ನನ್ನ ಕಣಕಣವೂ ದೇಶದ ಸೇವೆಗೆ ಮುಡಿಪು: ಅಮೆರಿಕದಲ್ಲಿ ಮೋದಿ ಮಾತುನನ್ನ ಕಣಕಣವೂ ದೇಶದ ಸೇವೆಗೆ ಮುಡಿಪಾಗಿರುತ್ತದೆ. ನನ್ನು ಬದುಕಿದ್ದರೂ ಅದು ದೇಶಕ್ಕಾಗಿ, ಸಾಯುವುದೂ ದೇಶಕ್ಕಾಗಿ ಎಂದು ಹೇಳುವ...
ರಾಘವೇಶ್ವರ ಶ್ರೀಗಳಿಗೆ ಸಿಐಡಿ ನೋಟಿಸ್; ಮತ್ತೆ "ಪರೀಕ್ಷೆ"..!ಗಾಯಕಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳಿಗೆ ಸೆ. 30ರಂದು ವೈದ್ಯಕೀಯ ಪರೀಕ್ಷೆಗೆ ಹಾಜರಾಗುವಂತೆ ಸಿಐಡಿ ಮಂಗಳವಾರ ನೋಟಿಸ್ ಜಾರಿಗೊಳಿಸಿದೆ...
25 ಕೋಟಿ ರು.ವೆಚ್ಚದಲ್ಲಿ ಸಿಎಂ ಅಧಿಕೃತ ನಿವಾಸ ನಿರ್ಮಾಣಕ್ಕೆ ಮುಂದಾದ ಪಿಡಬ್ಲ್ಯೂಡಿನಗರದ ಹೃದಯ ಭಾಗದಲ್ಲಿ ಮುಖ್ಯಮಂತ್ರಿಳಿಗೆ 6 ಕೊಣೆಯ, 4 ಸಾವಿರ ಚದರ ಅಡಿ ವಿಸ್ತೀರಣದ ಭವ್ಯ ಬಂಗಲೆಯನ್ನು ಸುಮಾರು 1 ಎಕರೆ ಜಾಗದಲ್ಲಿ...
ಎಫ್ ಟಿ ಐ ಐ ಗೆ ಸಹ ಅಧ್ಯಕ್ಷರ ನೇಮಕ: ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಸಮಾಧಾನಪಡಿಸಲು ತಂತ್ರಎಫ್ ಟಿ ಐ ಐ ಮುಖ್ಯಸ್ಥ ಗಜೇಂದ್ರ ಚೌಹಾನ್ ನೇಮಕಾತಿಯನ್ನು ಸಂಸ್ಥೆಯ ವಿದ್ಯಾರ್ಥಿಗಳು ತೀವ್ರವಾಗಿ ವಿರೋಧಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪರ್ಯಾಯ ಮಾರ್ಗ ಕಂಡುಕೊಳ್ಳಲು ಮುಂದಾಗಿದೆ.
ರಾಂಚಿ ಉದ್ವಿಗ್ನ; ಶಾಲೆಗಳಿಗೆ ರಜನಾಲ್ಕು ದಿನಗಳ ಹಿಂದೆ ದೇವಾಲಯವೊಂದರ ಆವರಣದಲ್ಲಿ ದನದ ಮಾಂಸ ಕಂಡು ಬಂದ ಹಿನ್ನಲೆಯಲ್ಲಿ ಉಂಟಾದ ಕೋಮು ಘರ್ಷಣೆಗಳಿಂದ ರಾಂಚಿ ಇನ್ನೂ ಉದ್ವಿಗ್ನಗೊಂಡಿದ್ದು
ಚತ್ತೀಸ್ ಘರ್ ನಲ್ಲಿ ಪೊಲೀಸ್ ನನ್ನು ಅಪಹರಿಸಿದ ಶಂಕಿತ ಮಾವೋವಾದಿಗಳುತೀವ್ರ ನಕ್ಸಲ್ ಚಟುವಟಿಕೆಯ ಚತ್ತೀಸ್ ಘರ್ ನ ಬಿಜಾಪುರ ಜಿಲ್ಲೆಯಲ್ಲಿ ಶಂಕಿತ ಮಾವೋವಾದಿಗಳು ಪೊಲೀಸ್ ಜವಾನನೊಬ್ಬನನ್ನು ಅಪಹರಿಸಿದ್ದಾರೆ ಎಂದು ಪೊಲೀಸರು ಇಂದು ಆಪಾದಿಸಿದ್ದಾರೆ.
ಫೇಸ್ಬುಕ್ ಇತಿಹಾಸದಲ್ಲಿ ಭಾರತದ ಪಾತ್ರ ಮಹತ್ವ: ಜ್ಯೂಕರ್ ಬರ್ಗ್೧೦ ವರ್ಷದ ಹಿಂದೆ ತನ್ನ ಸಂಸ್ಥೆ ಕಷ್ಟದ ಸಮಯ ಎದುರಿಸುತ್ತಿದ್ದಾಗ ಹಾಗೂ ಅದನ್ನು ಮಾರಾಟ ಮಾಡಬೇಕೆಂದುಕೊಂಡಿದ್ದಾಗ, ಭಾರತವನ್ನು ಜ್ಞಾನದ ದೇಗುಲ ಎಂದು
ರೆಡಿಯಾಯ್ತು ಭಾರತದ ಮಾರಣಾಂತಿಕ ಯುದ್ಧ ನೌಕೆ ಐಎನ್ ಎಸ್ ಕೊಚ್ಚಿಭಾರತೀಯ ಸೇನೆಗೆ ಹೊಸದೊಂದು ಮಾರಣಾಂತಿಕ ಅಸ್ತ್ರ ಸೇರ್ಪಡೆಯಾಗುತ್ತಿದ್ದು, "ಐಎನ್ ಎಸ್ ಕೊಚ್ಚಿ" ಹೆಸರಿನ ಯುದ್ಧ ನೌಕೆ ಇದೇ ಬುಧವಾರದಿಂದ ತನ್ನ ಕಾರ್ಯಾರಂಭ ಮಾಡಲಿದೆ...
ಮಹದಾಯಿ ವಿವಾದ: ಮತ್ತೆ ಕೇಂದ್ರದ ಮೊರೆ ಹೋದ ಸರ್ಕಾರಮಹದಾಯಿ ಮತ್ತು ಕಳಸಾ-ಬಂಡೂರಿ ನಾಲಾ ಯೋಜನೆಯ ಅನುಷ್ಠಾನ ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಮತ್ತೆ ಕೇಂದ್ರ ಸರ್ಕಾರದ ಮೊರೆ ಹೋಗುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು....
2ನೇ ಬಾರಿ ರಾಜ್ಯಪಾಲರಿಂದ ಉಪ ಲೋಕಾಯುಕ್ತರ ನೇಮಕ ಶಿಫಾರಸು ತಿರಸ್ಕಾರನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಕೆ.ಎಲ್.ಮಂಜುನಾಥ್ ಅವರನ್ನು ಉಪ ಲೋಕಾಯುಕ್ತರನ್ನಾಗಿ ನೇಮಕ ಮಾಡುವಂತೆ ರಾಜ್ಯ ಸರ್ಕಾರ ಮಾಡಿದ್ದ ಶಿಫಾರಸನ್ನು...
ಮೂವತ್ತೆಂಟು ವರ್ಷದ ಹೋರಾಟ, ಒಡೆಯರ್ಗೆ ಸಿಕ್ತು ಕೊನೆಗೂ ಜಯನಿಧನರಾಗಿ ಎರಡು ವರ್ಷಗಳ ಬಳಿಕ, ಮೈಸೂರು ರಾಜ ವಂಶಸ್ಥರಾದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ತಾವು ಕಳೆದ ಮೂವತ್ತೆಂಟು ವರ್ಷಗಳಿಂದ ನಡೆಸುತ್ತಿದ್ದ ನ್ಯಾಯಾಂಗ ಹೋರಾಟದಲ್ಲಿ ಜಯಗಳಿಸಿದ್ದಾರೆ...
ರಾಜಧನ ನೀಡುವುದು ತಪ್ಪು: ಪಿ.ವಿ. ನಂಜರಾಜೇ ಅರಸ್ಮೈಸೂರು ಅರಮನೆಯ ರತ್ನಖಚಿತ ಸಿಂಹಾಸನ, ಚಿನ್ನದ ಅಂಬಾರಿ ಯನ್ನು ಸರ್ಕಾರ ತನ್ನ ವಶಕ್ಕೆ ಪಡೆದುಕೊಳ್ಳಬೇಕೆಂದು ಹೈಕೋರ್ಟ್ ನಲ್ಲಿ ಅರ್ಜಿ ದಾಖಲಾಗಿದೆ...
ದೆಹಲಿಯಲ್ಲೂ ಪ್ರತಿಭಟನೆಕಳಸಾಬಂಡೂರಿ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಶನಿವಾರ ಕರ್ನಾಟಕದಲ್ಲಿ ಬಂದ್ ಆಚರಿಸಿದರೆ, ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸಲಾಯಿತು...
ಹೈಕೋರ್ಟ್ಗೆ ತಟ್ಟದ ಬಿಸಿಕಳಸಾಬಂಡೂರಿ ನಾಲೆ ಯೋಜನೆ ಜಾರಿಗೆ ಆಗ್ರಹಿಸಿ ಶನಿವಾರ ಅಖಂಡ ಕರ್ನಾಟಕ ಹಮ್ಮಿಕೊಂಡಿದ್ದ ಬಂದ್ ಬಿಸಿ ಹೈಕೋರ್ಟ್ ಪ್ರಧಾನ ಪೀಠಕ್ಕೆ ತಟ್ಟಲಿಲ್ಲ...
ಬಂದ್ ಎಫೆಕ್ಟ್: ಐದು ಸಾವಿರ ಕೋಟಿ ವಹಿವಾಟು ಬಂದ್ಕರ್ನಾಟಕ ಈ ತಿಂಗಳೊಂದರಲ್ಲೇ ಮೂರು ಬಂದ್ ಗಳಿಗೆ ಸಾಕ್ಷಿಯಾಗಿದೆ. ತಿಂಗಳ ಮೊದಲ ವಾರದಲ್ಲಿ ಕಾರ್ಮಿಕ ಸಂಘಟನೆಗಳು, ಕಬ್ಬು ಬೆಳೆಗಾರರು ಮುಷ್ಕರ ನಡೆಸಿದರೆ, ಮಹದಾಯಿ ನೀರಿಗಾಗಿ ರಾಜ್ಯದ...
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!