ಪಶ್ಚಿಮ ಬಂಗಾಳ: 45 ಸಾವಿರ ದುರ್ಗಾ ಪೆಂಡಾಲ್ಗಳಿಗೆ ತಲಾ 1.10 ಲಕ್ಷ ರೂ; ಮಮತಾ ಬ್ಯಾನರ್ಜಿ ಘೋಷಣೆ!ಸರ್ಕಾರ ನೇರವಾಗಿ ಅಥವಾ ಪರೋಕ್ಷವಾಗಿ ಧರ್ಮ ಅಥವಾ ಧಾರ್ಮಿಕ ಕಾರ್ಯಕ್ರಮವನ್ನು ಉತ್ತೇಜಿಸಬಹುದೇ? ಎಂಬ ಪ್ರಶ್ನೆಯನ್ನು ಮಮತಾ ಬ್ಯಾನರ್ಜಿ ಸರ್ಕಾರದ ನಡೆ ಮೂಡಿಸಿದೆ.
ವಿಮಾನದಲ್ಲಿ ಸಹ ಪ್ರಯಾಣಿಕನಿಗೆ ಕಪಾಳಮೋಕ್ಷ ಮಾಡಿದ ವ್ಯಕ್ತಿಗೆ ಇಂಡಿಗೋ ನಿಷೇಧ6E138 ವಿಮಾನದಲ್ಲಿ ಈ ಘಟನೆ ನಡೆದಿದ್ದು, ಲ್ಯಾಂಡ್ ಆದ ನಂತರ, ಆರೋಪಿಯನ್ನು ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಭದ್ರತಾ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.
Vice President election: ಧನ್ಕರ್ ಉತ್ತರಾಧಿಕಾರಿಯಾಗಿ ಗುಜರಾತ್ ರಾಜ್ಯಪಾಲ?ಮೂಲಗಳ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಹರಿಯಾಣ ಮೂಲದ ಗುಜರಾತ್ ರಾಜ್ಯಪಾಲರನ್ನು ಉಪರಾಷ್ಟ್ರಪತಿ ಹುದ್ದೆಗೆ ಅಭ್ಯರ್ಥಿಯನ್ನಾಗಿಸುವತ್ತ ಆಸಕ್ತಿ ಹೊಂದಿದ್ದಾರೆ.
ಮೈಸೂರು ಡ್ರಗ್ಸ್ ಟ್ರೈ-ಜಂಕ್ಷನ್?; ತಮಿಳುನಾಡು, ಕೇರಳ ಗಡಿಯಲ್ಲಿ ನಿಗಾಕಳೆದ ಜುಲೈ 27 ರಂದು ಮಹಾರಾಷ್ಟ್ರ ಪೊಲೀಸರು, ಮೈಸೂರು ಪೊಲೀಸರ ಸಹಯೋಗದಲ್ಲಿ ಮೈಸೂರಿನ ಹೊರವಲಯದ ರಿಂಗ್ರಸ್ತೆಯಲ್ಲಿರುವ ಎಂಡಿಎಂಎ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿ, ಆರು ಮಂದಿಯನ್ನು ಬಂಧಿಸಿದ್ದರು.
ಗಣರಾಜ್ಯವನ್ನು ದೇವಪ್ರಭುತ್ವ ರಾಜ್ಯವನ್ನಾಗಿ ಮಾಡಲು ಬಿಜೆಪಿಯಿಂದ ಸೈದ್ಧಾಂತಿಕ ದಂಗೆ: ಸೋನಿಯಾ ಗಾಂಧಿಬಿಜೆಪಿಯು ನಮ್ಮ ಪ್ರಜಾಪ್ರಭುತ್ವ ಗಣರಾಜ್ಯವನ್ನು ಕೆಲವು ಪ್ರಬಲರಿಗೆ ಸೇವೆ ಸಲ್ಲಿಸುವ ದೇವಪ್ರಭುತ್ವಾತ್ಮಕ ಕಾರ್ಪೊರೇಟ್ ರಾಜ್ಯವನ್ನಾಗಿ ಬದಲಾಯಿಸುವ ಮೂಲಕ "ಸೈದ್ಧಾಂತಿಕ ದಂಗೆ" ನಡೆಸಲು ಪ್ರಯತ್ನಿಸುತ್ತಿದೆ.
ಸರ್ಕಾರ ಎಲ್ಲವನ್ನೂ ಮಾಡುತ್ತಿದೆ, ಆದರೆ...: ಟ್ರಂಪ್ ಸುಂಕ ಬೆದರಿಕೆಯ ನಡುವೆ ಮೋದಿ ಜನತೆಗೆ ನೀಡಿದ ಕರೆ ಏನು? Video'ಸ್ವದೇಶಿ' (ಸ್ಥಳೀಯ) ಗಾಗಿ ಪ್ರಧಾನಿ ಮೋದಿ ನೀಡಿರುವ ಹೊಸ ಕರೆ, ಭಾರತ ಸೇರಿದಂತೆ ಸುಮಾರು 70 ರಾಷ್ಟ್ರಗಳ ರಫ್ತಿನ ಮೇಲೆ ಅಮೆರಿಕ ಸುಂಕವನ್ನು ಘೋಷಿಸಿದ ಮಧ್ಯೆ ಬಂದಿದೆ.
ಮಧ್ಯ ಪ್ರದೇಶ: ಜಲಪಾತದಲ್ಲಿ ಮುಳುಗಿ 12ನೇ ತರಗತಿಯ ಮೂವರು ವಿದ್ಯಾರ್ಥಿಗಳು ಸಾವುಮೃತ ವಿದ್ಯಾರ್ಥಿಗಳನ್ನು ತನ್ಮಯ್ ಶರ್ಮಾ(ಕಂದಾಯ ಇಲಾಖೆಯ ಪಟ್ವಾರಿ ಅವರ ಮಗ), ಅಶ್ವಿನ್ ಜಾಟ್ ಮತ್ತು ಅಕ್ಷತ್ ಸೋನಿ ಎಂದು ಗುರುತಿಸಲಾಗಿದೆ.
'ಹೀಗೆ ಮುಂದುವರೆದ್ರೆ ಇಡೀ ರಾಜ್ಯವೇ ಭೂಪಟದಿಂದ ಕಣ್ಮರೆಯಾಗಿ ಬಿಡುತ್ತದೆ': Supreme Court ಎಚ್ಚರಿಕೆಹೈಕೋರ್ಟ್ನ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿದ ಸುಪ್ರೀಂ ಕೋರ್ಟ್, ಅಧಿಸೂಚನೆ ಹೊರಡಿಸಲು ಸ್ಪಷ್ಟ ಕಾರಣವೆಂದರೆ ನಿರ್ದಿಷ್ಟ ಪ್ರದೇಶದಲ್ಲಿ ನಿರ್ಮಾಣ ಚಟುವಟಿಕೆಗಳನ್ನು ತಡೆಯುವುದು ಎಂದು ಹೇಳಿದೆ.
ಆಗಸ್ಟ್ 3 ರಿಂದ ಅಮರನಾಥ ಯಾತ್ರೆ ಸ್ಥಗಿತಜುಲೈ 3 ರಂದು ಪ್ರಾರಂಭವಾದ ಯಾತ್ರೆಯು ರಕ್ಷಾ ಬಂಧನದ ಸಂದರ್ಭದಲ್ಲಿ ಆಗಸ್ಟ್ 9 ರಂದು ಮುಕ್ತಾಯಗೊಳ್ಳಬೇಕಿತ್ತು.
Rahul gandhi ಎಡವಟ್ಟು: ದಿವಂಗತ ಅರುಣ್ ಜೇಟ್ಲಿ ಬಗ್ಗೆ 'ನಾಚಿಕೆಗೇಡಿನ' ಹೇಳಿಕೆ; ಜಾಗರೂಕರಾಗಿ ಎಂದು ರೋಹನ್ ಜೇಟ್ಲಿ ಕಿಡಿ!ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಮಂಜಿಂದರ್ ಸಿಂಗ್ ಸಿರ್ಸಾ ರಾಹುಲ್ ಗಾಂಧಿ ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಜ್ಯಈ ಸರ್ಕಾರಕ್ಕಿಂತ ನನ್ನ ಜನರೇ ಮುಖ್ಯ: ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ Congress ಶಾಸಕಿ ನಯನಾ ಮೋಟಮ್ಮ; Video
ದೇಶಸೀಟು ಹಂಚಿಕೆ ತಿಕ್ಕಾಟ: 100ಕ್ಕೂ ಹೆಚ್ಚು ಸ್ಥಾನಗಳಿಗೆ ಕಾಂಗ್ರೆಸ್ ಪಟ್ಟು; 15 ನಿಮಿಷದಲ್ಲಿ ಮುಗಿದ ಮೈತ್ರಿ ಸಭೆ; ಬಿಕ್ಕಟ್ಟು ಶಮನಕ್ಕೆ BJP ಮಾದರಿಯ ತಂತ್ರ?