ದೇಶ

125 ವರ್ಷ ಹಳೆಯ ರೇಸ್ ಕೋರ್ಸ್ ಮಸೀದಿ ಕೆಡವಲು ಸಿದ್ಧತೆ: ಕಾಶ್ಮೀರಿ ನಾಯಕ ಮಿರ್ವೈಜ್ ಉಮರ್ ಫಾರೂಕ್ ಆಕ್ರೋಶ

ದೆಹಲಿಯ ಪ್ರಧಾನಿ ನಿವಾಸದ ಬಳಿ ಇರುವ 125 ವರ್ಷ ಹಳೆಯದಾದ ಐತಿಹಾಸಿಕ ರೇಸ್ ಕೋರ್ಸ್ ಮಸೀದಿಯ ಕೆಡವಲು ದಿನಗಣನೆ ಆರಂಭವಾಗಿದೆ. ಆರು ದಿನಗಳಲ್ಲಿ ಆವರಣವನ್ನು ಖಾಲಿ ಮಾಡುವಂತೆ ಎಲ್ & ಡಿಒ ಆದೇಶಿಸಿದೆ ಎಂದು ಮಸೀದಿಗೆ ಸಂಬಂಧಿಸಿದವರು ಆರೋಪಿಸಿದ್ದಾರೆ.

125 ವರ್ಷ ಹಳೆಯ ರೇಸ್ ಕೋರ್ಸ್ ಮಸೀದಿ ಕೆಡವಲು ಸಿದ್ಧತೆ: ಕಾಶ್ಮೀರಿ ನಾಯಕ ಮಿರ್ವೈಜ್ ಉಮರ್ ಫಾರೂಕ್ ಆಕ್ರೋಶ