ಪಿಯು ಪ್ರಶ್ನೆ ಪತ್ರಿಕೆ ಸೋರಿಕೆ: ಸಿಐಡಿಯಿಂದ ಮತ್ತೋರ್ವನ ಬಂಧನದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಸಿಐಡಿ ಪೊಲೀಸರು ಮತ್ತೋರ್ವ ಪ್ರಮುಖ...
ರಾಜ್ಯದ ಜನತೆ ಬಿಜೆಪಿಯನ್ನು ಮತ್ತೆ ಯಾವತ್ತೂ ಅಧಿಕಾರಕ್ಕೆ ತರಲ್ಲ: ಸಿಎಂರಾಜ್ಯ ಸರ್ಕಾರ ಮೂರು ವರ್ಷ ಪೂರೈಸಿರುವ ಸಂಭ್ರಮದಲ್ಲಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಶನಿವಾರ ‘ನಾಲ್ಕನೇ ವರ್ಷದೆಡೆಗೆ...
ಭಯೋತ್ಪಾದನೆ ನಿವಾರಿಸುವ ನಿಟ್ಟಿನಲ್ಲಿ ವಿಶ್ವಸಂಸ್ಥೆ ಸಂಪೂರ್ಣ ವಿಫಲ: ಭಾರತಭಯೋತ್ಪಾದನೆ ಪಿಡುಗನ್ನು ನಿವಾರಿಸುವ ವಿಚಾರದಲ್ಲಿ ವಿಶ್ವಸ೦ಸ್ಥೆ ಸ೦ಪೂರ್ಣ ವಿಫಲವಾಗಿದೆ ಎ೦ದು ಭಾರತ ಟೀಕಿಸಿದೆ.
ಭಾರತದ ಎನ್ಎಸ್ ಜಿ ಕನಸಿಗೆ ಪಾಕ್-ಚೀನಾ ಜಂಟಿ ಅಡ್ಡಗಾಲುವಿಶ್ವಸಂಸ್ಥೆಯ ಪರಮಾಣು ಪೂರೈಕೆದಾರ ಸಮೂಹ (ಎನ್ಎಸ್ ಜಿ)ಕ್ಕೆ ಸೇರ್ಪಡೆಯಾಗುವ ಭಾರತದ ಕನಸಿಗೆ ಮತ್ತೆ ಚೀನಾ ಮತ್ತು ಪಾಕಿಸ್ತಾನ ದೇಶಗಳು ಅಡ್ಡಗಾಲು ಹಾಕಿದ್ದು, ಕೈಮೀರುವ ಪ್ರಯತ್ನ ಬಂದರೆ ತನ್ನ ವೆಟೋ ಅಧಿಕಾರ...
ಬರಪೀಡಿತ ಪ್ರದೇಶಗಳಿಗೆ ಖಾತ್ರಿ ಹಣ ಬಿಡುಗಡೆ ಮಾಡಲು ಕೇಂದ್ರಕ್ಕೆ ಸುಪ್ರೀಂ ಸೂಚನೆಬರಪೀಡಿತ ರಾಜ್ಯಗಳ ರೈತರಿಗೆ ನೀಡಬೇಕಾಗಿರುವ ಎಲ್ಲಾ ಬಾಕಿ ಹಣ ಹಾಗೂ ಅಗತ್ಯ ಸೌಲಭ್ಯವನ್ನು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ...
3 ವರ್ಷದ ಅವಧಿಯಲ್ಲಿ ಕಳಂಕ ರಹಿತ ಆಡಳಿತ ನೀಡಿದ್ದೇವೆ: ಸಿಎಂ ಸಿದ್ದರಾಮಯ್ಯಮೂರು ವರ್ಷಗಳ ಕಾಲ ರಾಜ್ಯದ ಜನರ ಪರ ಬದ್ಧತೆಯಿಂದ ಕೆಲಸ ಮಾಡಿದ್ದೇವೆ ಮತ್ತು ಕಳಂಕ ರಹಿತ ಆಡಳಿತ ನೀಡಿದ್ದೇವೆ...
ಸಿದ್ದು ಸರ್ಕಾರಕ್ಕೆ ಮೂರು ವರ್ಷ: ಸಚಿವರ ಕಾರ್ಯವೈಖರಿ ಮತ್ತು ರೇಟಿಂಗ್ಸ್ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಇಂದಿಗೆ ಮೂರು ವರ್ಷ. ಹಲವು ಎಡರು-ತೊಡರುಗಳ ನಡುವೆಯೂ ಸಿದ್ದರಾಮಯ್ಯ...
ರಾಜ್ಯಸಭೆಯ 57 ಸ್ಥಾನಗಳಿಗೆ ಜೂನ್ 11ರಂದು ಚುನಾವಣೆಇತ್ತೀಚೆಗೆ ಸಾಲದ ದೊರೆ ವಿಜಯ ಮಲ್ಯ ಅವರ ರಾಜಿನಾಮೆಯಿಂದ ತೆರವಾದ ಸ್ಥಾನ ಸೇರಿದಂತೆ ರಾಜ್ಯಸಭೆಯ 57 ಸ್ಥಾನಗಳಿಗೆ ಗುರುವಾರ...
ಕೇರಳಕ್ಕೆ ಭೇಟಿ ನೀಡಿದ ಮೋದಿ 'ಸೊಮಾಲಿಯಾ ವಿಷಯ' ಪ್ರಸ್ತಾಪ ಮಾಡಲು ಕಾರಣವಾದ ಸಂಗತಿಯೇನು ಗೊತ್ತಾ?ಇಲ್ಲಿ ಮೋದಿಯವರು ಹೇಳಿದ್ದು ಕೇರಳದಲ್ಲಿನ ಪರಿಶಿಷ್ಟ ವರ್ಗದವರ ಅವಸ್ಥೆ ಬಗ್ಗೆ ಮಾತ್ರ. ಪರಿಶಿಷ್ಟ ವರ್ಗದಲ್ಲಿನ ಶಿಶು ಮರಣ ದರವನ್ನಷ್ಟೇ ಮೋದಿ...
ಆರ್ಬಿಐ ಗವರ್ನರ್ ರಘುರಾಮ್ ರಾಜನ್ರನ್ನು ಶಿಕಾಗೋಗೆ ಕಳುಹಿಸಬೇಕು: ಸುಬ್ರಮಣಿಯನ್ ಸ್ವಾಮಿಅವರು ಹಣದುಬ್ಬರವನ್ನು ನಿಯಂತ್ರಿಸುವ ಸಲುವಾಗಿ ಬಡ್ಡಿದರವನ್ನು ಏರಿಕೆ ಮಾಡಿದರು. ಆದರೆ ಇದರಿಂದಾಗಿ ದೇಶ ಸಂಕಷ್ಟಕ್ಕೀಡಾಯಿತು...
ಹಾವು ತೋರಿಸಿ ಅತ್ಯಾಚಾರ ಆರೋಪ: 'ಸ್ನೇಕ್ ಗ್ಯಾಂಗ್'ನ 7 ಜನಕ್ಕೆ ಜೀವಾವಧಿ ಶಿಕ್ಷೆಹಾವುಗಳನ್ನು ತೋರಿಸಿ, ಹೆದರಿಸಿ ಅತ್ಯಾಚಾರ ಎಸಗಿದ ಆರೋಪ ಸೇರಿದಂತ ಹಲವು ಅಪರಾಧಗಳಲ್ಲಿ ಭಾಗಿಯಾಗಿದ್ದ...
ಕೇರಳವನ್ನು ಸೊಮಾಲಿಯಾಗೆ ಹೋಲಿಸಿದ ಪ್ರಧಾನಿ; ಕೇರಳಿಗರಿಂದ ಮೋದಿ ವಿರುದ್ಧ ಟ್ವೀಟ್ ವಾರ್ಸೊಮಾಲಿಯದಲ್ಲಿ ಮಕ್ಕಳಲ್ಲಿ ಅಪೌಷ್ಟಿಕತೆ ಹಾಗೂ ಶಿಶು ಮರಣ ಸಂಖ್ಯೆ ಹೆಚ್ಚಿದೆ. ಆದಾಗ್ಯೂ, ಭಾರತದಲ್ಲಿ ಅತೀ ಕಡಿಮೆ ಶಿಶು ಮರಣ ದರವಿರುವ ರಾಜ್ಯವಾಗಿದೆ ಕೇರಳ. ಹೀಗಿರುವಾಗ...
ಉತ್ತರಾಖಂಡ್ ಪ್ರಕರಣಕ್ಕೆ ಮೋದಿ ಸರ್ಕಾರ ಕ್ಷಮೆ ಕೇಳಬೇಕು: ಕೇಜ್ರಿವಾಲ್"ಉತ್ತರಾಖಾಂಡ್ ನಲ್ಲಿ ಅಸಂವಿಧಾನಿಕವಾಗಿ ನಡೆದುಕೊಂಡಿದ್ದಕ್ಕೆ" ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮೋದಿ ಸರ್ಕಾರ ಕೂಡಲೇ ಕ್ಷಮೆ ಕೋರಬೇಕು
ಕಾರು ಓವರ್ ಟೇಕ್ ಮಾಡಿದ್ದಕ್ಕೆ ಯುವಕನ ಹತ್ಯೆ: ತಪ್ಪೊಪ್ಪಿಕೊಂಡ ಎಂಎಲ್ ಸಿ ಪುತ್ರಕಾರನ್ನು ಓವರ್ಟೇಕ್ ಮಾಡಿದ್ದಕ್ಕಾಗಿ ಯುವಕನೊಬ್ಬನನ್ನು ಗುಂಡಿಕ್ಕಿ ಹತ್ಯೆಗೈದ ಪ್ರಕರಣದಲ್ಲಿ ಭಾಗಿಯಾಗಿ...
ಯುಪಿಎಸ್ ಸಿ ಫಲಿತಾಂಶ ಪ್ರಕಟ: ದೆಹಲಿ ಯುವತಿ 1, ಕಾಶ್ಮೀರಿ ಯುವಕನಿಗೆ 2ನೇ ರ್ಯಾಂಕ್ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ಸಿ) ಮಂಗಳವಾರ 2015ನೇ ಸಾಲಿನ ಅಂತಿಮ ಪರೀಕ್ಷೆಯ ಫಲಿತಾಂಶ ಪ್ರಕಟಿಸಿದ್ದು, ದೆಹಲಿ ಯುವತಿ ಟೀನಾ ಡಾಬಿ...
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್IPL ನಲ್ಲಿ ಮಿಂಚಲು ಸಜ್ಜಾದ ಸೆಹ್ವಾಗ್ ಪುತ್ರ ಆರ್ಯವೀರ್; ಹರಾಜಿನಿಂದ ಹೊರಗುಳಿದ ರಾಹುಲ್ ದ್ರಾವಿಡ್ ಪುತ್ರ ಅನ್ವಯ್, ಲಕ್ಷ್ಯ ರೈ ಚಂದಾನಿ!