ಭಾರತೀಯ ಸೇನೆ ಹೊಸ ಪ್ರಯೋಗ: ಜಮ್ಮು-ಕಾಶ್ಮೀರದಲ್ಲಿ ಹೈಟೆಕ್ ಕಣ್ಗಾವಲು; ರೋಬೋಟ್ ನಿಯೋಜನೆ; Video
ಜಮ್ಮು-ಕಾಶ್ಮೀರದ ಅಖ್ನೂರ್ ಪ್ರದೇಶದಲ್ಲಿ ಗಡಿ ಕಾವಲುಗಾಗಿ ರೋಬೋಟಿಕ್ ಹೇಸರಗತ್ತೆಗಳನ್ನು (Robotic Mules) ನಿಯೋಜಿಸಲಾಗಿದ್ದು, ಈ ಮೂಲಕ ಗಡಿ ರಕ್ಷಣೆಯಲ್ಲಿ ಹೊಸ ತಂತ್ರಜ್ಞಾನಕ್ಕೆ ಸೇನೆ ಆದ್ಯತೆ ನೀಡಿದೆ.


