ದೇಶ

ಎರಡನೇ ಅತಿದೊಡ್ಡ ಮಾರುಕಟ್ಟೆ: ಬೆಂಗಳೂರಿನಲ್ಲಿ ಕಚೇರಿ ತೆರೆದ Anthropic

ವಾಯುಯಾನ, ಫಿನ್‌ಟೆಕ್, ಐಟಿ ಸೇವೆಗಳು ಮತ್ತು ಸ್ಟಾರ್ಟ್‌ಅಪ್‌ಗಳಾದ್ಯಂತ ಪಾಲುದಾರಿಕೆಗಳನ್ನು ಆಂಥ್ರೊಪಿಕ್ ಘೋಷಿಸಿದೆ.

ಎರಡನೇ ಅತಿದೊಡ್ಡ ಮಾರುಕಟ್ಟೆ: ಬೆಂಗಳೂರಿನಲ್ಲಿ ಕಚೇರಿ ತೆರೆದ Anthropic
184 ಕಿ.ಮೀ ಕನ್ವರ್ ಯಾತ್ರೆ: ಬುರ್ಕಾ ಧರಿಸ್ತೀನಿ.. ಆದರೆ ಬೋಲೆನಾಥ್ ಅಜ್ಞಾನ ಕಳೆಯುತ್ತಾರೆ; ಶಿವನಿಗೆ ಜಲಾಭಿಷೇಕ ಮಾಡಿದ ತಮನ್ನಾ, Video!

184 ಕಿ.ಮೀ ಕನ್ವರ್ ಯಾತ್ರೆ: ಬುರ್ಕಾ ಧರಿಸ್ತೀನಿ.. ಆದರೆ ಬೋಲೆನಾಥ್ ಅಜ್ಞಾನ ಕಳೆಯುತ್ತಾರೆ; ಶಿವನಿಗೆ ಜಲಾಭಿಷೇಕ ಮಾಡಿದ ತಮನ್ನಾ, Video!

ತಾನೂ ಇಷ್ಟಪಟ್ಟ ಹುಡುಗನನ್ನು ಮದುವೆಯಾಗುವ ಬಯಕೆ ಈಡೇರಿದ ಹಿನ್ನೆಲೆಯಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಶಿವನಿಗೆ ಕನ್ವರ್ ಅರ್ಪಿಸಿದರು. ಹರಿದ್ವಾರದಿಂದ 184 ಕಿಲೋಮೀಟರ್ ದೂರ ನಡೆದುಕೊಂಡು ಹೋಗಿ ಪ್ರಾಚೀನ ನೈಮಿಶಾರಣ್ಯ ತೀರ್ಥ ದೇವಸ್ಥಾನದಲ್ಲಿ ಶಿವಲಿಂಗಕ್ಕೆ ಜಲಾಭಿಷೇಕ ಮಾಡಿದರು.