ಸೋಲು-ಗೆಲವಿಗೆ ನಾನು, ಮುಖ್ಯಮಂತ್ರಿ ಜವಾಬ್ದಾರರು'ಲೋಕಸಭಾ ಚುನಾವಣೆಯ ಸೋಲು-ಗೆಲವಿಗೆ ನಾನು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾನ ಜವಾಬ್ದಾರರಾಗಿರುತ್ತೇವೆ' ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ ಹೇಳಿದ್ದಾರೆ.
ಮುಸ್ಲಿಮರಿಗೆ ಪ್ರತ್ಯೇಕ ಮನವಿ ಇಲ್ಲನಾನು ಉಳಿದ ನಾಯಕರಂತಲ್ಲ. ವೋಟಿಗಾಗಿ ಮುಸ್ಲಿಮರಿಗೆ ಪ್ರತ್ಯೇಕ ಮನವಿ ಮಾಡುವುದಿಲ್ಲ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ.
ಪಿಎಂ ಮಾತಾಡಿದ್ರುಪ್ರಧಾನಿ ಸಿಂಗ್ ಅವರು ಮೌನಿಯೂ ಅಲ್ಲ, ದುರ್ಬಲರೂ ಅಲ್ಲ. ಒಂದು ವೇಳೆ ಅವರು ದುರ್ಬಲರಾಗಿರುತ್ತಿದ್ದರೆ ಭಾರತದ ಜಿಡಿಪಿ ಮೂರು ಪಟ್ಟು ಏರಿಕೆಯಾಗುತ್ತಲೇ ಇರಲಿಲ್ಲ..!
ಸಚಿವ ಮುನಿಯಪ್ಪ ಮೂಢಾಚರಣೆಜೋತಿಷ್ಯ, ಮೂಢನಂಬಿಕೆ ನಿಷೇಧ ಕಾಯಿದೆ ಜಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಿಂತಿಸುತ್ತಿದ್ದರೆ..
ಉತ್ತರದಲ್ಲಿ ದಾಖಲೆ ಮತದಾನಲೋಕಸಭೆ ಚುನಾವಣೆಯ ಅತಿದೊಡ್ಡ ಹಾಗೂ 5ನೇ ಹಂತದ ಮತದಾನವು ಗುರುವಾರ ಬಹುತೇಕ ಶಾಂತಿಯುತವಾಗಿ ನಡೆಯಿತು.
ಮಾದರಿ ಮತಗಟ್ಟೆ ಮತದಾರರ ಭಾಗ್ಯಇಲ್ಲಿ ಅಚ್ಚುಕಟ್ಟಾದ ಕೊಠಡಿ ನಿಮ್ಮನ್ನು ಸೆಳೆಯುತ್ತದೆ. ಏರ್ ಕೂಲರ್ ವ್ಯವಸ್ಥೆ ಆಹ್ಲಾದ ತರುತ್ತದೆ.
ಪ್ರತ್ಯೇಕ ದುರ್ಘಟನೆ 13 ಮಂದಿ ದಾರುಣ ಸಾವುಬೆಳಗಾವಿ, ಹುಬ್ಬಳ್ಳಿ ಹಾಗೂ ಹಿರಿಯೂರಿನಲ್ಲಿ ಬುಧವಾರ ನಡೆದ ಪ್ರತ್ಯೇಕ ಅವಘಡದಲ್ಲಿ ಒಂದೇ ಕುಟುಂಬದ ಐವರು ಸೇರಿ 13 ಮಂದಿ ಮೃತಪಟ್ಟಿದ್ದು, 40ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ಕರುನಾಡು ಮತನೀಡುದೇಶದ ಭವಿಷ್ಯ ನಿರ್ಧಾರದಲ್ಲಿ ಈ ಸುತ್ತಿನ ಮತದಾನದ ಪಾತ್ರವೇ ಪ್ರಮುಖ, ಮೊದಲ 3 ಹಂತದಲ್ಲಿ ಸರಾಸರಿ ಮತ ಪ್ರಮಾಣ ಶೇ.70ಕ್ಕೂ ಅಧಿಕ, ಅದನ್ನ ಹಿಂದಿಕ್ಕೋಣ..
ಲೈಂಗಿಕ ಅಲ್ಪಸಂಖ್ಯಾತರಿಗೆ ತೃತೀಯ ಲಿಂಗದ ಮಾನ್ಯತೆಲೈಂಗಿಕ ಅಲ್ಪಸಂಖ್ಯಾತರಿಗೆ ತೃತೀಯ ಲಿಂಗವೆಂದು ಮಾನ್ಯತೆ ನೀಡಿ ಮಹತ್ವದ ತೀರ್ಪು ನೀಡಿರುವ ಸುಪ್ರೀಂಕೋರ್ಟ್, ಅಲ್ಪಸಂಖ್ಯಾತರಿಗೆ ನೀಡುವ ಎಲ್ಲ ಸೌಲಭ್ಯಗಳನ್ನು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ.
ಪೆಟ್ರೋಲ್ 70 ಪೈಸೆ ಅಗ್ಗಒಂದೇ ತಿಂಗಳಲ್ಲಿ ಎರಡನೇ ಬಾರಿ ಪೆಟ್ರೋಲ್ ದರ ಇಳಿಕೆಯಾಗಿದೆ. ಲೀಟರ್ಗೆ 70 ಪೈಸೆ ಇಳಿಕೆ ಮಾಡಲಾಗಿದೆ.
ದಶಕ ಕಳೆದಿದೆ,ದೇಶಕ್ಕೆ ಸಮರ್ಥ ನಾಯಕತ್ವ ಅವಶ್ಯರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಇತ್ತೀಚೆಗಷ್ಟೇ ಎನ್ಡಿಎ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ತಮ್ಮ ಬೆಂಬಲ ಘೋಷಿಸಿದ್ದರು.
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!