ಮಹಿಳಾ ಮೀಸಲಾತಿ ಮಸೂದೆ: ಸಂಸತ್ತಿನ ವಿಶೇಷ ಅಧಿವೇಶನಕ್ಕೆ ಕೇಂದ್ರ ಚಿಂತನೆ; 15-18 ಮತಗಳ ಅಂತರದಲ್ಲಿ ಗೆಲ್ಲುವ ನಿರೀಕ್ಷೆ!ಈ ವಿಶೇಷ ಅಧಿವೇಶನವು ಯಾವಾಗ ನಡೆಯಲಿದೆ ಅಥವಾ ಎಷ್ಟು ದಿನಗಳ ಕಾಲ ನಡೆಯಲಿದೆ ಎಂಬ ವಿವರಗಳನ್ನು ಬಹಿರಂಗಪಡಿಸಿಲ್ಲ.
Bad touch ಗೆ ವಿರೋಧ; ಮಹಿಳೆಯನ್ನು ಮುಂಬೈ ಲೋಕಲ್ನಿಂದ ತಳ್ಳಿದ ವ್ಯಕ್ತಿ; ಕೈ ಕಳೆದುಕೊಂಡ ಸಂತ್ರಸ್ತೆ!ಆರೋಪಿಯ ವಿರುದ್ಧ ಸೆಕ್ಷನ್ 109 (ಕೊಲೆ ಯತ್ನ) ನ್ನು ಸೇರಿಸದಿರುವ ಕಾರಣ, ಪೊಲೀಸರ ತನಿಖೆಯ ಪಾರದರ್ಶಕತೆ ಬಗ್ಗೆ ಯುವತಿಯ ಕುಟುಂಬವು ಸಂಶಯ ವ್ಯಕ್ತಪಡಿಸಿದೆ.
ಇಷ್ಟು ವರ್ಷ ನನ್ನ ತಾಯಿ ಬಗ್ಗೆ BJP-RSS ಸುಳ್ಳುಗಳನ್ನೇ ಹೇಳಿವೆ, ಈಗ ಸೋನಿಯಾ ಗಾಂಧಿ ಸತ್ಯ ಹೇಳುತ್ತಿದ್ದಾರೆ: ಪ್ರಿಯಾಂಕಾ ಗಾಂಧಿಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ಮಂಗಳವಾರ ಬಿಡುಗಡೆಯಾಯಿತು. ಈ ಕೃತಿಯು ಪರ ಮತ್ತು ವಿರೋಧ ಎರಡೂ ಬಗೆಯ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ.
3ನೇ ಬಾರಿ BJP ಅಧಿಕಾರಕ್ಕೇರದಂತೆ ತಡೆಯುವುದೇ ಟಾರ್ಗೆಟ್; ಚಂದ್ರಶೇಖರ್ ಆಜಾದ್ CM ಕ್ಯಾಂಡಿಡೇಟ್: ಅಸಾದುದ್ದೀನ್ ಓವೈಸಿ ಘೋಷಣೆನಮ್ಮ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಚಂದ್ರಶೇಖರ್ ಆಜಾದ್ ಅವರನ್ನು ಘೋಷಿಸಲು ನನಗೆ ಸಂತೋಷವಾಗುತ್ತಿದೆ ಎಂದು ಓವೈಸಿ ಹೇಳಿದ್ದಾರೆ. ನವೆಂಬರ್ 26 ರಂದು ಬೃಹತ್ ರ್ಯಾಲಿಯನ್ನು ನಡೆಸುವುದಾಗಿಯೂ AIMIM ಮತ್ತು ASP ನಾಯಕರು ಘೋಷಿಸಿದ್ದಾರೆ.
ಮುಸ್ಲಿಮರೊಂದಿಗೆ ಬ್ರಾಹ್ಮಣರು ಕೈಜೋಡಿಸಬೇಕು; ಒಬ್ಬ ಬ್ರಾಹ್ಮಣನನ್ನು ಆಯ್ಕೆ ಮಾಡುವುದರಿಂದ ಸಮಸ್ಯೆಗಳು ಬಗೆಹರಿಯಲ್ಲ: ಪ್ರಶಾಂತ್ ಕಿಶೋರ್ಬ್ರಾಹ್ಮಣರು ಮತ್ತು ಮುಸ್ಲಿಮರ ನಡುವೆ ಸಾಮಾಜಿಕ ಒಮ್ಮತವಿತ್ತು ಎಂಬುದನ್ನು ನಾನು ಉಲ್ಲೇಖಿಸಿದ್ದೆ. ಆದರೆ, ಇತ್ತೀಚೆಗೆ ಬ್ರಾಹ್ಮಣರು ಬಿಜೆಪಿಯ ಪರ ವಾಲಿದ್ದಾರೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅಲ್ಪಸಂಖ್ಯಾತ ಸಮುದಾಯವನ್ನು ನಿಂದಿಸಲು ಆರಂಭಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
'ಗೋಪಾಲಕರನ್ನು ಹೀಯಾಳಿಸುವ ಮೂಲಕ ಯೋಗಿ ಆದಿತ್ಯನಾಥ್ ಭಗವಾನ್ ಕೃಷ್ಣನಿಗೆ ಅವಮಾನ ಮಾಡಿದ್ದಾರೆ': ಅಖಿಲೇಶ್ ಯಾದವ್ಅಕ್ಟೋಬರ್ 24ರಂದು ಉತ್ತರ ಪ್ರದೇಶದಲ್ಲಿನ ಅಕ್ರಮ ನುಸುಳುಕೋರರ ಕುರಿತು ಅಖಿಲೇಶ್ ಯಾದವ್ ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು.
'₹7 ಕೋಟಿ ಕೊಡಿ, ಇಲ್ಲದಿದ್ದರೆ...': ಅರವಿಂದ್ ಕೇಜ್ರಿವಾಲ್ ಮತ್ತು ಪುತ್ರಿಗೆ ಬಿಷ್ಣೋಯ್ ಗ್ಯಾಂಗ್ ಕೊಲೆ ಬೆದರಿಕೆ!ಕರೆ ಮಾಡಿದ ವ್ಯಕ್ತಿ 7 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ ಎಂದು ತಿಲಕ್ ನಗರ ಶಾಸಕ ಜರ್ನೈಲ್ ಸಿಂಗ್ ಅವರು ದೆಹಲಿ ಪೊಲೀಸರಿಗೆ ತಿಳಿಸಿದ್ದಾರೆ.
CRPF ಯೋಧರ ಮೇಲೆ ಗುಂಡಿನ ದಾಳಿ: ಹೊಣೆ ಹೊತ್ತ ಹೊಸ ಉಗ್ರ ಸಂಘಟನೆ; RSS, 'ಹಿಂದುತ್ವ ಆಡಳಿತ'ಕ್ಕೆ ವಿನಾಶಕಾರಿ ಬೆದರಿಕೆ!ಕಾಶ್ಮೀರ ಕಣಿವೆಯಲ್ಲಿ ನಡೆದ ಭಯೋತ್ಪಾದಕ ದಾಳಿಗಳಿಗೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಪಸ್ದಾರನ್-ಎ-ಹುರಿಯತ್ ಕಾಶ್ಮೀರ್ ಎಂಬ ಹೆಸರು ಕೇಳಿ ಬಂದಿದೆ.
'ಯಶೋಗಾಥೆಗಳನ್ನು ಪ್ರಚುರಪಡಿಸಿ': ಪತ್ರಿಕಾ ಪ್ರಕಟಣೆಗಳಿಂದ ಹಿಡಿದು ಇನ್ಸ್ಟಾಗ್ರಾಂ ರೀಲ್ಸ್ವರೆಗೆ ಮಾಧ್ಯಮಗಳೊಂದಿಗೆ ನನಗೆ ಒಡನಾಟವಿದೆ- ಪ್ರಧಾನಿ!ಸುದ್ದಿ ಜಗತ್ತಿನಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ. ಬಿಕ್ಕಟ್ಟು ಮತ್ತು ವಿಪತ್ತಿನ ಸಮಯದಲ್ಲೂ ಕ್ಷೇತ್ರ ವರದಿಗಾರರು (field reporters) ಎಲ್ಲೆಡೆ ತಲುಪುತ್ತಾರೆ ಎಂದು ಬಣ್ಣಿಸಿದರು.
ಸಂಜಯ್ ಗಾಂಧಿಯಲ್ಲ, PM ಆಗುವುದು ರಾಜೀವ್ ಎಂದು ಶಾಸ್ತ್ರ ಹೇಳಿದ್ದ ಜ್ಯೋತಿಷಿಯನ್ನ ಹೊರ ಹಾಕಿದ್ದ ಸೋನಿಯಾ!ಒಂದು ದಿನ, ಬಿಳಿ ಬಟ್ಟೆ ಧರಿಸಿದ್ದ ದಪ್ಪಗಿನ ವ್ಯಕ್ತಿಯೊಬ್ಬ ಬಲವಂತವಾಗಿ ನಮ್ಮ ಮನೆಯ ಆವರಣದೊಳಗೆ ನುಗ್ಗಿ ಬಂದ. ಆತ ತನ್ನ ಕೈಯಲ್ಲಿ ಅಂಗೈಯ ಗುರುತು ಇರುವ ಕಾಗದವೊಂದನ್ನು ಹಿಡಿದು ನನ್ನನ್ನು ಕರೆಯಲಾರಂಭಿಸಿದ... ನನಗೆ ಜ್ಯೋತಿಷ್ಯದಲ್ಲಿ ನಂಬಿಕೆಯಿಲ್ಲ ಎಂದು ನಾನು ಅವನಿಗೆ ಹೇಳಿದೆ.
'ಬಾಬಾ ಮೂರನೇ ಬಾರಿಗೆ ಮುಖ್ಯಮಂತ್ರಿಯಾಗುವುದು ಇಷ್ಟವಿಲ್ಲ': BJP ಆಳ್ವಿಕೆಯಲ್ಲಿ ಮುಸ್ಲಿಮರು ಹೆಚ್ಚು ಸಂಕಷ್ಟ ಅನುಭವಿಸಿದ್ದಾರೆ- ಶೌಕತ್ ಅಲಿಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ ಮತ್ತು 'ಇಂಡಿಯಾ' (INDIA) ಒಕ್ಕೂಟದೊಂದಿಗೆ ಮೈತ್ರಿ ಮಾಡಿಕೊಳ್ಳಲು ಎಐಎಂಐಎಂ (AIMIM) ಪ್ರಯತ್ನಿಸಿತ್ತು. ಆದರೆ ಆ ಪಕ್ಷಗಳು ಅದಕ್ಕೆ ಒಪ್ಪಲಿಲ್ಲ ಎಂದು ಅವರು ಪ್ರತಿಪಾದಿಸಿದರು.
ಓವೈಸಿ ಜೊತೆ ಚಂದ್ರಶೇಖರ್ ಆಜಾದ್ ಮೈತ್ರಿ: ದಲಿತ-ಮುಸ್ಲಿಂ ವೋಟ್ ಬ್ಯಾಂಕ್ ಮೇಲೆ ಕಣ್ಣು; UP ಚುನಾವಣೆಯಲ್ಲಿ ಹೊಸ ಸಮೀಕರಣ!ಈ ಹೊಸ ಜೋಡಿ ಉತ್ತರ ಪ್ರದೇಶದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ (NDA) ಹಾಗೂ ಸಮಾಜವಾದಿ-ಕಾಂಗ್ರೆಸ್ ಮೈತ್ರಿಕೂಟಕ್ಕೆ ಪರ್ಯಾಯವಾಗಿ ಮೂರನೇ ಶಕ್ತಿಯಾಗಿ ಹೊರಹೊಮ್ಮುವ ಲಕ್ಷಣಗಳು ಕಾಣಿಸುತ್ತಿವೆ.
ಕಾಶ್ಮೀರ: ಕರ್ತವ್ಯದ ವೇಳೆ ನಾಪತ್ತೆಯಾಗಿದ್ದ ಇಬ್ಬರು ಪೊಲೀಸ್ ಅಧಿಕಾರಿಗಳು ಶವವಾಗಿ ಪತ್ತೆಕಾಣೆಯಾದ ಸಂದೇಶ ಬಂದ ತಕ್ಷಣ ಅಧಿಕಾರಿಗಳಿಗಾಗಿ ಶೋಧ ಕಾರ್ಯಾಚರಣೆ ಆರಂಭಿಸಲಾಗಿತ್ತು. ಹಲವು ಗಂಟೆಗಳ ಶೋಧದ ನಂತರ ಧೇರ್ನಾ ಪೋಸ್ಟ್ನಿಂದ ಇಬ್ಬರ ಶವಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಾಶ್ಮೀರದಲ್ಲಿ ಉಗ್ರ ದಾಳಿ ಬೆನ್ನಲ್ಲೇ ಕಿಶ್ತ್ವಾರ್ನಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ನಾಪತ್ತೆ; ಶೋಧ ಕಾರ್ಯಾಚರಣೆ!ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಪರ್ವತ ಪ್ರದೇಶದಿಂದ ಇಬ್ಬರು ವಿಶೇಷ ಪೊಲೀಸ್ ಅಧಿಕಾರಿಗಳು (SPO) ಕಾಣೆಯಾಗಿದ್ದಾರೆ. ಎಸ್ಪಿಒಗಳಾದ ರಶ್ಪಾಲ್ ಕುಮಾರ್ ಮತ್ತು ಬಾಬಿ ಚಂದ್ ಅವರನ್ನು ಸ್ಥಳೀಯ ಪೊಲೀಸರ ವಿಶೇಷ ಕಾರ್ಯಾಚರಣೆ ಗುಂಪಿನಲ್ಲಿ (SOG) ನಿಯೋಜಿಸಲಾಗಿತ್ತು.
ಭಾರತದ ವೀಸಾ ವ್ಯವಸ್ಥೆಯಲ್ಲಿ ಭಾರೀ ಬದಲಾವಣೆ: ವಿದೇಶಿ ಪ್ರಯಾಣಿಕರ ಪ್ರವೇಶ ಸುಲಭ; ವರ್ಗಗಳು 13ರಿಂದ 9ಕ್ಕೆ ಇಳಿಕೆ!ಭಾರತಕ್ಕೆ ಭೇಟಿ ನೀಡುವ ವಿದೇಶಿ ಪ್ರಜೆಗಳಿಗೆ ವೀಸಾ ಪ್ರಕ್ರಿಯೆಯನ್ನು ಸುಗಮಗೊಳಿಸುವ ಕಡೆಗೆ ಕೇಂದ್ರ ಸರ್ಕಾರವು ಪ್ರಮುಖ ಹೆಜ್ಜೆ ಇಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸರ್ಕಾರವು ಭಾರತೀಯ ವೀಸಾ ವ್ಯವಸ್ಥೆಯನ್ನು ತರ್ಕಬದ್ಧಗೊಳಿಸಿದ್ದು ಸರಳಗೊಳಿಸಿದೆ.
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ