ದೇಶ

NCP ಬಣಗಳ ವಿಲೀನದ ಸುಳಿವು: INDIA ಗೆ ಕೈ ಕೊಟ್ಟು NDA ಸೇರ್ತಾರಾ ಶರದ್ ಪವಾರ್, ಸುಪ್ರಿಯಾ?

ದೀಪಾವಳಿಯ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿರ್ಸಾತ್, ಪಾರ್ಥ್ ಪವಾರ್ ಮತ್ತು ಎನ್‌ಸಿಪಿ-ಎಸ್‌ಪಿ ಮುಖ್ಯಸ್ಥ ಶರದ್ ಪವಾರ್ ನಡುವಿನ ಭೇಟಿಯನ್ನು ಉಲ್ಲೇಖಿಸಿ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ ಎಂದು ಹೇಳಿದರು.

NCP ಬಣಗಳ ವಿಲೀನದ ಸುಳಿವು: INDIA ಗೆ ಕೈ ಕೊಟ್ಟು NDA ಸೇರ್ತಾರಾ ಶರದ್ ಪವಾರ್, ಸುಪ್ರಿಯಾ?
'ನೋಟು ನಿಷೇಧ' ಆರ್ಥಿಕತೆ ನಾಶಪಡಿಸಿದ್ರೆ, 'ವೋಟು ನಿಷೇಧ' ಪ್ರಜಾಪ್ರಭುತ್ವವನ್ನು ನಾಶಪಡಿಸುತ್ತಿದೆ: ಕಾಂಗ್ರೆಸ್

'ನೋಟು ನಿಷೇಧ' ಆರ್ಥಿಕತೆ ನಾಶಪಡಿಸಿದ್ರೆ, 'ವೋಟು ನಿಷೇಧ' ಪ್ರಜಾಪ್ರಭುತ್ವವನ್ನು ನಾಶಪಡಿಸುತ್ತಿದೆ: ಕಾಂಗ್ರೆಸ್

ನೋಟು ರದ್ದತಿಯಾಗಿ 10 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್ ಇಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡಿದೆ. ಈ ಕ್ರಮವು ದೇಶದ ಆರ್ಥಿಕತೆಯನ್ನು ನಾಶಪಡಿಸಿದೆ, ಈಗ 'ವೋಟು ನಿಷೇಧ' ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾಶಪಡಿಸುತ್ತಿದೆ.

ಮೆಮೊರಿ ಆಫ್ ದಿ ವರ್ಲ್ಡ್ ಪಟ್ಟಿಗೆ ಭಾರತದ ಮೂರು ಅಪರೂಪದ ಹಸ್ತಪ್ರತಿಗಳು ಸೇರ್ಪಡೆ: ಮಹಾಭಾರತ, ಅರ್ಥಶಾಸ್ತ್ರ ಹಾಗೂ ರಾಜತರಂಗಿಣಿಗೆ ಯುನೆಸ್ಕೋ ಮಾನ್ಯತೆ

ಮೆಮೊರಿ ಆಫ್ ದಿ ವರ್ಲ್ಡ್ ಪಟ್ಟಿಗೆ ಭಾರತದ ಮೂರು ಅಪರೂಪದ ಹಸ್ತಪ್ರತಿಗಳು ಸೇರ್ಪಡೆ: ಮಹಾಭಾರತ, ಅರ್ಥಶಾಸ್ತ್ರ ಹಾಗೂ ರಾಜತರಂಗಿಣಿಗೆ ಯುನೆಸ್ಕೋ ಮಾನ್ಯತೆ

ಭಾರತದ ಹೆಮ್ಮೆಯ ಜ್ಞಾನಪರಂಪರೆಗೆ ವಿಶ್ವ ಮಟ್ಟದಲ್ಲಿ ದೊಡ್ಡ ಮನ್ನಣೆ ಸಿಕ್ಕಿದೆ. ಭಾರತದ 3 ಪ್ರಾಚೀನ ಕೃತಿಗಳಾದ ಮಹಾಭಾರತ, ಕೌಟಿಲ್ಯನ ಅರ್ಥಶಾಸ್ತ್ರ ಮತ್ತು ಕಲ್ಹಣನ ರಾಜತರಂಗಿಣಿಯ ಅಪರೂಪದ ಹಸ್ತಪ್ರತಿಗಳು ಯುನೆಸ್ಕೋದ ಮೆಮೊರಿ ಆಫ್ ದಿ ವರ್ಲ್ಡ್ ಏಷ್ಯಾ-ಪೆಸಿಫಿಕ್ ಪ್ರಾದೇಶಿಕ ನೋಂದಣಿಗೆ ಸೇರ್ಪಡೆಯಾಗಿವೆ.