ಪಿವಿ ಸಿಂಧು ಬಿಡಬ್ಲ್ಯೂಎಫ್ ಅಥ್ಲೀಟ್ಸ್ ಕಮಿಷನ್ ಹುದ್ದೆಗೆ ನಾಮನಿರ್ದೇಶನರಿಯೋ ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ವಿಶ್ವದ ನಂಬರ್ 2 ಆಟಗಾರ್ತಿ ಪಿವಿ ಸಿಂಧು ಅವರುನ್ನು ಬಿಡಬ್ಲ್ಯೂಎಫ್ ಅಥ್ಲೀಟ್ಸ್ ಕಮಿಷನ್ ಗೆ ಸ್ಪರ್ಧಿಸುತ್ತಿದ್ದಾರೆ...
ವಿಶ್ವ ಹಾಕಿ ಲೀಗ್: ಭಾರತ ಮಹಿಳಾ ತಂಡ ಚಾಂಪಿಯನ್ಮಹಿಳೆಯರ ಹಾಕಿ ವಿಶ್ವ ಲೀಗ್ 2ನೇ ಸುತ್ತಿನ ಫೈನಲ್ ಪಂದ್ಯದಲ್ಲಿ ಭಾರತ ವನಿತೆಯರ ತಂಡ ಪೆನಾಲ್ಟಿ ಶೂಟೌಟ್ ನಲ್ಲಿ ಚಿಲಿ ತಂಡವನ್ನು ಮಣಿಸಿ...
ಡಬ್ಲ್ಯೂಡಬ್ಲ್ಯೂಇ ರೆಸ್ಲರ್ ಬ್ರೌನ್ ಹುಚ್ಚಾಟ: ರೋಮನ್ಗೆ ಥಳಿಸಿ, ಆ್ಯಂಬುಲೆನ್ಸ್ ಅನ್ನೇ ಪಲ್ಟಿ ಮಾಡಿದಡಬ್ಲ್ಯೂಡಬ್ಲ್ಯೂಇ ರೆಸ್ಲರ್ ಬ್ರೌನ್ ಸ್ಟ್ರೋಮನ್ ಸೋಮವಾರ ನಡೆದ ಸ್ಮಾಕ್ ಡೌನ್ ವೇಳೆ ರೋಮನ್ ರಿಗನ್ಸ್ ರನ್ನು ಮನಬಂದಂತೆ ಥಳಿಸಿದ ಘಟನೆ ನಡೆದಿದೆ...
ಹಾಕಿ ವಿಶ್ವ ಲೀಗ್ 2ನೇ ಸುತ್ತು: ಫೈನಲ್ಗೆ ಭಾರತ ಮಹಿಳಾ ತಂಡಭಾರತದ ಮಹಿಳಾ ತಂಡ ಉತ್ತಮ ಪ್ರದರ್ಶನ ನೀಡುತ್ತಿದ್ದು ಹಾಕಿ ವಿಶ್ವ ಲೀಗ್ ನ 2ನೇ ಸುತ್ತಿನ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ್ದಾರೆ...
ಪಿವಿ ಸಿಂಧು ಈಗ ವಿಶ್ವದ ನಂಬರ್ 2 ಬ್ಯಾಡ್ಮಿಂಟನ್ ತಾರೆ2016 ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿವಿ ಸಿಂಧು ಅವರು ವಿಶ್ವ ಮಹಿಳಾ ಬ್ಯಾಡ್ಮಿಂಟನ್ ವಿಭಾಗದಲ್ಲಿ ಎರಡನೇ ಸ್ಥಾನಕ್ಕೆ ಏರಿದ್ದಾರೆ.
ಡೆವಿಸ್ ಕಪ್: ಲಿಯಾಂಡರ್ ಪೇಸ್ ಕೈಬಿಟ್ಟ ಮಹೇಶ್ ಭೂಪತಿಹಿರಿಯ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಅವರನ್ನು ನಾಳೆಯಿಂದ ಬೆಂಗಳೂರಿನಲ್ಲಿ ನಡೆಯುತ್ತಿರುವ ಉಜ್ಬೇಕಿಸ್ತಾನ ವಿರುದ್ಧದ ಡೆವಿಸ್ ಕಪ್ ನಿಂದ
ಡಬ್ಲ್ಯೂಡಬ್ಲ್ಯೂಇಗೆ ನಿವೃತ್ತಿ ಘೋಷಿಸಿದ ಖ್ಯಾತ ರೆಸ್ಲರ್ ಅಂಡರ್ ಟೇಕರ್ಡಬ್ಲ್ಯೂಡಬ್ಲ್ಯೂಇ ಸ್ಟಾರ್ ಕುಸ್ತಿಪಟು ಅಂಡರ್ ಟೇಕರ್ ತಮ್ಮ ಸುದೀರ್ಘ ಕುಸ್ತಿ ಪಯಣದ ನಂತರ ನಿವೃತ್ತಿ ಘೋಷಿಸಿದ್ದಾರೆ...
ಗಳಿಕೆಯಲ್ಲಿ ಕ್ರಿಕೆಟಿಗರನ್ನೂ ಹಿಂದಿಕ್ಕಿದ ಒಲಿಂಪಿಕ್ಸ್ ಪದಕ ವಿಜೇತೆ ಪಿವಿ ಸಿಂಧು!ಜಾಹಿರಾತುಗಳಲ್ಲಿ ಕ್ರಿಕೆಟಿಗರನ್ನು ಇತರೆ ಅಥ್ಲೀಟ್ ಗಳು ಹಿಂದಿಕ್ಕಲು ಸಾಧ್ಯವೇ ಇಲ್ಲ ಎಂಬ ಮಾತನ್ನು ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಸುಳ್ಳು ಮಾಡಿದ್ದು, ಗಳಿಕೆಯಲ್ಲಿ ದೇಶದ ಖ್ಯಾತ ಕ್ರಿಕೆಟಿಗರನ್ನೂ ಕೂಡ ಹಿಂದಿಕ್ಕಿದ್ದಾರೆ.
ಮಿಯಾಮಿ ಓಪನ್ ಫೈನಲ್: ಸಾನಿಯಾ-ಬಾರ್ಬೆರಾ ಸ್ಟ್ರೈಕೋವಾ ಜೋಡಿಗೆ ಸೋಲುಮಿಯಾಮಿ ಓಪನ್ ಫೈನಲ್ ಟೆನಿಸ್ ಪಂದ್ಯದಲ್ಲಿ ಸಾನಿಯಾ ಮಿರ್ಜಾ ಹಾಗೂ ಅವರ ಜೊತೆ ಆಟಗಾರ್ತಿ ಜೆಕ್ ನ ಬಾರ್ಬೆರಾ ಸ್ಟ್ರೈಕೋವಾ ಚೀನಾದ ಕ್ಸು ಯಿಫಾನ್ ಮತ್ತು ಕೆನಡಾದ ಗ್ರಾಬ್ರಿಲ್ಲಾ ದಬ್ರೋವಸ್ಕಿ ಜೋಡಿ ವಿರುದ್ಧ
ಮೊದಲ ಇಂಡಿಯಾ ಓಪನ್ ಟೈಟಲ್ ಗೆದ್ದ ಪಿವಿ ಸಿಂಧುಇಂಡಿಯಾ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿವಿ ಸಿಂಧು ಎದುರಾಳಿ ಸ್ಪೈನ್...
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕುಸ್ತಿಪಟು ಸಾಕ್ಷಿ ಮಲಿಕ್ರಿಯೋ ಒಲಿಂಪಿಕ್ಸ್ ನಲ್ಲಿ ಕಂಚು ಪದಕ ವಿಜೇತೆ ಕುಸ್ತಿಪಟು ಸಾಕ್ಷಿ ಮಲಿಕ್ ಗೆಳೆಯ ಕುಸ್ತಿಪಟು ಸತ್ಯವೃತ್ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ...
ನಡಾಲ್ ಸೋಲಿಸಿ ಮಿಯಾಮಿ ಟೈಟಲ್ ಗೆ ಮುತ್ತಿಟ್ಟ ರೋಜರ್ ಫೆಡರರ್ಮಿಯಾಮಿ ಮಾಸ್ಟರ್ಸ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ರೋಜರ್ ಫೆಡರರ್ ಎದುರಾಳಿ ರಫೆಲ್ ನಡಾಲ್ ರನ್ನು ಮಣಿಸುವ...
ಮಹಿಳಾ ವಿಶ್ವ ಹಾಕಿ ಲೀಗ್; ಭಾರತಕ್ಕೆ ಸತತ 2ನೇ ಜಯ: ಸೆಮಿಫೈನಲ್ ಪ್ರವೇಶಮಹಿಳೆಯರ ವಿಶ್ವ ಹಾಕಿ ಲೀಗ್'ನಲ್ಲಿ ಭಾರತೀಯ ವನಿತೆಯರ ತಂಡ ಸೋಮವಾರ ಸತತ ಎರಡನೇ ಗೆಲುವು ದಾಖಲಿಸುವ ಮೂಲಕ...
ಮಹಿಳಾ ವಿಶ್ವ ಹಾಕಿ ಲೀಗ್: ಪೆನಾಲ್ಟಿ ಶೂಟೌಟ್ ನಲ್ಲಿ ಉರುಗ್ವೆಯನ್ನು 4-2 ಅಂತರದಿಂದ ಸೋಲಿಸಿದ ಭಾರತವನಿತೆಯರ ವಿಶ್ವ ಹಾಕಿ ಲೀಗ್ ನಲ್ಲಿ ಭಾರತದ ಮಹಿಳಾ ಹಾಕಿ ತಂಡ ಪೆನಾಲ್ಟಿ ಶೂಟೌಟ್ ನಲ್ಲಿ ಗೋಲು ಹೊಡೆಯುವ ಮೂಲಕ 4-2 ಅಂತರದಿಂದ...
ಇಂಡಿಯಾ ಓಪನ್: ಸಂಗ್ ಜಿ ಹ್ಯೂನ್ ಮಣಿಸಿದ ಪಿವಿ ಸಿಂಧು ಫೈನಲ್ ಗೆರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ವಿವಿ ಸಿಂಧು ದೆಹಲಿಯಲ್ಲಿ ನಡೆದ ಇಂಡಿಯಾ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಟೂರ್ನಿಯ...
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!