ಪ್ರೊ ಕಬಡ್ಡಿ: ಬೆ೦ಗಳೂರು ಬುಲ್ಸ್ ಗೆ ಹೀನಾಯ ಸೋಲುತವರು ನೆಲದ ಬೆಂಬಲದ ಮಧ್ಯೆಯೂ ಹಾಲಿ ರನ್ನರ್ ಅಪ್ ಬೆಂಗಳೂರು ಬುಲ್ಸ್ ತಂಡ 3ನೇ ಪ್ರೊ ಕಬಡ್ಡಿ ಲೀಗ್ ನಲ್ಲಿ ಸೋಲನ್ನು ಅನುಭವಿಸಿತು...
ಐಪಿಎಲ್ ಹರಾಜು ಪ್ರಕ್ರಿಯೆ ಆರಂಭಪ್ರತಿಷ್ಠಿತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಹರಾಜು ಪ್ರಕ್ರಿಯೆ ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ...
ದಕ್ಷಿಣ ಏಷ್ಯಾ ಕ್ರೀಡಾಕೂಟ: ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರ ಸ್ಪರ್ಧೆಇಲ್ಲಿ ಆರಂಭಗೊಂಡಿರುವ 12ನೇ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಶನಿವಾರ ಭಾರತದ ಕ್ರೀಡಾಪಟುಗಳು ಅನೇಕ ಸ್ಪರ್ಧೆಗಳಲ್ಲಿ...
ಐಪಿಎಲ್ ಹರಾಜು: ರು.9.5 ಕೋಟಿಗೆ ವಾಟ್ಸನ್, ರು.7 ಕೋಟಿಗೆ ಹರಾಜಾದ ಯುವಿಶೇನ್ ವಾಟ್ಸನ್ರನ್ನು ಬೆಂಗಳೂರು ರಾಯಲ್ ಚಾಲೆಂಜರ್ಸ್ ರು.9.5 ಕೋಟಿ, ಯುವರಾಜ್ ಸಿಂಗ್ ಅವರನ್ನು ರು. 7 ಕೋಟಿ ನೀಡಿ ಸನ್ ರೈಸರ್ಸ್ ಹೈದ್ರಾಬಾದ್ ಖರೀದಿಸಿದೆ.
ಐಸಿಸಿಯ ಮೊದಲ ಸ್ವಾಯತ್ತ ಅಧ್ಯಕ್ಷ ಹುದ್ದೆಗೆ ಶರದ್ ಪವಾರ್ ನೇಮಕ ಸಾಧ್ಯತೆ2014 ರಲ್ಲಿ ಜಾರಿಗೆ ತರಲಾಗಿದ್ದ ಐಸಿಸಿಯಾ ಕೆಲವು ಕಾನೂನುಗಳಿಗೆ ತಿದ್ದುಪಡಿ ತರಲು ಐಸಿಸಿ ನಿರ್ಧರಿಸಿದೆ.
ಮತ್ತೆ ಮುಗ್ಗರಿಸಿದ ಬೆಂಗಳೂರು ಬುಲ್ಸ್, ತವರಿನಲ್ಲಿ ಸತತ 2ನೇ ಸೋಲುಪ್ರೊ ಕಬಡ್ಡಿ ಪಂದ್ಯಾವಳಿಯ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ದುರ್ಬಲ ಆಟ ಪ್ರದರ್ಶಿಸಿದ ಬೆಂಗಳೂರು ಬುಲ್ಸ್ ತಂಡ ತವರಿನಲ್ಲಿ ಸತತ...
ಟಿ20 ವಿಶ್ವಕಪ್: ಭಾರತ ತಂಡದ ಸಾಮರ್ಥ್ಯ ಹೆಚ್ಚಿಸಿದ ಶಮಿ ಸೇರ್ಪಡೆ: ಗವಾಸ್ಕರ್ಟಿ20 ವಿಶ್ವಕಪ್ ಸರಣಿಗೆ ಬಹುತೇಕ ಹಿರಿಯ ಆಟಗಾರರನ್ನೊಳಗೊಂಡ ಭಾರತ ತಂಡವನ್ನು ಆಯ್ಕೆ ಮಾಡಿರುವ ಆಯ್ಕೆ ಸಮಿತಿಯ ಆಯ್ಕೆ ಎಲ್ಲರಿಗೂ ಅಚ್ಚರಿ ತಂದಿದ್ದರೂ, ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಅವರಿಗೆ ಸಂತಸ ತಂದಿದೆ...
ಮಹಿಳಾ ಟಿ-20 ವಿಶ್ವಕಪ್: ಆಸ್ಟ್ರೇಲಿಯಾ ಪ್ರವಾಸ ತಂಡವನ್ನೇ ಕಣಕ್ಕಿಳಿಸಲಿರುವ ಭಾರತಮುಂಬರುವ ಟಿ-20 ವಿಶ್ವಕಪ್ ಸರಣಿಗೆ ಭಾರತ ಮಹಿಳಾ ಕ್ರಿಕೆಟ್ ತಂಡವನ್ನು ಆಯ್ಕೆ ಮಾಡಲಾಗಿದ್ದು, ಆಸಿಸ್ ಪ್ರವಾಸ ಕೈಗೊಂಡಿದ್ದ ಅದೇ ತಂಡವನ್ನು ಟಿ-20 ವಿಶ್ವಕಪ್ ಸರಣಿಗೂ ಮುಂದುವರೆಸಲಾಗಿದೆ...
ಏಷ್ಯಾಕಪ್, ಟಿ20 ವಿಶ್ವಕಪ್ಗೆ ಟೀಂ ಇಂಡಿಯಾ ಪ್ರಕಟ, ಮನೀಶ್ ಪಾಂಡೆಗೆ ಕೊಕ್ಮುಂಬರುವ ಏಷ್ಯಾಕಪ್ ಹಾಗೂ ಟಿ20 ವಿಶ್ವಕಪ್ ಸರಣಿಗಾಗಿ ಬಿಸಿಸಿಐ ಟೀಂ ಇಂಡಿಯಾ ತಂಡವನ್ನು ಪ್ರಕಟಿಸಿದ್ದು, ಕರ್ನಾಟಕದ ಮನೀಶ್ ಪಾಂಡೆ ಸ್ಥಾನ...
ಟೀಂ ಇಂಡಿಯಾ ಟಿ20 ವಿಶ್ವಕಪ್ ಫೇವರಿಟ್: ಲಾರಾಆಸ್ಟ್ರೇಲಿಯಾ ತವರಿನಲ್ಲಿ ಟಿ20 ಸರಣಿ ಗೆದ್ದ ಟೀಂ ಇಂಡಿಯಾ ಆತ್ಮಸ್ಥೈರ್ಯ ಹೆಚ್ಚಾಗಿದ್ದು, ಮಾರ್ಚ್ ನಲ್ಲಿ ತವರಿನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ನಲ್ಲಿ ಆತಿಥೇಯ ಟೀಂ...
ತವರಿನಲ್ಲಿ ಮುಗ್ಗರಿಸಿದ ಬೆಂಗಳೂರು ಬುಲ್ಸ್ತವರಲ್ಲಿ ಆಡಿದ ಪ್ರೊ ಕಬಡ್ಡಿಯ ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ ಹೀನಾಯ ಸೋಲು ಅನುಭವಿಸಿದೆ...
ಸರ್ ಜಡೇಜಾ ಸೆಕೆಂಡ್ ಇನ್ನಿಂಗ್ಸ್; ನಾಳೆ ವಿವಾಹ ನಿಶ್ಚಿತಾರ್ಥಟೀಂ ಇಂಡಿಯಾದಲ್ಲಿ ಜಡ್ಡು ಎಂದೇ ಖ್ಯಾತರಾಗಿರುವ ರವೀಂದ್ರ ಜಡೇಜಾ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದು, ನಾಳೆ ಅವರ ಸ್ವಗೃಹದಲ್ಲಿ ನಿಶ್ಚಿತಾರ್ಥ ನಡೆಯಲಿದೆ ಎಂದು ತಿಳಿದುಬಂದಿದೆ...
ನಾವಿಬ್ಬರು ಸ್ನೇಹಿತರಷ್ಟೇ, ಆಕೆ ಮಾಡಿರುವ ಆರೋಪಗಳು ಸುಳ್ಳು: ಸರ್ದಾರ್ ಸಿಂಗ್ಬ್ರಿಟನ್ ಮೂಲದ ಮಹಿಳೆಗೆ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರ ಯತ್ನ ನಡೆಸಿದ ಆರೋಪ ಎದುರಿಸುತ್ತಿರುವ ಭಾರತ ಹಾಕಿ ತಂಡದ ನಾಯಕ ಸರ್ದಾರ್ ಸಿಂಗ್...
ಇಂದಿನಿಂದ ಬೆಂಗಳೂರಲ್ಲಿ ಪ್ರೊ ಕಬಡ್ಡಿ ಶುರು: ಬೆಂಗಳೂರು ಬುಲ್ಸ್ ಗೆ ಇಂದು ಪಾಟ್ನಾ ಸವಾಲುಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಕಳೆದು ನಾಲ್ಕು ದಿನಗಳಿಂದ ನಡೆಯುತ್ತಿದ್ದ ಪ್ರೊ ಕಬಡ್ಡಿ ಪಂದ್ಯಾವಳಿಯು ಇಂದಿನಿಂದ...
ದೇಶಡಿಲಿಮಿಟೇಶನ್ ಮಸೂದೆ ಅಂಗೀಕಾರವಾದ್ರೆ ದೇಶದಲ್ಲಿ ಉಳಿದಿರುವ ಅಲ್ಪ-ಸ್ವಲ್ಪ ಪ್ರಜಾಪ್ರಭುತ್ವ ಸಂಪೂರ್ಣ ನಾಶ: ಕಪಿಲ್ ಸಿಬಲ್
ದೇಶತ್ರಿಪುರಾ ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಫಲಿತಾಂಶ ಘೋಷಣೆಗೂ ಮುನ್ನವೇ 77 ಸ್ಥಾನ ಗೆದ್ದ BJP; 268 ಕ್ಷೇತ್ರಗಳಲ್ಲಿ ಸ್ಪರ್ಧೆ ತೀವ್ರ!
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!