ಹಿಂದೂ ಮಹಾಸಾಗರದಲ್ಲಿ ೭.೧ ತೀವ್ರತೆಯ ಭೂಕಂಪ; ಸುನಾಮಿ ಎಚ್ಚರಿಕೆ ಇನ್ನು ಇಲ್ಲಹಿಂದೂ ಮಹಾಸಾಗರದ ದಕ್ಷಿಣ ಭಾಗದಲ್ಲಿ ಶನಿವಾರ ೭.೧ ತೀವ್ರತೆಯ ಭೂಕಂಪ ಸಂಭವಿಸಿದ್ದು ಯಾವುದೇ ಹಾನಿಯಾಗಿಲ್ಲ ಅಥವಾ ಸುನಾಮಿ ಭೀತಿಯ ಸೂಚನೆಗಳೂ ಇಲ್ಲ
ಆಸ್ಪತ್ರೆಯೂ ಅಸಹಾಯಕ: ವೆಂಟಿಲೇಟರ್ ಕೈಕೊಟ್ಟು 18 ರೋಗಿಗಳ ಸಾವುಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿರುವ ತಮಿಳುನಾಡಿನಲ್ಲಿ ಮಳೆ ಇನ್ನೂ ತಗ್ಗಿಲ್ಲ. ಒಂದೆಡೆ, ಪ್ರಕೃತಿಯ ಅವಾಂತರಕ್ಕೆ ಸಿಕ್ಕು...
ಎಸ್ಎಸ್ಎಲ್ಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ, ಮಾ.30ರಿಂದ ಪರೀಕ್ಷೆ ಆರಂಭಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ 2015-16ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷಾ ವೇಳಾಪಟ್ಟಿಯನ್ನು ಶನಿವಾರ ಪ್ರಕಟಿಸಿದ್ದು, ಮಾರ್ಚ್ 30ರಿಂದ...
ಪರಿಹಾರ ನೀಡಿದ ಬಿಹಾರ, ಒಡಿಶಾ ಸಿಎಂಗೆ ಧನ್ಯವಾದ ಹೇಳಿದೆ ಜಯಾಕುಂಭದ್ರೋಣ ಮಳೆಯಿಂದ ಜಲಪ್ರಳಯಕ್ಕೆ ತುತ್ತಾಗಿರುವ ತಮಿಳುನಾಡಿಗೆ 5 ಕೋಟಿ ರುಪಾಯಿ ಪರಿಹಾರ ಘೋಷಿಸಿದ ಬಿಹಾರ ಮುಖ್ಯಮಂತ್ರಿ ನಿತಿಶ್ ಕುಮಾರ್...
ಉಪ ಲೋಕಾಯುಕ್ತ ಅಡಿ ಪದಚ್ಯುತಿಗೆ ಸಾಕ್ಷ್ಯಗಳ ಕೊರತೆ: ಕಾಗೋಡು ತಿಮ್ಮಪ್ಪಉಪ ಲೋಕಾಯುಕ್ತ ನ್ಯಾ. ಸುಭಾಸ್ ಬಿ ಅಡಿ ಅವರ ಪದಚ್ಯುತಿಗೆ ಸಾಕ್ಷ್ಯಗಳ ಕೊರತೆ ಇದೆ ಎಂದು ಶನಿವಾರ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಹೇಳಿದ್ದಾರೆ.
ಜಲಪ್ರಳಯ: ಸಹಜ ಸ್ಥಿತಿಯತ್ತ ಚೆನ್ನೈ ವಿಮಾನ ನಿಲ್ದಾಣಕುಂಭದ್ರೋಣ ಮಳೆಯಿಂದ ಅಕ್ಷರ ಸಹ ಕೆರೆಯಂತಾಗಿದ್ದ ಚೆನ್ನೈ ವಿಮಾನ ನಿಲ್ದಾಣ ನಿಧಾನವಾಗಿ ಚೆತರಿಸಿಕೊಳ್ಳುತ್ತಿದ್ದು, ಶೀಘ್ರವೇ ವಾಣಿಜ್ಯ ವಿಮಾನಗಳ...
೧೯೮೪ ಸಿಖ್ ವಿರೋಧಿ ಗಲಭೆ; ಟೈಟ್ಲರ್ ವಿರುದ್ಧ ಮರು ತನಿಖೆಗೆ ದೆಹಲಿ ಕೋರ್ಟ್ ಆದೇಶ೧೯೮೪ರ ಸಿಖ್ ವಿರೋಧಿ ಗಲಭೆಯಲ್ಲಿ ಕಾಂಗ್ರೆಸ್ ಮುಖಂಡ ಜಗದೀಶ್ ಟೈಟ್ಲರ್ ಭಾಗಿಯಾಗಿದ್ದ ಆರೋಪವನ್ನು ತನಿಖೆ ಮಾಡಿ ಕ್ಲೀನ್ ಚಿಟ್ ಕೊಟ್ಟಿದ್ದ ಸಿ ಬಿ ಐ ಆದೇಶವನ್ನು ನಿರಾಕರಿಸಿರುವ
ವಿದ್ಯುತ್ ಇಲ್ಲದೆ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ 18 ರೋಗಿಗಳು ಸಾವುಶತಮಾನದ ಮಹಾಮಳೆಯಿಂದ ತತ್ತರಿಸಿರುವ ಚೆನ್ನೈನಲ್ಲಿ ವಿದ್ಯುತ್ ಇಲ್ಲದ ಕಾರಣ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 18 ರೋಗಿಗಳು...
940 ಕೋಟಿ ಪ್ರವಾಹ ಪರಿಹಾರ ಅಲ್ಲ: ಮೋದಿಗೆ ಜಯಾ ಸ್ಪಷ್ಟನೆಕೇಂದ್ರ ಸರ್ಕಾರ ಈ ಮುಂಚೆ ತಮಿಳುನಾಡಿಗೆ ಬಿಡುಗಡೆ ಮಾಡಿದ್ದ 940 ಕೋಟಿ ರುಪಾಯಿ ಹಣ ಪ್ರವಾಹ ಪರಿಹಾರಕ್ಕಾಗಿ ಅಲ್ಲ.
ಮಳೆ ಫಜೀತಿ ಬಳಿಕ ಈಗ ರೋಗಭೀತಿ!ಹಿಂದೆಂದೂ ಕಂಡರಿಯದಂಥ ಜಲಪ್ರಳಯಕ್ಕೆ ನಡುಗಿರುವ ತಮಿಳುನಾಡಿನಲ್ಲಿ ಈಗ ಸಾಂಕ್ರಾಮಿಕ ರೋಗಗಳ ಭೀತಿ ಆವರಿಸುತ್ತಿದೆ...
ಸಹಜ ಸ್ಥಿತಿಯತ್ತ ಚೆನ್ನೈ, ಹಲವು ಪ್ರದೇಶಗಳಲ್ಲಿ ನೀರಿನ ಪ್ರಮಾಣ ಇಳಿಕೆಕುಂಭದ್ರೋಣ ಮಳೆಯಿಂದಾಗಿ ತತ್ತರಿಸಿದ್ದ ಚೆನ್ನೈ ನಗರ ನಿಧಾನವಾಗಿ ಆಪಾಯದಿಂದ ಹೊರ ಬರುತ್ತಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ.
ಚೆನ್ನೈನಲ್ಲಿ ಹೊಸ ಪ್ರದೇಶಗಳು ಜಲಾವೃತಜನ ಮಳೆಯಿಂದ ತತ್ತರಿಸಿರುವಾಗಲೇ, ಬುಧವಾರ ರಾತ್ರಿ ಮುನ್ಸೂಚನೆ ನೀಡದೇ ಚೆಂಬಾರಂಬಕ್ಕಂ ಸರೋವರದಿಂದ...
ಚೆನ್ನೈ ಸಂತ್ರಸ್ತರಿಗೆ ಏನೆಲ್ಲಾ ಕಳಿಸಿಕೊಡಬಹುದು? ಹೇಗೆ?ಚೆನ್ನೈ ಸಂತ್ರಸ್ತರಿಗೆ ಸಹಾಯ ಮಾಡಬೇಕೆಂಬ ಆಸೆಯಿದೆ. ಆದರೆ ಯಾವೆಲ್ಲಾ ವಸ್ತುಗಳನ್ನು ಕೊಡಬಹುದು? ಅದನ್ನು ಕೊಡುವುದು ಹೇಗೆ? ಎಂಬ ಪ್ರಶ್ನೆ...
ಜಲಪ್ರಳಯ: ರಾಜ್ಯಗಳ ನೆರವು ನಿರಾಕರಿಸಿದ ತಮಿಳುನಾಡುಕುಂಭದ್ರೋಣ ಮಳೆಯಿಂದ ಜಲಪ್ರಳಯಕ್ಕೆ ತುತ್ತಾಗಿದ್ದ ತಮಿಳುನಾಡಿಗೆ ಕರ್ನಾಟ ಸೇರಿದಂತೆ ಹಲವು ರಾಜ್ಯಗಳು ಘೋಷಿಸಿದ್ದ ಪರಿಹಾರವನ್ನು ತಮಿಳುನಾಡು...
ಮಳೆ ಸುದ್ದಿಗೇ ಹೆಚ್ಚಿನ ಆದ್ಯತೆ ಕೊಡಿ: ಕೇಂದ್ರ ಸರ್ಕಾರತಮಿಳುನಾಡಿನಲ್ಲಿ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಖಾಸಗಿ ಸುದ್ದಿ ವಾಹಿನಿಗಳು, ಆಕಾಶವಾಣಿ ಮತ್ತು ದೂರದರ್ಶನಕ್ಕೆ ಮಹತ್ವದ ಸೂಚನೆ ನೀಡಿದೆ...
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ, ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ದೇಶಯೋಗಿಯ ಹಿಂದುತ್ವಕ್ಕೆ ಸವಾಲ್: ಅಧಿಕಾರಕ್ಕೆ ಬಂದರೆ Uttar Pradesh ಗೆ ಮುಂದಿನ DCM 'ಅಬ್ದುಲ್ಲಾ' - Owaisi Azad ಘೋಷಣೆ
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ