ಒಂದಲ್ಲ.. ಎರಡಲ್ಲ.. 14 ಭಾರತೀಯ ನೌಕೆಗಳ ಮೇಲೆ Iran ದಾಳಿ: ವರದಿಹಾರ್ಮುಜ್ ಜಲಸಂಧಿಯಲ್ಲಿ ಭಾರತಕ್ಕೆ ಹೋಗುತ್ತಿದ್ದ ಹಡಗುಗಳ ಮೇಲೆ ಇರಾನಿನ ಕ್ರಾಂತಿಕಾರಿ ಗಾರ್ಡ್ ಕಾರ್ಪ್ಸ್ (IRGC) ಗುಂಡು ಹಾರಿಸುತ್ತಿದ್ದಂತೆ ಉದ್ವಿಗ್ನತೆ ಹೆಚ್ಚಾಯಿತು.
ಭಾರತದ ಸಾಫ್ಟ್ ಪವರ್: ಫೈರಿಂಗ್ ಬೆನ್ನಲ್ಲೇ ಇರಾನ್ ರಾಯಭಾರಿಗೆ ಸಮನ್ಸ್; ಹಾರ್ಮೊಜ್ ದಾಟಿದ ಭಾರತದ ತೈಲ ಟ್ಯಾಂಕರ್; ಉಳಿದ 4 ಸ್ಥಗಿತ!ತೈಲ ಟ್ಯಾಂಕರ್ ದೇಶ್ ಗರಿಮಾ ಶನಿವಾರ ಜಲಸಂಧಿಯನ್ನು ಯಶಸ್ವಿಯಾಗಿ ದಾಟಿದಂತೆ ಕಂಡುಬಂದಿದೆ ಎಂದು ಹಡಗು ಟ್ರ್ಯಾಕಿಂಗ್ ಡೇಟಾ ತೋರಿಸಿದೆ.
Strait of Hormuz: 'ನೀವೇ ಅನುಮತಿ ಕೊಟ್ಟು ಈಗ ಗುಂಡು ಹಾರಿಸುತ್ತಿದ್ದೀರಿ': Iran ದಾಳಿಗೊಳಗಾದ ಭಾರತೀಯ ತೈಲ ಟ್ಯಾಂಕರ್ ಆಡಿಯೋ ವೈರಲ್!ಹಾರ್ಮುಜ್ ಜಲಸಂಧಿಯಲ್ಲಿ (Hormuz) ಭಾರತದ ಎರಡು ತೈಲ ಟ್ಯಾಂಕರ್ಗಳ (Indian Oil Tanker) ಮೇಲೆ ಇರಾನ್ನಿಂದ (Iran) ಗುಂಡಿನ ದಾಳಿ ನಡೆದಿದೆ.
ಬಿಹಾರ: ನಿತೀಶ್ ಕುಮಾರ್ ಪುತ್ರನಿಗೆ ಝೆಡ್ ಶ್ರೇಣಿಯ ಭದ್ರತೆನಿಶಾಂತ್ ಕುಮಾರ್ ಅವರ ತಂದೆ ನಿತೀಶ್ ಕುಮಾರ್ ಅವರು ಈ ವಾರದ ಆರಂಭದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ನಾಸಾದಿಂದ ಉಪಗ್ರಹ ಚಿತ್ರಗಳ ಆಧಾರದ ಮೇಲೆ ಹೊಸ ಜಾಗತಿಕ ನಕ್ಷೆ ಬಿಡುಗಡೆ; ಕಣ್ಣು ಕುಕ್ಕುವಂತಿದೆ ಬಿಹಾರ, ಉತ್ತರಪ್ರದೇಶ!ಈ ನಕ್ಷೆಯಲ್ಲಿ 2014ರಿಂದ 2022ರವರೆಗೆ ಭೂಮಿಯ ರಾತ್ರಿ ಬೆಳಕಿನಲ್ಲಿ ಸಂಭವಿಸಿದ ಬದಲಾವಣೆಗಳನ್ನು ತೋರಿಸಲಾಗಿದೆ.
Video: ದೇಶವನ್ನು ಉದ್ದೇಶಿಸಿ ಮೋದಿ ಭಾಷಣ; ಪ್ರಧಾನಿ ಮಹಿಳೆಯರ ಕ್ಷಮೆಯಾಚಿಸಿದ್ದೇಕೆ?ಪ್ರಗತಿಯತ್ತ ಸಾಗುತ್ತಿರುವ ದೇಶದ ಪ್ರತಿಯೊಬ್ಬ ತಾಯಿ, ಸಹೋದರಿಯರನ್ನೂ ನಾನು ಕ್ಷಮೆಯಾಚಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು.
ವಿರೋಧ ಪಕ್ಷಗಳ 'ಮಹಿಳಾ ವಿರೋಧಿ' ಮನಸ್ಥಿತಿ ಬಯಲು ಮಾಡಿ: ಸಚಿವರಿಗೆ ಪ್ರಧಾನಿ ಮೋದಿ ಸೂಚನೆವಿರೋಧ ಪಕ್ಷಗಳು ಮಹಿಳಾ ಮೀಸಲಾತಿಗೆ ವಿರುದ್ಧವಾಗಿ ಮತ ಚಲಾಯಿಸುವ ಮೂಲಕ ಅತಿ ದೊಡ್ಡ ತಪ್ಪು ಮಾಡಿವೆ ಮತ್ತು ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಪ್ರಧಾನಿ ಮೋದಿ, ಸಂಪುಟ ಸಭೆಯಲ್ಲಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಹುಲ್ ಗಾಂಧಿಗೆ ಬಿಗ್ ರಿಲೀಫ್: ದ್ವಿಪೌರತ್ವಕ್ಕೆ ಸಂಬಂಧಿಸಿದ FIRಗೆ ಅಲಹಾಬಾದ್ ಹೈಕೋರ್ಟ್ ತಡೆರಾಹುಲ್ ಗಾಂಧಿ ಅವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೋರಿ ಬಿಜೆಪಿ ಕಾರ್ಯಕರ್ತ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಅಲಹಾಬಾದ್ ಹೈಕೋರ್ಟ್, ಎಫ್ಐಆರ್ ದಾಖಲಿಸುವಂತೆ ನಿನ್ನೆ ಆದೇಶಿಸಿತ್ತು.
ನೀವು ನನಗೆ 1 ಗಂಟೆ ಸಮಯಾವಕಾಶ ಕೊಡಿ, ನಾನು ನಿಮಗೆ...: ವಿಪಕ್ಷಗಳಿಗೆ ಅಮಿತ್ ಶಾ ಮನವಿ ಮಾಡಿದ್ದೇಕೆ?ಶಾ ಅವರು ವಿರೋಧ ಪಕ್ಷದ ಸದಸ್ಯರನ್ನು ಉದ್ದೇಶಿಸಿ, ಕ್ಷೇತ್ರ ಮರುವಿಂಗಡಣೆ (ಡಿಲಿಮಿಟೇಶನ್) ಪ್ರಕ್ರಿಯೆಗೆ ಅವರು ತೋರಿಸುತ್ತಿರುವ ವಿರೋಧದ ನಿಜವಾದ ಕಾರಣವನ್ನು ಸ್ಪಷ್ಟವಾಗಿ ಹೇಳುವಂತೆ ಒತ್ತಾಯಿಸಿದರು.
'17 ಲಕ್ಷ ರೂ ಸಂಬಳ ಕೊಡ್ತೀರಾ ಅಂತ ನನ್ನ ಮನಃಶಾಂತಿ ಕಳೆದುಕೊಳ್ಳಲು ಸಿದ್ಧನಿಲ್ಲ': ಬ್ಯಾಂಕ್ ಉದ್ಯೋಗ ತೊರೆದ IIT Delhi ಪದವೀಧರ!ದೆಹಲಿಯಲ್ಲಿ ಹೆಚ್ಚು ಸಂಬಳ ಪಡೆಯುವ ಕಾರ್ಪೊರೇಟ್ ಬ್ಯಾಂಕಿಂಗ್ ಕೆಲಸದಿಂದ ಹೊರನಡೆದ ಯುವ ಐಐಟಿ ಪದವೀಧರನೊಬ್ಬನ ಕಥೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ.
ಮೋದಿ, ಅಮಿತ್ ಶಾ ದೇಶಕ್ಕೆ ಸುಳ್ಳು ಹೇಳಿದ್ದಾರೆ; ಮಹಿಳಾ ಮಸೂದೆ ಮರೆಯಲ್ಲಿ ದುಷ್ಟ ಉದ್ದೇಶ: ರಾಹುಲ್ ಗಾಂಧಿಆದರೆ ಆ ಮಸೂದೆಯ ಹಿಂದೆ ಒಂದು ಭಯಾನಕ ಯೋಚನೆ ಅಡಗಿತ್ತು," ಎಂದು ಗಾಂಧಿ ಹೇಳಿದರು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕೈಗೆತ್ತಿಕೊಂಡಿದ್ದ ಕ್ರಮವನ್ನು ಅವರು “ರಾಷ್ಟ್ರವಿರೋಧಿ ಕೃತ್ಯ” ಎಂದು ವರ್ಣಿಸಿದರು. "
ಕಾಮುಕ ಜ್ಯೋತಿಷಿಯ ಆಪ್ತ ಅಪಘಾತದಲ್ಲಿ ಸಾವು; 'ಅಶೋಕ್ ಖರತ್ರನ್ನು ಎನ್ಕೌಂಟರ್ ಮಾಡಬಹುದು'- ಕಾಂಗ್ರೆಸ್ಅಹಲ್ಯಾನಗರದ ಕೋಪರ್ಗಾಂವ್ ತಾಲ್ಲೂಕಿನ ಸಮೃದ್ಧಿ ಹೆದ್ದಾರಿಯಲ್ಲಿ ನಿಧಾನವಾಗಿ ಚಲಿಸುತ್ತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಜ್ಯೋತಿಷಿಯ ಆಪ್ತ ಜಿತೇಂದ್ರ ಶೆಲ್ಕೆ(50) ಮತ್ತು ಅವರ ಪತ್ನಿ ಅನುರಾಧಾ ಮೃತಪಟ್ಟಿದ್ದಾರೆ.
ಅವರು ಜಿಗಿ ಎಂದರೆ ಜಿಗಿಯುತ್ತಾರೆ, ಹೇಳಿದ್ದು ಮಾಡ್ತಾರೆ; ಮೋದಿ ಸಂಪೂರ್ಣ ಟ್ರಂಪ್ ನಿಯಂತ್ರಣದಲ್ಲಿದ್ದಾರೆ: ರಾಹುಲ್ ಗಾಂಧಿ“ಇಂದು ಡೊನಾಲ್ಡ್ ಟ್ರಂಪ್ ಮೋದಿ ಅವರಿಗೆ ಜಿಗಿಯಲು ಹೇಳಿದರೆ, ಮೋದಿ ಜಿಗಿಯುತ್ತಾರೆ. ಟ್ರಂಪ್ ಮಲಗಿ ಎಂದು ಹೇಳಿದರೆ, ಮೋದಿ ಮಲಗುತ್ತಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
TCS ಲವ್ ಜಿಹಾದ್ ಒಂದು ಪಿತೂರಿ; ಸ್ವಯಂ ಘೋಷಿತ 'ದೇವಮಾನವ' ಅಶೋಕ್ ಖರತ್ Sex Video ಕೇಸ್ ಗೆ ಲಿಂಕ್!ಸ್ವಯಂ ಘೋಷಿತ 'ದೇವಮಾನವ' ಅಶೋಕ್ ಖರತ್ ಅವರ ಲೈಂಗಿಕ ದೌರ್ಜನ್ಯ ಹಾಗೂ ಸೆಕ್ಸ್ ವಿಡಿಯೋ ಪ್ರಕರಣದಿಂದ ಗಮನ ಬೇರೆಡೆ ಸೆಳೆಯಲು ಈ ಪ್ರಕರಣವನ್ನು ಸೃಷ್ಟಿಸಲಾಗಿದೆ ಎಂದು TCS ಲವ್ ಜಿಹಾದ್ ಪ್ರಕರಣದ ಪ್ರಮುಖ ಆರೋಪಿ, ನಿದಾ ಖಾನ್ ಕುಟುಂಬ ಆರೋಪಿಸಿದೆ.
ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ತುಟ್ಟಿಭತ್ಯೆ ಶೇ.2 ರಷ್ಟು ಹೆಚ್ಚಳ; ಜನವರಿ 1ರಿಂದಲೇ ಪೂರ್ವಾನ್ವಯಈ ಡಿಎ ಹೆಚ್ಚಳವು ಜನವರಿ 1, 2026 ರಿಂದಲೇ ಪೂರ್ವಾನ್ವಯವಾಗುವಂತೆ ಜಾರಿಗೆ ಬರಲಿದೆ. ಇದರಿಂದ 1.15 ಕೋಟಿಗೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಅನುಕೂಲವಾಗಲಿದೆ.
ರಾಜ್ಯಓಲ್ಡ್ ಏರ್ ಪೋರ್ಟ್ ರಸ್ತೆಯ Four lane ಅಂಡರ್ ಪಾಸ್ ಕಾಮಗಾರಿ ಭಾಗಶಃ ಪೂರ್ಣ: 2027ರ ಜನವರಿ ವೇಳೆಗೆ ಸಂಚಾರಕ್ಕೆ ಮುಕ್ತ