ಬೀದಿ ನಾಯಿಯ ಭೀಕರ ದಾಳಿ: ಮನೆಯಿಂದ ಹೊರಗೆ ಆಟವಾಡುತ್ತಿದ್ದ 5 ವರ್ಷದ ಬಾಲಕಿ ಗಂಭೀರ! Videoಆಗಸ್ಟ್ 20ರಂದು ಸಂಜೆ ಸುಮಾರು 7.15ರ ವೇಳೆಗೆ ಚಾವನಿ ಪ್ರದೇಶದ ಬೆಂಗಾಲಿ ಕಾಲೋನಿಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
'ಏನೇನ್ ಮಾಡ್ತಾರೋ ಗೊತ್ತಿಲ್ಲ': Donald Trump 'ಅನಿರೀಕ್ಷಿತ ವರ್ತನೆ' ಬಗ್ಗೆ ಎಚ್ಚರಿಕೆ: ಮೋದಿ ಭೇಟಿ ಬಳಿಕ ಜಂಟಿ ಸುದ್ದಿಗೋಷ್ಠಿಗೆ ಭಾರತ ಹಿಂದೇಟು!ಜೂನ್ನಲ್ಲಿ ಫ್ರಾನ್ಸ್ನಲ್ಲಿ ನಡೆದ ಪ್ರಧಾನಿ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿಯ ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಲು ಭಾರತ ಆಸಕ್ತಿ ಹೊಂದಿರಲಿಲ್ಲ.
ಸೀತಾಪುರದಲ್ಲಿ ವಿಚಿತ್ರ ಪ್ರಕರಣ: ಹಗಲು ಪ್ರೇಮಿ, ರಾತ್ರಿ ಗಂಡ ಬೇಕಂತೆ! ಇಬ್ಬರ ಜತೆ ಸಂಸಾರ ನಡೆಸಲು ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳೆ! Videoಹಗಲು ಸಮಯದಲ್ಲಿ ನನ್ನ ಪತಿ ಕೆಲಸಕ್ಕೆ ಹೋಗುತ್ತಾರೆ, ಆಗ ನನ್ನ ಪ್ರೇಮಿ ನನ್ನ ಜೊತೆ ಇರುತ್ತಾನೆ. ರಾತ್ರಿ ನನ್ನ ಪ್ರೇಮಿ ಕೆಲಸಕ್ಕೆ ಹೋಗುತ್ತಾನೆ, ಆಗ ನನ್ನ ಪತಿ ನನ್ನ ಜೊತೆ ಇರುತ್ತಾನೆ ಎಂದು ಮಹಿಳೆ ಪೊಲೀರಿಗೆ ತಿಳಿಸಿದ್ದಾರೆ.
ನಮ್ಮ ಹೋರಾಟ ಉದ್ಯಮಿಗಳ ವಿರುದ್ಧ ಅಲ್ಲ: CM ಡಿ.ಕೆ ಶಿವಕುಮಾರ್-ಗೌತಮ್ ಅದಾನಿ ಭೇಟಿ ಸಮರ್ಥಿಸಿಕೊಂಡ ಪವನ್ ಖೇರಾಕಾಂಗ್ರೆಸ್ ಹೈ ಕಮಾಂಡ್ ಅದಾನಿ ವಿರುದ್ಧ ನಿರಂತರ ರಾಜಕೀಯ ಟೀಕೆ, ವಾಗ್ದಾಳಿ ನಡೆಸುತ್ತಿದ್ದರೆ, ಇತ್ತ ಕರ್ನಾಟಕ ಸಿಎಂ ಅದಾನಿಯನ್ನು ಭೇಟಿ ಮಾಡಿ ಚರ್ಚೆ ನಡೆಸಿರುವುದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ಕುಂಭಮೇಳ ಬಜೆಟ್ನ 0.1% ರಷ್ಟು ಹಣ ಶಾಲೆಗಳಿಗೆ ಕೊಟ್ಟಿದ್ದರೆ ಸಾಕಿತ್ತು; ಸರ್ಕಾರಿ ಶಾಲೆಗಳ ದುಸ್ಥಿತಿ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಪ್ರಸನ್ನ ವರಾಳೆ ಬೇಸರದೇಶದಲ್ಲಿ ಶಿಕ್ಷಣ ವ್ಯವಸ್ಥೆಯ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರೊಬ್ಬರು ನೀಡಿರುವ ಹೇಳಿಕೆ ಚರ್ಚೆಗೆ ಕಾರಣವಾಗಿದೆ. ಕುಂಭಮೇಳಕ್ಕೆ ಖರ್ಚು ಮಾಡುವ ಬಜೆಟ್ನ ಶೇ. 0.1ರಷ್ಟು ಹಣವನ್ನು ಶಾಲೆಗಳಿಗೆ ಖರ್ಚು ಮಾಡಿದ್ದರೆ ಪರಿಸ್ಥಿತಿ ಸಂಪೂರ್ಣ ಬದಲಾಗುತ್ತಿತ್ತು ಎಂದು ನ್ಯಾ. ಪ್ರಸನ್ನ ವರಾಲೆ ಹೇಳಿದ್ದಾರೆ.
ಭಾರಿ ಮಳೆ: ದೆಹಲಿಗೆ ತೆರಳುತ್ತಿದ್ದ 15 ವಿಮಾನಗಳ ಮಾರ್ಗ ಬದಲಾವಣೆ; ನಗರದ ಹಲವು ಭಾಗ ಜಲಾವೃತತೀವ್ರ ಗುಡುಗು ಸಹಿತ ಮಳೆ, ಭಾರೀ ಮಳೆ ಮತ್ತು ಬಲವಾದ ಗಾಳಿಯಿಂದಾಗಿ ರಾಷ್ಟ್ರ ರಾಜಧಾನಿಯಾದ್ಯಂತ ವೈಮಾನಿಕ ಮತ್ತು ರಸ್ತೆ ಸಂಚಾರಕ್ಕೆ ಅಡ್ಡಿ ಉಂಟಾಗಿದೆ.
ಮನುವಿನ ಬಗ್ಗೆ ಮಾತನಾಡುವ ಮೊದಲು ಮನುಸ್ಮೃತಿಯನ್ನು ಓದಿ: ರಾಹುಲ್ ಗೆ ಯೋಗಿ ಆದಿತ್ಯನಾಥ್ನೀವು ಮನು, ರಾಮ ಅಥವಾ ಭಾರತದ ಪರಂಪರೆಯ ಬಗ್ಗೆ ಕಾಮೆಂಟ್ ಮಾಡುತ್ತೀರಿ. ನೀವು ಮನು ಬಗ್ಗೆ ತಿಳಿದುಕೊಳ್ಳಲು ಬಯಸಿದರೆ, ಅಥರ್ವವೇದ, ಶತಪಥ ಬ್ರಾಹ್ಮಣ ಮತ್ತು ಮತ್ಸ್ಯ ಪುರಾಣಗಳನ್ನು (ಧಾರ್ಮಿಕ ಗ್ರಂಥಗಳು) ಓದಿ. ನಿಮಗೆ ಎಲ್ಲಾ ಮಾಹಿತಿ ಸಿಗುತ್ತದೆ." ಎಂದು ಹೇಳಿದ್ದಾರೆ.
ಕೇರಳದ 19 ವರ್ಷದ ವಿದ್ಯಾರ್ಥಿನಿ ಮುಡಿಗೆ 'ಮಿಸ್ ಯೂನಿವರ್ಸ್ ಇಂಡಿಯಾ 2026' ಕಿರೀಟ; ಯಾರು ಈ ಅತಿಲೋಕ ಸುಂದರಿ?ಭಾನುವಾರ ಜೈಪುರದಲ್ಲಿ ನಡೆದ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ 52 ಇತರ ಸ್ಪರ್ಧಿಗಳನ್ನು ಹಿಂದಿಕ್ಕಿದ ಕಾಜಿಯಾ, 'ಮಿಸ್ ಯೂನಿವರ್ಸ್ ಇಂಡಿಯಾ 2026' ವಿನ್ನರ್ ಆಗಿ ಹೊರಹೊಮ್ಮಿದರು.
Short dress video ವಿವಾದ: ಸ್ತ್ರೀ ದ್ವೇಷಿಗಳಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? DMK ಬೆಂಬಲಿಗರ ವಿರುದ್ಧ ಟಿವಿಕೆ ಸಚಿವೆ ಆಕ್ರೋಶಡಿಎಂಕೆ ಬೆಂಬಲಿಗರು ಎನ್ನಲಾದ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಸಣ್ಣ ಉಡುಪಿನಲ್ಲಿ ಮಹಿಳೆಯ ವೀಡಿಯೊವನ್ನು ಹಂಚಿಕೊಂಡು ಇದು ಕೈಗಾರಿಕಾ ಸಚಿವೆ ಕೀರ್ತನಾ ಅವರಾ? ಎಂದು ಪ್ರಶ್ನಿಸುವುದರೊಂದಿಗೆ ವಿವಾದ ಪ್ರಾರಂಭವಾಯಿತು. ನಂತರ ಟೀಕೆಗಳು ಬಂದವು.
'ಲಕ್ಷಾಂತರ ಜನರು ಮಾಡಿದ ತಪ್ಪು ಇಂದು ಕೋಟ್ಯಂತರ ಜನರಿಗೆ ತೊಂದರೆಯಾಗಿ ಪರಿಣಮಿಸಿದೆ': DMK ಮುಖ್ಯಸ್ಥ ಎಂಕೆ ಸ್ಟಾಲಿನ್ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡ ಸ್ಟಾಲಿನ್, ದಿವಂಗತ ಡಿಎಂಕೆ ನಾಯಕ ಎಂ. ಕರುಣಾನಿಧಿ ಅವರ ಸಹೋದರಿಯ ಪುತ್ರ ಅಮೃತಂ ಹಾಗೂ ಮಾಜಿ ಕೇಂದ್ರ ಸಚಿವರಾದ ಮುರಸೊಲಿ ಮಾರನ್ ಮತ್ತು ಮುರಸೊಲಿ ಸೆಲ್ವಂ ಅವರೊಂದಿಗಿನ ತಮ್ಮ ವೈಯಕ್ತಿಕ ಅನುಭವಗಳನ್ನು ಹಂಚಿಕೊಂಡರು.
ನರಗಳಿಗೆ ಸಂಬಂಧಿಸಿದ ಈ 4 ಔಷಧಿಗಳ ಮಾರಾಟದ ಮೇಲೆ ಕೇಂದ್ರದ ನಿರ್ಬಂಧನಿಯಮಗಳ ಪ್ರಕಾರ, ಈ ದಾಖಲೆಗಳನ್ನು ಮೂರು ವರ್ಷಗಳವರೆಗೆ ಸಂರಕ್ಷಿಸಬೇಕು ಮತ್ತು ಅಧಿಕಾರಿಗಳು ತಪಾಸಣೆಗೆ ಲಭ್ಯವಾಗುವಂತೆ ಮಾಡಬೇಕು. ಆಗಸ್ಟ್ 19 ರ ದಿನಾಂಕದ ಅಧಿಸೂಚನೆಯನ್ನು 30-ದಿನದ ಅವಧಿ ಮುಗಿದ ನಂತರ ಅಂತಿಮಗೊಳಿಸಲಾಗುತ್ತದೆ
ಸಿಎಂ ವಿಜಯ್ ಬಂಪರ್ ಘೋಷಣೆ: ವರ್ಷಕ್ಕೆ 3 ಉಚಿತ LPG ಸಿಲಿಂಡರ್; ಮಹಿಳೆಯರ ಉಚಿತ ಬಸ್ ಪ್ರಯಾಣ ವಿಸ್ತರಣೆ; ಪರಂದೂರು ವಿಮಾನ ನಿಲ್ದಾಣಕ್ಕೆ ಬ್ರೇಕ್!ವಿಧಾನಸಭೆಯಲ್ಲಿ ನಿಯಮ 110ರ ಅಡಿಯಲ್ಲಿ ಘೋಷಣೆಗಳನ್ನು ಮಾಡಿದ ಸಿಎಂ ವಿಜಯ್ ಅವರು, ಪ್ರಸ್ತಾವಿತ ಪರಂದೂರು ಎರಡನೇ ವಿಮಾನ ನಿಲ್ದಾಣ ಯೋಜನೆಯನ್ನು ಕೈಬಿಡಲಾಗಿದೆ ಎಂದು ತಿಳಿಸಿದರು.
ಸೆಪ್ಟೆಂಬರ್ 11 ರಂದು ದೇಶಾದ್ಯಂತ ಬ್ಯಾಂಕ್ ಮುಷ್ಕರ ಸಾಧ್ಯತೆಸೆಪ್ಟೆಂಬರ್ 11 ಶುಕ್ರವಾರ, ಮತ್ತು ನಂತರದ ಎರಡು ದಿನಗಳು ಬ್ಯಾಂಕ್ ರಜಾದಿನಗಳಾಗಿವೆ. ಸೆಪ್ಟೆಂಬರ್ 14 ಗಣೇಶ ಚತುರ್ಥಿಯಂದು ಕೆಲವು ರಾಜ್ಯಗಳಲ್ಲಿ ಬ್ಯಾಂಕ್ ಗಳಿಗೆ ರಜೆ ದಿನವಾಗಿದೆ.
7 ಗಂಟೆಗಳಲ್ಲಿ 416 ಮದುವೆ: ಕೇರಳಿಗರ ಚಿಂಗಂ ತಿಂಗಳ ಮೊದಲ ಭಾನುವಾರ ಗುರುವಾಯೂರು ದೇವಸ್ಥಾನದಲ್ಲಿ ದಾಖಲೆಯ ವಿವಾಹ ಕಾರ್ಯ!ನಿನ್ನೆ ಭಾನುವಾರ ನಸುಕಿನ ಜಾವ 4.10ಕ್ಕೆ ಆರಂಭಗೊಂಡು ಮಧ್ಯಾಹ್ನ 12.45ಕ್ಕೆ ಮುಕ್ತಾಯಗೊಂಡ ವಿವಾಹ ಕಾರ್ಯಕ್ರಮವು, 2024ರ ಸೆಪ್ಟೆಂಬರ್ 8ರಂದು ಒಂದೇ ದಿನದಲ್ಲಿ ನಡೆದಿದ್ದ 334 ಮದುವೆಗಳ ಹಿಂದಿನ ದಾಖಲೆಯನ್ನು ಸುಲಭವಾಗಿ ಮುರಿದಿದೆ.
ಐಫೋನ್ ದುರಂತಕ್ಕೆ ರೋಚಕ ಟ್ವಿಸ್ಟ್: ಚಪಾತಿ ಎರಡೂ ಕಡೆ ಸುಟ್ಟಾಗ ಮಾತ್ರ ರುಚಿ, ಸಂಬಂಧಗಳ ವಿಷಯದಲ್ಲೂ ಅಷ್ಟೇ; ತಾಯಿ ಸಂಗೀತಾ ನಿಗೂಢ ಪೋಸ್ಟ್..!ಕುನಾಲ್ ಕಳೆದ ವರ್ಷ ಇದೇ ಬೆಟ್ಟದಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ. ಆ ಸಮಯದಲ್ಲಿ ಆತನ ಮನವೊಲಿಸಿ ಆತ್ಮಹತ್ಯೆ ನಿರ್ಧಾರದಿಂದ ಹಿಂದೆ ಸರಿಯುವಂತೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು.
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್