ಮುಂಬೈ ಹೋಗಲು ಶಿವಸೇನೆಯಿಂದ ವೀಸಾ ಬೇಕೆ? ಮೋದಿಗೆ ಕಾಂಗ್ರೆಸ್ ಪ್ರಶ್ನೆಮುಂಬೈನಲ್ಲಿ ಪಾಕಿಸ್ತಾನಿ ದೇಶದ ಗಣ್ಯರ ವಿರುದ್ಧ ಶಿವಸೇನೆ ನಡೆಸುತ್ತಿರುವ ನಿರಂತರ ಪ್ರತಿಭಟನೆ ಮತ್ತು ದಾಂಧಲೆಯ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮಹಾರಾಷ್ಟ್ರ
'ಸ್ವರ್ಣ ಕಮಲ ಪ್ರಶಸ್ತಿ' ವಿಜೇತ ಕೆ.ಎಸ್.ಎಲ್.ಸ್ವಾಮಿ ಇನ್ನಿಲ್ಲತೀವ್ರ ಅನಾರೋಗ್ಯದಿಂದ ಬಳಲುತಿದ್ದ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಕೆ.ಎಸ್.ಎಲ್. ಸ್ವಾಮಿ (77) ಅವರು ಮಂಗಳವಾರ ನಿಧನರಾಗಿದ್ದಾರೆ...
ಮೋದಿಗಷ್ಟೇ 'ಹಿಂದೂ ತೀವ್ರವಾದ'ವನ್ನು ತಡೆಯಲು ಸಾಧ್ಯ: ಕಸೂರಿತಾವೇ ಬಾಟಲಿಯಿಂದ ಹೊರಬಿಟ್ಟ 'ಹಿಂದುತ್ವದ ಭೂತ'ವನ್ನು ಬಾರತದ ಪ್ರಧಾನಿ ನರೇಂದ್ರ ಮೋದಿಯವರಿಗಷ್ಟೆ ಮತ್ತೆ ಬಾಟಲಿಗೆ ವಾಪಸ್ ಹಾಕಲು ಸಾಧ್ಯ ಎಂದು
ಜಪಾನಿನ ದೇವಾಲಯದಲ್ಲಿ ಜೀರ್ಣೋದ್ಧಾರವಾದ ೮೦೦ ವರ್ಷದ ಹಳೆಯ ಬುದ್ಧನ ಪ್ರತಿಮೆಜಪಾನಿನ ಟೋಡೈಜಿ ದೇವಾಲಯ ಆವರಣದಲ್ಲಿ ಜೀರ್ಣೋದ್ಧಾರವಾದ ಬುದ್ಧನ ಪ್ರತಿಮೆ ಸಾರ್ವಜನಿಕರಿಗೆ ಮುಕ್ತವಾಗಿದೆ ಎಂದು ಮಂಗಳವಾರ ಮಾಧ್ಯಮವೊಂದು ವರದಿ ಮಾಡಿದೆ.
ದುರ್ಗಾ ಪೂಜೆಗೆ ಸಮಸ್ತ ಜನತೆಗೆ ಹಾರೈಸಿದ ರಾಷ್ಟ್ರಪತಿದುರ್ಗಾ ಪೂಜೆಯ ಸಲುವಾಗಿ ದೇಶದ ಜನತೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಶುಭ ಹಾರೈಕೆಗಳನ್ನು ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಪೇಜಾವರ ಶ್ರೀಗಳ ಕಾರಿನ ಮೇಲೆ ಕಲ್ಲು ತೂರಾಟಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಗಳ ಕಾರು ಹಾಗೂ ಅವರ ಬೆಂಬಲಿಗರ ಕಾರುಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ ಘಟನೆ ಮಂಗಳವಾರ...
ಮೋದಿ ಸರ್ಕಾರವನ್ನು ವಜಾ ಮಾಡಿ: ರಾಷ್ಟ್ರಪತಿಗೆ ಅಜಂ ಖಾನ್ ಆಗ್ರಹ"ದೇಶದಲ್ಲಿ ಅಲ್ಪಸಂಖ್ಯಾತರನ್ನು ರಕ್ಷಿಸುವುದರಲ್ಲಿ ವಿಫಲವಾಗಿರುವುದಕ್ಕೆ" ಮತ್ತು ದೇಶದಲ್ಲಿ ತುರ್ತು ಪರಿಸ್ಥಿತಿಯಂತಹ ವಾತಾವರಣ ಸೃಷ್ಟಿಸಿರುವುದಕ್ಕೆ ನರೇಂದ್ರ ಮೋದಿ ಆಡಳಿತದ
ಬಿಸಿಸಿಐ ವಿರುದ್ಧ ಶಿವಸೇನೆ ಪ್ರತಿಭಟನೆ; ಭಾರತ-ಪಾಕಿಸ್ತಾನ ಕ್ರಿಕೆಟ್ ಮಾತುಕತೆ ರದ್ದುಬಿ ಸಿ ಸಿ ಐ ಮುಂಬೈ ಕಚೇರಿಗೆ ನುಗ್ಗಿ ಶಿವಸೈನಿಕರು ಪ್ರತಿಭಟನೆ ನಡೆಸಿದ್ದರಿಂದ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿಗಳ ನಡುವೆ ನಡೆಯಬೇಕಿದ್ದ ಭೇಟಿ ರದ್ದಾಗಿದೆ.
ಪಿಎಸ್ಐ ಜಗದೀಶ್ ಹತ್ಯೆ ಪ್ರಕರಣ: ಇಬ್ಬರ ಬಂಧನದೊಡ್ಡಬಳ್ಳಾಪುರ ನಗರ ಠಾಣೆ ಪಿಎಸ್ಐ ಜಗದೀಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಸೋಮವಾರ ಇಬ್ಬರು ಆರೋಪಿಗಳನ್ನು...
ದೆಹಲಿ: ಬೆಂಕಿಗೆ ಆಹುತಿಯಾದ ಮಂಗೋಲ್ಪುರಿ ಸ್ಲಮ್ಮಿನ 400 ಗುಡಿಸಲುಗಳುದೆಹಲಿಯ ಮಂಗೋಲ್ಪುರಿ ಪ್ರದೇಶದಲ್ಲಿ ದೊಡ್ಡ ಮಟ್ಟದ ಬೆಂಕಿ ಕಾಣಿಸಿಕೊಂಡಿದ್ದರಿಂದ ಸುಮಾರು ೪೦೦ ಗುಡಿಸಲುಗಳು ಬೆಂಕಿಗಾಹುತಿಯಾಗಿ
ಪಿಎಸ್ಐ ಜಗದೀಶ್ ಹತ್ಯೆ ಆರೋಪಿ ಮಧು, ಹರೀಶ್ ಬಾಬು ಬಂಧನಪೊಲೀಸ್ ಸಬ್ ಇನ್ಸ್ ಪೆಕ್ಟರ್ ಜಗದೀಶ್ ಕೊಲೆ ಆರೋಪಿಗಳಾದ ಮಧು ಹಾಗೂ ಹರೀಶ್ ಬಾಬುವನ್ನು ನಾಗ್ಪುರ್ ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ...
ಬಜೆಟ್ ಕಡಿತದಿಂದ ಮಕ್ಕಳ ಅಪೌಷ್ಠಿಕತೆ ಹೋರಾಟಕ್ಕೆ ಪೆಟ್ಟು: ಮನೇಕಾ ಗಾಂಧಿ ಕಿಡಿನರೇಂದ್ರ ಮೋದಿ ಅವರ ಬಜೆಟ್ ಕಡಿತದ ಪರಿಣಾಮವಾಗಿ ದೇಶದಲ್ಲಿನ ಮಕ್ಕಳ ಅಪೌಷ್ಟಿಕತೆ ವಿರುದ್ಧದ ಹೋರಾಟಕ್ಕೆ ಬಲವಾದ ಪೆಟ್ಟು ಬಿದ್ದಿದೆ ಸಚಿವೆ ಮೇನಕಾ ಗಾಂಧಿ ಕಿಡಿ ಕಾರಿದ್ದಾರೆ...
ಶಂಕರರಿಗೂ ಇತ್ತು ಸ್ತ್ರೀ ಸಂಪರ್ಕದ ರೋಗ!``ಜುಲೈ, ಆಗಸ್ಟ್ , ಸೆಪ್ಟೆಂಬರ್ನಲ್ಲಿ (2012) ಮಲ್ಲೇಶ್ವರ, ಜೆ.ಪಿ.ನಗರ, ಅರಮನೆ ಮೈದಾನದಲ್ಲಿ ರಾಘವೇಶ್ವರ ಸ್ವಾಮೀಜಿ ಕಾರ್ಯಕ್ರಮಗಳಿದ್ದವು. ಎರಡು ತಿಂಗಳ ಚಾತುರ್ಮಾಸ ಇದ್ದುದ್ದರಿಂದ ಗಿರಿನಗರ ಮಠದಲ್ಲೇ ಉಳಿದುಕೊಂಡು ಚಾತುರ್ಮಾಸ ಆಚರಿಸುತ್ತಿದ್ದರು...
ಶೌರ್ಯ ಪ್ರಶಸ್ತಿಗೆ ಪಿಎಸ್ಐ ಜಗದೀಶ್ ಹೆಸರು ಶಿಫಾರಸು: ಜಾರ್ಜ್ಬೈಕ್ ಕಳ್ಳರನ್ನು ಹಿಡಿಯಲು ಹೋಗಿ ಅವರಿಂದ ಹತ್ಯೆಗೀಡಾದ ದೊಡ್ಡಬಳ್ಳಾಪುರ ನಗರ ಠಾಣೆ ಪಿಎಸ್ಐ ಜಗದೀಶ್ ಅವರ ಹೆಸರನ್ನು ಶೌರ್ಯ ಪ್ರಶಸ್ತಿ...
ದೆಹಲಿಗೆ ಹೆಚ್ಚಿನ ತ್ವರಿತ ನ್ಯಾಯಾಲಯಗಳ ಅಗತ್ಯವಿದೆ: ಕೇಜ್ರಿವಾಲ್ಮಹಿಳೆಯರ ವಿರುದ್ಧ ದೌರ್ಜನ್ಯ ತಡೆಗಟ್ಟಲು ದೆಹಲಿಗೆ ಹೆಚ್ಚಿನ ತ್ವರಿತ ವಿಚಾರಣೆಯ ನ್ಯಾಯಾಲಯಗಳ ಅಗತ್ಯವಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ