ಶುರುವಾಯಿತು ಮದುವೆ ಸೀಸನ್: ಮುಂದಿನ 25 ದಿನಗಳಲ್ಲಿ 52 ಲಕ್ಷ ಮದುವೆ! ಭಾರತದಲ್ಲಿ ₹7.5 ಲಕ್ಷ ಕೋಟಿ ವಹಿವಾಟಿನ ನಿರೀಕ್ಷೆ!
ಮುಂದಿನ 25 ದಿನಗಳ ವಿವಾಹ ಋತುವಿನಲ್ಲಿ ದೇಶಾದ್ಯಂತ ಸುಮಾರು 52 ಲಕ್ಷ ಮದುವೆಗಳು ನಡೆಯಲಿದ್ದು, ಇದರಿಂದ ಬರೋಬ್ಬರಿ ₹7.5 ಲಕ್ಷ ಕೋಟಿ ವಹಿವಾಟು ನಡೆಯುವ ನಿರೀಕ್ಷೆಯಿದೆ ಎಂದು ಅಖಿಲ ಭಾರತ ವರ್ತಕರ ಒಕ್ಕೂಟ ಅಂದಾಜಿಸಿದೆ. ಆ ಕುರಿತ ವರದಿ ಇಲ್ಲಿದೆ:


