ಮಹಿಳಾ ಈಜುಪಟುಗಳ ವಿಡಿಯೋ ರೆಕಾರ್ಡ್: ಪ್ಯಾರಾ ಈಜುಗಾರ ಪ್ರಶಾಂತ್ ಕರ್ಮಾಕರ್ ಅಮಾನತುಮಹಿಳಾ ಈಜುಪಟುಗಳ ವಿಡಿಯೋ ರೆಕಾರ್ಡ್ ಮಾಡಿದ ಹಿನ್ನಲೆಯಲ್ಲಿ ಪ್ಯಾರಾ ಈಜುಗಾರ ಪ್ರಶಾಂತ್ ಕರ್ಮಾಕರ್ ಅವರನ್ನು ಭಾರತದ ಪ್ಯಾರಾಲಿಂಪಿಕ್ ಸಮಿತಿ ಗುರುವಾರ ವಜಾ ಮಾಡಿದೆ...
ಖ್ಯಾತ ಬ್ಯಾಡ್ಮಿಂಟನ್ ತಾರೆ ಕಿದಂಬಿ ಶ್ರೀಕಾಂತ್ಗೆ ವರ್ಷದ ಶ್ರೇಷ್ಠ ಕ್ರೀಡಾಪಟು ಗೌರವಭಾರತ ಖ್ಯಾತ ಬ್ಯಾಡ್ಮಿಂಟನ್ ತಾರೆ ಕಿದಂಬಿ ಶ್ರೀಕಾಂತ್ ವರ್ಷದ ಶ್ರೇಷ್ಠ ಕ್ರೀಡಾಪಟು ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ...
ಫುಟ್ ಬಾಲ್ ಆಟಗಾರನಾದ ಜಮೈಕಾದ ರನ್ನಿಂಗ್ ಕಿಂಗ್ ಉಸೇನ್ ಬೋಲ್ಟ್ಜಮೈಕಾದ ವಿಶ್ವ ದಾಖಲೆಯ ರನ್ನಿಂಗ್ ಕಿಂಗ್ ಉಸೇನ್ ಬೋಲ್ಟ್, ಫುಟ್ ಬಾಲ್ ಆಡುತ್ತಿದ್ದಾರೆ.
ಜಿಮ್ನಾಸ್ಟಿಕ್ ವಿಶ್ವಕಪ್: ಕಂಚು ಗೆದ್ದು ಇತಿಹಾಸ ನಿರ್ಮಿಸಿದ ಅರುಣಾ ರೆಡ್ಡಿಜಿಮ್ನಾಸ್ಟಿಕ್ ವಿಶ್ವಕಪ್ ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಅರುಣಾ ರೆಡ್ಡಿ ಇತಿಹಾಸ ನಿರ್ಮಿಸಿದ್ದಾರೆ...
ಸೀರೆಗೆ ಭಾರತೀಯ ಅಥ್ಲೀಟ್ಸ್ ಗುಡ್ ಬೈ..! ಪ್ಯಾಂಟ್ ಧರಿಸಲಿರುವ ಮಹಿಳಾ ಅಥ್ಲೀಟ್ಸ್!ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ಆರಂಭಗೊಳ್ಳಲಿರುವ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಮಹಿಳಾ ಕ್ರೀಡಾಪುಟಗಳು ಪ್ಯಾಂಟ್ ಮತ್ತು ಬ್ಲೇಜರ್ ತೊಟ್ಟು...
ಕಾಮನ್ ವೆಲ್ತ್ ಗೇಮ್ಸ್ 2018: ಭಾರತದ ಬ್ಯಾಡ್ಮಿಂಟನ್ ಗೆ ಕಿಡಂಬಿ ಶ್ರೀಕಾಂತ್, ಪಿವಿ ಸಿಂಧು ಸಾರಥ್ಯಪುರುಷರ ಸಿಂಗಲ್ಸ್ ನಲ್ಲಿ ಭಾರತದ ನಂಬರ್ 1 ಆಟಗಾರರ ಕಿಡಂಬಿ ಶ್ರೀಕಾಂತ್ ಮತ್ತು ಒಲಿಂಪಿಕ್ ಪದಕ ವಿಜೇತೆ ಪಿ ವಿ ಸಿಂಧು ಅವರು ಏಪ್ರಿಲ್ 4ರಿಂದ....
ಹೆಡ್ಡ ಅಧಿಕಾರಿಗಳು ಎಂದ ನರೇಂದ್ರ ಬಾತ್ರಾಗೆ ಕ್ರೀಡಾ ಇಲಾಖೆ ತಿರುಗೇಟುಭಾರತೀಯ ಒಲಿಂಪಿಕ್ಸ್ ಸಂಸ್ಥೆ ಅಧ್ಯಕ್ಷ ನರೇಂದ್ರ ಬಾತ್ರಾ ಅವರು ಕ್ರೀಡಾ ಇಲಾಖೆಯಲ್ಲಿರುವ ಅಧಿಕಾರಿಗಳನ್ನು ಹೆಡ್ಡ ಅಧಿಕಾರಿಗಳು ಎಂದು ಜರೆದಿದ್ದು ಇದಕ್ಕೆ ಕ್ರೀಡಾ...
ಟೆನ್ನಿಸ್: ರೋಜರ್ ಫೆಡರರ್ ಮತ್ತೆ ವಿಶ್ವ ನಂ.1; ಅತ್ಯಂತ ಹಿರಿಯ ಆಟಗಾರಎಬಿನ್ ಅಮ್ರೋ ವಿಶ್ವ ಟೆನ್ನಿಸ್ ಟೂರ್ನಮೆಂಟ್ ನ ಪುರುಷರ ಸಿಂಗಲ್ಸ್ ನ ಕ್ವಾರ್ಟರ್ ಫೈನಲ್ ನಲ್ಲಿ ನೆದರ್ ಲ್ಯಾಂಡ್ ನ ರಾಬಿನ್ ಹಾಸೆ ವಿರುದ್ಧ ಗೆಲುವು ಸಾಧಿಸಿದ ರೋಜರ್ ಫೆಡರರ್ 20 ನೇ ಬಾರಿಗೆ ಗ್ರಾಂಡ್ ಸ್ಲಾಮ್ ಗೆದ್ದ ಕೀರ್ತಿಗೆ ಪಾತ್ರರಾದರು.
ವಿಶ್ವ ಮೆಮೊರಿ ಚಾಂಪಿಯನ್ ಶಿಪ್ ಅಂತಾರಾಷ್ಟ್ರೀಯ ಪ್ರಶಸ್ತಿ ಗೆದ್ದ ಅತಿ ಕಿರಿಯ ಭಾರತೀಯ ಮಹಿಳೆಚೀನಾದಲ್ಲಿ ನಡೆದ ಅಂತರಾಷ್ಟ್ರೀಯ ಮಾಸ್ಟರ್ ಆಫ್ ಮೆಮರಿ ಸ್ಪರ್ಧೆಯಲ್ಲಿ ವಿಜೇತರಾದ ಪ್ರಥಮ ಭಾರತೀಯ ಮಹಿಳೆಯಾಗಿ ಹೊರಹೊಮ್ಮುವ ಮೂಲಕ.........
ಕಾಮನ್ ವೆಲ್ತ್ ಗೇಮ್ಸ್ ನಿಂದ ಹೊರಗುಳಿದ ದೀಪಾ ಕರ್ಮಾಕರ್ಮೊಣಕಾಲಿನ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಭಾರತದ ಖ್ಯಾತ ಜಿಮ್ನಾಸ್ಟಿಕ್ ತಾರೆ ದೀಪಾ ಕರ್ಮಾಕರ್ ಅವರು ಮುಂಬರುವ ಕಾಮನ್ ವೆಲ್ತ್ ಗೇಮ್ಸ್...
ಭಾರತೀಯ ಸೇನಾ ಶಿಬಿರಿದ ಮೇಲೆ ಭಯೋತ್ಪಾದಕ ದಾಳಿ ಖಂಡನೀಯ: ಸುಶೀಲ್ ಕುಮಾರ್ಜಮ್ಮು ಮತ್ತು ಕಾಶ್ಮೀರದ ಸೇನಾ ಶಿಬಿರದ ಮೇಲೆ ನಡೆದ ಭಯೋತ್ಪಾದನ ದಾಳಿ ಖಂಡನೀಯ ಎಂದು ಒಲಿಂಪಿಕ್ ಪದಕ ವಿಜೇತ ಭಾರತ ಕುಸ್ತಿ ಪಟು ಸುಶೀಲ್...
ಹಾಕಿ: ಕಾಮನ್ವೆಲ್ತ್, ಅಜ್ಲಾನ್ ಷಾ ಕಪ್ ಟೂರ್ನಿ ಕ್ಯಾಂಪ್ ಗೆ 33 ಆಟಗಾರರ ಆಯ್ಕೆಕಾಮನ್ವೆಲ್ತ್ ಕ್ರೀಡಾಕೂಟ ಮತ್ತು ಸುಲ್ತಾನ್ ಅಜ್ಲಾನ್ ಷಾ ಕಪ್ ಟೂರ್ನಿ ರಾಷ್ಟ್ರೀಯ ಕ್ಯಾಂಪ್ ಗೆ 33 ಆಟಗಾರರನ್ನು ಹಾಕಿ ಇಂಡಿಯಾ ಆಯ್ಕೆ ಮಾಡಿದೆ...
ಇಂಡಿಯಾ ಓಪನ್ ಬ್ಯಾಡ್ಮಿಂಟನ್: ಫೈನಲ್ಸ್ ನಲ್ಲಿ ಜಾಂಗ್ ವಿರುದ್ಧ ಸಿಂಧುಗೆ ಸೋಲುರಿಯೊ ಒಲಿಂಪಿಕ್ ಬೆಳ್ಳಿ ಪದಕ ವಿಜೇತ ಪಿ.ವಿ. ಸಿಂಧು ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಸರಣಿಯಲ್ಲಿ ಅಮೆರಿಕದ ಬಿವೆನ್ ಜಾಂಗ್ ವಿರುದ್ಧ ಸೋಲು ಕಂಡಿದ್ದಾರೆ.
ಚಳಿಗಾಲದ ಒಲಿಂಪಿಕ್ಸ್: 1 ಲಕ್ಷಕ್ಕೂ ಹೆಚ್ಚು ಕಾಂಡೊಮ್ ವಿತರಣೆ!2018ರ ಚಳಿಗಾಲದ ಒಲಿಂಪಿಕ್ಸ್ ಆರಂಭಕ್ಕೆ ಇನ್ನೆರಡು ವಾರ ಬಾಕಿ ಇದ್ದು ದಾಖಲೆ ಪ್ರಮಾಣದಲ್ಲಿ ಕ್ರೀಡಾಪಟುಗಳಿಗೆ ಕಾಂಡೊಮ್ ಹಂಚಲು ಆಯೋಜಕರು ಸಿದ್ಧತೆ...
ಇಂಡಿಯಾ ಓಪನ್ ಬಾಕ್ಸಿಂಗ್ ಟೂರ್ನಿ: ಚಿನ್ನ ಗೆದ್ದ ಮೇರಿ ಕೋಮ್ಇಂಡಿಯಾ ಓಪನ್ ಬಾಕ್ಸಿಂಗ್ ಟೂರ್ನಿಯಲ್ಲಿ ಒಲಿಂಪಿಕ್ಸ್ ಪದಕ ವಿಜೇತ ಬಾಕ್ಸರ್ ಮೇರಿ ಕೋಮ್ ಚಿನ್ನದ ಪದಕ ಗೆದ್ದಿದ್ದಾರೆ...
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ