ದೇಶ

'ನಿಮ್ಮ ಗರ್ಲ್ ಫ್ರೆಂಡ್ ಎಲ್ಲಿದ್ದಾರೆ ಈಗ' ಎಂದು ಕೇಳಿದ ಪ್ರಶ್ನೆಗೆ ರಾಹುಲ್ ಗಾಂಧಿ ಉತ್ತರ ಹೀಗಿತ್ತು... Video

ತಮ್ಮ ತಂದೆ ರಾಜೀವ್ ಗಾಂಧಿ ಮತ್ತು ತಾಯಿ ಸೋನಿಯಾ ಗಾಂಧಿ ವಿದ್ಯಾರ್ಥಿಗಳಾಗಿದ್ದಾಗ ಮೊದಲ ಬಾರಿಗೆ ಭೇಟಿಯಾಗಿದ್ದ ಕೇಂಬ್ರಿಡ್ಜ್‌ನ ವಾರ್ಸಿಟಿ ರೆಸ್ಟೋರೆಂಟ್‌ಗೆ ತಾನು ಮತ್ತು ಗರ್ಲ್ ಫ್ರೆಂಡ್ ಹೋಗಿದ್ದೆವು ಎಂದರು.

'ನಿಮ್ಮ ಗರ್ಲ್ ಫ್ರೆಂಡ್ ಎಲ್ಲಿದ್ದಾರೆ ಈಗ' ಎಂದು ಕೇಳಿದ ಪ್ರಶ್ನೆಗೆ ರಾಹುಲ್ ಗಾಂಧಿ ಉತ್ತರ ಹೀಗಿತ್ತು... Video
ಸೋನಿಯಾ ಗಾಂಧಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕಡೆಗಣಿಸಲಾಯಿತೇ: ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆಯೇನು?

ಸೋನಿಯಾ ಗಾಂಧಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕಡೆಗಣಿಸಲಾಯಿತೇ: ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆಯೇನು?

ಕಾರ್ಯಕ್ರಮದಲ್ಲಿ ಭಾಗವಹಿಸಲು ಹೋಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯನವರು ಹಿಂದಿನ ಸಾಲಿನಲ್ಲಿ ಕುಳಿತಿದ್ದರು. ಈ ಬಗ್ಗೆ ಬಿಜೆಪಿ ನಾಯಕರು ಸೇರಿದಂತೆ ಅನೇಕರು ಟೀಕೆ ಮಾಡಿದ್ದರು. ಸಿದ್ದರಾಮಯ್ಯನವರನ್ನು ಕಾಂಗ್ರೆಸ್ ಹೈಕಮಾಂಡ್ ಕಡೆಗಣಿಸಿದೆ ಎಂದು ಭಾರೀ ಟೀಕೆ ಕೇಳಿಬಂತು.

ಜಮ್ಮು-ಕಾಶ್ಮೀರದ ಕುಲ್ಗಾಮ್‌ನಲ್ಲಿ ಮತ್ತೆ ಗುಂಡಿನ ಚಕಮಕಿ; ಉಗ್ರ ಲತೀಫ್ ಸುತ್ತುವರೆದಿರುವ ಭದ್ರತಾ ಪಡೆಗಳು; ಶರಣಾಗುವಂತೆ ಮನವಿ; Video

ಜಮ್ಮು-ಕಾಶ್ಮೀರದ ಕುಲ್ಗಾಮ್‌ನಲ್ಲಿ ಮತ್ತೆ ಗುಂಡಿನ ಚಕಮಕಿ; ಉಗ್ರ ಲತೀಫ್ ಸುತ್ತುವರೆದಿರುವ ಭದ್ರತಾ ಪಡೆಗಳು; ಶರಣಾಗುವಂತೆ ಮನವಿ; Video

ಸೋಮವಾರ ನಡೆದ ಎನ್‌ಕೌಂಟರ್‌ನಲ್ಲಿ ಉಮರ್ ನಿಸಾರ್ ದಾರ್ ಎಂಬ ಉಗ್ರನನ್ನು ಭದ್ರತಾ ಪಡೆಗಳು ಹತ್ಯೆ ಮಾಡಿದ್ದವು. ಆದರೆ, ಲಾರು ಬೈಪಾಸ್ ಪ್ರದೇಶದಲ್ಲಿ ಭದ್ರತಾ ಪಡೆಗಳ ಸುತ್ತುವರಿಕೆಯಿಂದ ಲತೀಫ್ ಭಟ್ ತಪ್ಪಿಸಿಕೊಂಡು ಪರಾರಿಯಾಗಿದ್ದ.

'ತಮಿಳುನಾಡಿನ ದತ್ತು ಪುತ್ರನಿಗೆ ಬೀಳ್ಕೊಡುವ ಅವಕಾಶ ಸಿಕ್ಕಿದ್ದರೆ ಚೆನ್ನಾಗಿತ್ತು': ಧೋನಿ ನಿವೃತ್ತಿಗೆ ಸ್ಟಾಲಿನ್ ಭಾವುಕ ಪೋಸ್ಟ್!

'ತಮಿಳುನಾಡಿನ ದತ್ತು ಪುತ್ರನಿಗೆ ಬೀಳ್ಕೊಡುವ ಅವಕಾಶ ಸಿಕ್ಕಿದ್ದರೆ ಚೆನ್ನಾಗಿತ್ತು': ಧೋನಿ ನಿವೃತ್ತಿಗೆ ಸ್ಟಾಲಿನ್ ಭಾವುಕ ಪೋಸ್ಟ್!

ತಮಿಳುನಾಡಿನ ಪ್ರೀತಿಯ 'ದತ್ತು ಪುತ್ರ'ನಿಗೆ, ಅವರಿಗೆ ನಿಜವಾಗಿಯೂ ನೀಡಬೇಕಾಗಿದ್ದ ಬೀಳ್ಕೊಡುಗೆಯನ್ನು ನೀಡಲು ನಮಗೆ ಇನ್ನೊಂದು ಕೊನೆಯ ಅವಕಾಶ ಸಿಕ್ಕಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಎಂದು ಮಾಜಿ ಸಿಎಂ ಪೋಸ್ಟ್ ಮಾಡಿದ್ದಾರೆ.