ದ್ರಾವಿಡರ ಶಿವ ಬಡವ, ಆರ್ಯರ ಶ್ರೀರಾಮ ಶ್ರೀಮಂತ; ಮೋದಿ ಏಕೆ 'ಹರ್ ಹರ್ ಮಹಾದೇವ್' ಹೇಳಲ್ಲ: ರೇವಂತ್ ರೆಡ್ಡಿ ಹೇಳಿಕೆಗೆ ಬಿಜೆಪಿ ಕೆಂಡಾಮಂಡಲ
ಬಿಜೆಪಿ ರಾಮನನ್ನು ಕಸಿದುಕೊಂಡಿದೆ. ಇದು ಒಂದು ಭಾವನೆ, ಒಂದು ಸಂವೇದನೆ. ಮೋದಿಜಿ ಏಕೆ 'ಹರ್ ಹರ್ ಮಹಾದೇವ್' ಎಂದು ಹೇಳುವುದಿಲ್ಲ? ಬಿಜೆಪಿಗರು ಎಂದಾದರೂ ವೇದಿಕೆಯ ಮೇಲೆ 'ಹರ್ ಹರ್ ಮಹಾದೇವ್' ಎಂದು ಹೇಳಿದ್ದಾರೆಯೇ?


