ಟಾಟಾ ಸಮೂಹದಲ್ಲಿ ಬಿಕ್ಕಟ್ಟು: 'ಭಾರತೀಯ ಉದ್ಯಮಗಳು ನಿಮ್ಮ ಆಟದ ವಸ್ತುಗಳಲ್ಲ'; ಪ್ರಧಾನಿ ಮೋದಿ, ಅಮಿತಾ ಶಾ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
ಟಾಟಾ ಸಂಸ್ಥೆಯನ್ನು ಅಪರಾಧಪೂರ್ವಕವಾಗಿ ನಾಶಪಡಿಸಲಾಗುತ್ತಿದೆ. ಆದರೆ, ಯಾವುದೇ ಉದ್ಯಮ ನಾಯಕರು ಒಂದು ಮಾತನ್ನೂ ಆಡಲು ಧೈರ್ಯ ಮಾಡುತ್ತಿಲ್ಲ. ನೀವು ಇನ್ನೆಷ್ಟು ದಿನ ಮೌನವಾಗಿರುತ್ತೀರಿ? ಅವರು ನಿಮ್ಮನ್ನೇ ನಿಯಂತ್ರಿಸುವವರೆಗೂ ಕಾಯುತ್ತೀರಾ?


