ಕ್ರೀಡೆ

'ಮೂಗುತಿ ಸುಂದರಿ' ಸಾನಿಯಾಗೆ ಹುಟ್ಟಹಬ್ಬದ ಸಂಭ್ರಮ: ವಿಚ್ಚೇದನ ವದಂತಿ ನಡುವೆ ಶುಭ ಕೋರಿದ ಶೋಯೆಬ್ ಮಲ್ಲಿಕ್

ಮೂಗುತಿ ಸುಂದರಿ ಸಾನಿಯಾ ಮಿರ್ಜಾ ಹಾಗೂ ಆಕೆಯ ಪತಿ  ಪಾಕಿಸ್ತಾನದ ಕ್ರಿಕೆಟರ್ ಶೋಯೆಬ್ ಮಲ್ಲಿಕ್  ತಮ್ಮ 12 ವರ್ಷದ ದಾಂಪತ್ಯ ಜೀವನವನ್ನು ಮುರಿದುಕೊಂಡು ಬೇರೆ ಬೇರೆಯಾಗಿದ್ದಾರೆ ಎಂಬ ವದಂತಿಗಳು ಹರಿದಾಡಿದ್ದವು.

'ಮೂಗುತಿ ಸುಂದರಿ' ಸಾನಿಯಾಗೆ ಹುಟ್ಟಹಬ್ಬದ ಸಂಭ್ರಮ: ವಿಚ್ಚೇದನ ವದಂತಿ ನಡುವೆ ಶುಭ ಕೋರಿದ ಶೋಯೆಬ್ ಮಲ್ಲಿಕ್