ಜಾರ್ಖಂಡ್ ಶಿಕ್ಷಣ ಸಚಿವ ರಾಮದಾಸ್ ಸೊರೇನ್ ಮೆದುಳಿಗೆ ಗಾಯ: ದೆಹಲಿ ಆಸ್ಪತ್ರೆಗೆ ಏರ್ ಲಿಫ್ಟ್ಸೋರೆನ್ ಅವರನ್ನು ಇಂದು ಬೆಳಿಗ್ಗೆ ಜೆಮ್ ಶೆಡ್ ಪುರ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಅವರು ಹೇಳಿದರು. ರಾಮದಾಸ್ ಸೊರೆನ್ ಜಿ ಅವರ ಆರೋಗ್ಯ ಹದಗೆಟ್ಟಿದೆ.
ಹಾಸ್ಟೆಲ್ ಕಟ್ಟಡದಿಂದ ಜಿಗಿದು IIT-Bombay ವಿದ್ಯಾರ್ಥಿ ಆತ್ಮಹತ್ಯೆ: ಪೊಲೀಸರಿಂದ ತನಿಖೆಪೊಲೀಸರು ಸಾವಿನ ಸುತ್ತಲಿನ ಸಂದರ್ಭಗಳ ಬಗ್ಗೆ ತನಿಖೆ ಆರಂಭಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.
ಪುಣೆ: ಜಿಮ್ನಲ್ಲಿ ವರ್ಕೌಟ್ ಬಳಿಕ ಪ್ರಜ್ಞೆ ತಪ್ಪಿದ 37 ವರ್ಷದ ವ್ಯಕ್ತಿ ಸಾವು!ವರದಿಗಳ ಪ್ರಕಾರ, ಕುಲಕರ್ಣಿ ಅವರ ಪತ್ನಿಯೂ ಈ ಹಿಂದೆ ಹೃದಯಾಘಾತದಿಂದ ನಿಧನರಾದರು. ಅವರು ವೈದ್ಯೆಯಾಗಿದ್ದರು.
Op Akhal: ಎನ್ ಕೌಂಟರ್ ನಲ್ಲಿ ಓರ್ವ ಉಗ್ರನನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು!ಆಪರೇಷನ್ 'ಅಖಾಲ್ ಆಪರೇಷನ್' ಅಡಿಯಲ್ಲಿ ಇನ್ನಿಬ್ಬರು ಉಗ್ರರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ ಎಂದು ಚಿನಾರ್ ಕಾರ್ಪ್ಸ್ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್
'ಮೃತ ಮಹಿಳೆ ಜೀವಂತವಿದ್ದಾಳೆ' ಎಂದು ಗೊತ್ತಾದಾಗ!: ಇದು ಆಗಿದ್ದು ಬಿಹಾರದಲ್ಲಿ!ಮತದಾರರ ಪಟ್ಟಿಯನ್ನು ಅಧಿಕಾರಿ ಪರಿಶೀಲಿಸಿದಾಗ, ಕಂದಾಯ, ಭೂ ಸುಧಾರಣೆ ಮತ್ತು ನೋಂದಣಿ ಇಲಾಖೆಯು ಮರಣ ಪ್ರಮಾಣಪತ್ರವನ್ನು ನೀಡಿದೆ ಎಂದು ಗೊತ್ತಾಯಿತು.
'ದಿ ಕೇರಳ ಸ್ಟೋರಿ'ಗೆ 71st National Film Awards: ಕೇರಳ ಸಿಎಂ ವಿಜಯನ್ ಟೀಕೆ, ಕೆಂಡಾಮಂಡಲರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ ಡಿ ಸತೀಸನ್ ಸಹ ದಿ ಕೇರಳ ಸ್ಟೋರಿ" ಚಿತ್ರಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ನೀಡುವ ನಿರ್ಧಾರವನ್ನು ಟೀಕಿಸಿದ್ದಾರೆ.
"Trump" ಬಂದ ದಾರಿಗೆ 'ಸುಂಕ'ವಿಲ್ಲ: ಬೆದರಿಕೆಯಿಂದ ಭಾರತದ ಜಿಡಿಪಿಗೆ ನಷ್ಟವಿಲ್ಲ!2024/25 ರ ಹಣಕಾಸು ವರ್ಷದಲ್ಲಿ ರೂ 330.68 ಲಕ್ಷ ಕೋಟಿ ದಾಖಲಾಗಿದ್ದ ಜಿಡಿಪಿಗೆ ಶೇಕಡಾ 0.2 ರಷ್ಟು ಹೊಡೆತ ನಾಮಮಾತ್ರದ್ದಾಗಿದ್ದು, 'ನಿರ್ವಹಿಸಬಹುದಾದ ಸವಾಲಾಗಿದೆ'.
IndiGo ವಿಮಾನದಲ್ಲಿ ಮುಸ್ಲಿಂ ಪ್ರಯಾಣಿಕನಿಗೆ ಕಪಾಳಮೋಕ್ಷ; ವ್ಯಾಪಕ ಆಕ್ರೋಶ; Videoಇಂಡಿಗೋದಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ವಿಮಾನದಲ್ಲಿ ಎಷ್ಟು ಜನರಿದ್ದರು ಎಂದು ತಕ್ಷಣಕ್ಕೆ ತಿಳಿದುಬಂದಿಲ್ಲ.
Rajya Sabha: ಸದನದ ಬಾವಿಯಲ್ಲಿ CISF ನಿಯೋಜನೆ; ಸರ್ಕಾರದ ವಿರುದ್ಧ ಖರ್ಗೆ ವಾಗ್ದಾಳಿ; ರಿಜಿಜು ಹೇಳಿದ್ದೇನು?ಇಬ್ಬರು ಅಪರಿಚಿತರು ಲೋಕಸಭೆಗೆ ನುಗ್ಗಿ ಸಂಸದರತ್ತ ಹೊಗೆ ಸಿಡಿಸಿದ ಘಟನೆ ನಂತರ CISF ಸಿಬ್ಬಂದಿ ಭದ್ರತೆಯ ಭಾಗವಾಗಿದ್ದಾರೆ. ಸಂಸದರು ಸದನದೊಳಗೆ ಸೆಕ್ರೆಟರಿಯೇಟ್ ಮೇಜಿನ ಮೇಲೂ ಜಿಗಿದ ಪ್ರಕರಣಗಳಿವೆ ಎಂದರು.
ಭಾರತ-ಅಮೆರಿಕ ಸಂಬಂಧ ಹಲವು ಬದಲಾವಣೆ, ಸವಾಲುಗಳನ್ನು ಕಂಡಿದೆ: Dead Economy ಹೇಳಿಕೆಗೆ MEA ಪ್ರತಿಕ್ರಿಯೆ; Videoಡೊನಾಲ್ಡ್ ಟ್ರಂಪ್ ಅವರು ಭಾರತದ ಮೇಲೆ ಶೇಕಡಾ 25 ರಷ್ಟು ಸುಂಕವನ್ನು ವಿಧಿಸಿ ಭಾರತದ ಆರ್ಥಿಕತೆ ಸತ್ತುಹೋಗಿದೆ ಎಂದು ಟೀಕಿಸಿದ ಹಿನ್ನೆಲೆಯಲ್ಲಿ ವಿದೇಶಾಂಗ ಸಚಿವಾಲಯ (MEA) ಈ ಪ್ರತಿಕ್ರಿಯೆ ನೀಡಿದೆ.
ರಾಜ್ಯಈ ಸರ್ಕಾರಕ್ಕಿಂತ ನನ್ನ ಜನರೇ ಮುಖ್ಯ: ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ Congress ಶಾಸಕಿ ನಯನಾ ಮೋಟಮ್ಮ; Video
ದೇಶಸೀಟು ಹಂಚಿಕೆ ತಿಕ್ಕಾಟ: 100ಕ್ಕೂ ಹೆಚ್ಚು ಸ್ಥಾನಗಳಿಗೆ ಕಾಂಗ್ರೆಸ್ ಪಟ್ಟು; 15 ನಿಮಿಷದಲ್ಲಿ ಮುಗಿದ ಮೈತ್ರಿ ಸಭೆ; ಬಿಕ್ಕಟ್ಟು ಶಮನಕ್ಕೆ BJP ಮಾದರಿಯ ತಂತ್ರ?