ಹೊಸ ಹಾಡು- ನೀ ನೀರಿಗೆ ಬಾರೆ ತಂಗಿ ದೋಣಿ ಹಿಡ್ಕೊಂಡು!
- ಮಾಧವಿ ಶೆಟ್ಟಿ, ವೈಟ್ಫೀಲ್ಡ್
ಇದೆಂದೂ ನೆಲದ ಮೇಲೆ ಚಲಿಸುವ ಸಾಹಸ ಮಾಡುವುದಿಲ್ಲ.
- ಚೇತನ್ಕುಮಾರ್, ಸಿ.ಟಿ. ರೋಡ್
ನೀರಿನ ಅಲೆಗಳ ನಡುವೆ ತುಯ್ದಾಡುವ ತೊಟ್ಟಿಲು.
- ಅರಳಕುಪ್ಪೆ ಶ್ರೀನಿವಾಸ
ಇಂಧನ ಬೇಕಾಗಿಲ್ಲ, ವಾಯುಮಾಲಿನ್ಯದ ಚಿಂತೆಯಿಲ್ಲ, ಸೌಂಡೇ ಮಾಡಲ್ಲ... ಪರಿಸರಸ್ನೇಹಿ ವಾಹನ.
- ಅರಳಕುಪ್ಪೆ ಪ್ರಭಾವತಿ