ಟಾಪ್ 10 ಪುಸ್ತಕಗಳು

ಟಾಪ್ 10 ಪುಸ್ತಕಗಳು
Updated on

1.    ಮೋದಿ ಮುಸ್ಲಿಂ ವಿರೋಧಿಯೇ? (ಗುಜರಾತಿನಲ್ಲಿ ನಿಜಕ್ಕೂ ನಡೆದಿದ್ದೇನು? ಮೋದಿ ಮಾಡಿದ್ದೇನು?)
    ಪ್ರತಾಪ್‌ಸಿಂಹ
    ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ
    ಬೆಲೆ: 150

2.     ತೇಜಸ್ವಿ ಬದುಕಿದ್ದಾರೆ (ಗೆಳೆಯರು ಕಂಡ ಚಂದ್ರಲೋಕ)
    ಕೀರ್ತಿ ಕೋಲ್ಗಾರ್
    ಅಭಿರುಚಿ ಪ್ರಕಾಶನ, ಮೈಸೂರು
    ಬೆಲೆ: 100

3.    ಮನಸುಗಳ ನಡುವೆ ಪುಷ್ಪಕ ವಿಮಾನ (ಜನಪ್ರಿಯ ವಿಜ್ಞಾನ ಲೇಖನಗಳು)
    ರೋಹಿತ್ ಚಕ್ರತೀರ್ಥ
    ನವಕರ್ನಾಟಕ ಪ್ರಕಾಶನ, ಬೆಂಗಳೂರು
    ಬೆಲೆ: 65

4.    ರಾಜಕ್ರೀಡೆ (ಕಣ್ಣು ಇದ್ದಷ್ಟು ಕಾಣ್ಕೆ ಇದೆ-ಕಾದಂಬರಿ)
    ಸತ್ಯಕಾಮ
    ಅಂಕಿತ ಪುಸ್ತಕ, ಬೆಂಗಳೂರು
    ಬೆಲೆ: 225

5.    ಕಾಸು - ಪಣಂ (ನಮ್ಮೂರ ಧಣಿಗಳು ಹೇಳಿದ ಶ್ರೀಮಂತಿಕೆಯ ಗುಟ್ಟು)
    ರಾಜೇಶ್ ಶೆಟ್ಟಿ
    ಸಾವಣ್ಣ ಪ್ರಕಾಶನ, ಬೆಂಗಳೂರು
    ಬೆಲೆ: 125

6. ದೇವನೆಲದಲ್ಲಿ ರುದ್ರಭೂಮಿ (ಪ್ರವಾಹೋತ್ತರಕಾಂಡದ ಪ್ರತ್ಯಕ್ಷ ದರ್ಶನ)
    ರಾಧಾಕೃಷ್ಣ ಎಸ್. ಭಡ್ತಿ
    ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ
    ಬೆಲೆ: 175

7.    ರೋಜಾ ಪುಸ್ತಕ (ಬಿಳುಮನೆ ರಾಮದಾಸರ ಹೊಸ ಕಾದಂಬರಿ)
    ಬಿಳುಮನೆ ರಾಮದಾಸ್
    ಸಿವಿಜಿ ಇಂಡಿಯಾ, ಬೆಂಗಳೂರು
    ಬೆಲೆ: 500

8.    ವರ್ಜಿನ್ ದೈತ್ಯ ರಿಚರ್ಡ್ ಬ್ರಾನ್ಸನ್ (ಸಿರಿವಂತನೊಳಗೊಬ್ಬ ಸಾಹಸಿ ಮಾನವತಾವಾದಿ)
    ಅನು: ಎಸ್. ಉಮೇಶ್
    ಧಾತ್ರಿ ಪ್ರಕಾಶನ, ಮೈಸೂರು
    ಬೆಲೆ: 250

9.    ದಲಿತರ ನಮ್ಮ ಕಥೆಗಳು (ಕಥಾಸಂಕಲನ)
    ಕೆ. ಸತ್ಯನಾರಾಯಣ
    ಸಪ್ನ ಬುಕ್‌ಹೌಸ್, ಬೆಂಗಳೂರು
    ಬೆಲೆ: 90

10. ಸುರಗಿ (ಆತ್ಮಕಥನ)

    ನಿರೂಪಣೆ: ಜ.ನಾ. ತೇಜಶ್ರೀ
    ಅಕ್ಷರ ಪ್ರಕಾಶನ, ಹೆಗ್ಗೋಡು
    ಬೆಲೆ: 250

ಮಾಹಿತಿ: ಅಂಕಿತ ಪುಸ್ತಕ  53,
ಗಾಂಧಿಬಜಾರ್ ಮುಖ್ಯ ರಸ್ತೆ,
ಬಸವನಗುಡಿ ಬೆಂಗಳೂರು- 04.
ದೂರವಾಣಿ - 26617100, 26617755

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com