಹೊಸ ಸಂಕಷ್ಟ; ಜೈಲಿನಿಂದ ಬಿಡುಗಡೆ ಬೆನ್ನಲ್ಲೇ ಕ್ರೈಂ ಬ್ರಾಂಚ್ ಸಮನ್ಸ್ ಜಾರಿಅಕ್ಟೋಬರ್ 13ರ ಘಟನೆಗೆ ಸಂಬಂಧಿಸಿದ ಎರಡೂ ಪ್ರಕರಣಗಳನ್ನು ದೆಹಲಿ ಪೊಲೀಸರು ಹೆಚ್ಚಿನ ತನಿಖೆಗಾಗಿ ಅಪರಾಧ ವಿಭಾಗಕ್ಕೆ (ಕ್ರೈಮ್ ಬ್ರಾಂಚ್) ವರ್ಗಾಯಿಸಿದ್ದಾರೆ.
ವಿದ್ಯಾರ್ಥಿ ಪ್ರತಿಭಟನಾಕಾರರಿಗೆ ‘ಶಾಂತಿ ಭದ್ರತಾ ಬಾಂಡ್’ಗಳ ಷರತ್ತು ಏಕೆ?: ಪ್ರಕಾಶ್ ರಾಜ್; Videoಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ತೆಗೆದುಹಾಕಬೇಕು ಎಂದೂ ಆಗ್ರಹಿಸಿದ್ದಾರೆ.
ರಾಜ್ಯಈ ಸರ್ಕಾರಕ್ಕಿಂತ ನನ್ನ ಜನರೇ ಮುಖ್ಯ: ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ Congress ಶಾಸಕಿ ನಯನಾ ಮೋಟಮ್ಮ; Video
ವಿದೇಶಇಸ್ರೇಲ್: ಅರಬ್ ಪಕ್ಷಗಳನ್ನು ಹೊರಗಿಟ್ಟು ನೆತನ್ಯಾಹು ಜೊತೆಗೆ ರಾಷ್ಟ್ರೀಯ ಒಕ್ಕೂಟ ಸರ್ಕಾರ ರಚನೆಗೆ ಐಸೆನ್ಕೋಟ್ ಮುಂದು; ಮಾತುಕತೆಗೆ ಆಹ್ವಾನ!
ಕ್ರಿಕೆಟ್96 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲು; 1930ರಿಂದ ಇದುವರೆಗೆ ಯಾರೂ ಮಾಡದ ಸಾಧನೆ ಮಾಡಿದ ಭಾರತ!