ಗೂಗಲ್ ಸಿಇಒ ಸುಂದರ ಪಿಚ್ಚೈಗೂ ರ್ಯಾಗಿಂಗು!ಕಾಲೇಜಿನ ಮೊದಲ ವರ್ಷದಲ್ಲಿ ನೀವು ರ್ಯಾಗಿಂಗ್ ಮಾಡಿಸಿಕೊಂಡಿದ್ದರೆ, ಬೇಸರಪಟ್ಟುಕೊಳ್ಳಬೇಡಿ. ಗೂಗಲ್ನ ಹೊಸ ಸಿಇಒ...
ಬಿಬಿಎಂಪಿ ಚುನಾವಣೆ: ಕಡೆಗೂ ಕೃಷ್ಣ ಬರಲಿಲ್ಲಬಹಿರಂಗ ಪ್ರಚಾರ ಅಂತ್ಯಗೊಂಡರೂ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಕಾಂಗ್ರೆಸ್ ಪರ ಮತಯಾಚನೆ ಮಾಡದೇ ಇರುವುದು ಪಕ್ಷದ ವಲಯದಲ್ಲಿ ಅನೇಕ ಚರ್ಚೆಗೆ ಕಾರಣವಾಗಿದೆ...
ಪೊಲೀಸರೊಂದಿಗೆ ಮೋದಿ ವಿಡಿಯೋ ಕಾನ್ಫೆರೆನ್ಸ್ದೂರು ದಾಖಲಿಸಿಕೊಳ್ಳಲು ದೇಶದಲ್ಲೇ ಮೊದಲ ಬಾರಿಗೆ ಎಫ್ಐಆರ್ ಕಿಯೋಸ್ಕ್ ಸ್ಥಾಪನೆ, ಸಾಮಾಜಿಕ ಜಾಲ ತಾಣ ಮೂಲ ಕ ನಾಗರಿಕರ ತಲುಪುವುದು ಸೇರಿದಂತೆ ಸ್ಮಾರ್ಟ್ ಪೋಲಿಸಿಂಗ್ ವಿಚಾರದಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿರುವ ನಗರ ಪೊಲೀಸ್ ಘಟಕ ಮತ್ತೊಂದು ಪ್ರಥಮಕ್ಕೆ ಪಾತ್ರವಾಗಲಿದೆ...
ತಪ್ಪು ಮತದಾನ ಬಿಹಾರದ ಹಳಿತಪ್ಪಿಸುತ್ತದೆ: ಅಮಿತ್ ಷಾಬಿಹಾರದ ಜನತೆ ಮುಂದಿನ ವಿಧಾನಸಭಾ ಚುನಾವಣೆಗಳಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ವಿಫಲವಾದರೆ ಬಿಹಾರದ ಅಭಿವೃದ್ಧಿಗೆ ತೊಂದರೆಯಾಗುತ್ತದೆ ಎಂದು ಬಿಜೆಪಿ
'ದೆವ್ವ ಬಡಿದಿದೆ' ಎಂದು ದೂರಿ ಮಹಿಳೆಯನ್ನು ಕೊಂದ ಗ್ರಾಮಸ್ಥರುಮಹಾರಾಷ್ಟ್ರದ ಪಾಲ್ಘಾರ್ ನಲ್ಲಿ ತನ್ನ ದೇಹದಲ್ಲಿ 'ಪ್ರೇತಾತ್ಮ' ಹೊಂದಿದ್ದಾಳೆ ಎಂದು ದೂರಿ ೪೦ ವರ್ಷದ ಮಹಿಳೆಯನ್ನು ಮೂರು ಜನ ಗ್ರಾಮಸ್ಥರು ಕೊಂದ ದುರ್ಘಟನೆ
ಕಾಣೆಯಾಗಿದ್ದ ೨೦೦ ಮಿಲಿಯನ್ ಡಾಲರ್ ಸಂಪತ್ತುಳ್ಳ ನಾಜಿ ರೈಲು ಪತ್ತೆ?೨೦೦ ಮಿಲಿಯನ್ ಡಾಲರ್ ಮೌಲ್ಯದ ಬಂಧೂಕುಗಳು, ಮುತ್ತು ರತ್ನ, ಕಲಾತ್ಮಕ ವಸ್ತುಗಳು, ಇನ್ನಿತರ ಬೆಲೆಬಾಳುವ ವಸ್ತುಗಳನ್ನೊತ್ತು ಜರ್ಮನಿಯಿಂದ ಹಂಗೆರಿಗೆ ಹೊರಟಿದ್ದ
ಆಂಧ್ರದಲ್ಲಿ ಇಬ್ಬರು ಅಪ್ರಾಪ್ತರಿಂದ ಮೂರು ವರ್ಷದ ಬಾಲಿಕಿ ರೇಪ್ಆಂಧ್ರಪ್ರದೇಶದ ಇಂಗಲಪಾಳ್ಯ ಹಳ್ಳಿಯಲ್ಲಿ ಮೂರು ವರ್ಷದ ಬಾಲಕಿಯನ್ನು ಇಬ್ಬರು ಅಪ್ರಾಪ್ತ ಬಾಲಕರು ರೇಪ್ ಮಾಡಿರುವ ಘಟನೆ ನಡೆದಿದೆ ಎಂದು ಪೋಲಿಸರು
ಬಿಹಾರದಲ್ಲಿ ದೋಣಿ ಮುಗುಚಿ ಆರು ಜನ ಸಾವುಬಿಹಾರದ ರೋಥಾಸ್ ಜಿಲ್ಲೆಯ ಸೋನೆ ನದಿಯಲ್ಲಿ ದೋಣಿಯೊಂದು ಮುಗುಚಿ ಇಬ್ಬರು ಮಹಿಳೆಯರೂ ಸೇರಿದಂತೆ ಆರು ಜನ ಮೃತಪಟ್ಟು, ಐದು ಜನ ಕಾಣೆಯಾಗಿದ್ದಾರೆ
ಎರಡು ಗಂಟೆಗಳ ಗೃಹಬಂಧನದ ನಂತರ ಕಾಶ್ಮೀರಿ ಪ್ರತ್ಯೇಕವಾದಿಗಳ ಬಿಡುಗಡೆಗೊಂದಲಮಯ ಘಟನೆಗಳಲ್ಲಿ, ರಾಷ್ಟ್ರೀಯ ಭದ್ರತಾ ಸಂಸ್ಥೆಗಳ(ಎನ್ ಎಸ್ ಎ) ಮಾತುಕತೆಗೂ ಮುಂಚಿತವಾಗಿ ಗೃಹಬಂಧನದಲ್ಲಿ ಇರಿಸಲಾಗಿದ್ದ ಇಬ್ಬರು ಕಾಶ್ಮೀರಿ ಪ್ರತ್ಯೇಕವಾದಿ ನಾಯಕರನ್ನು...
ಸಂಜೀವ್ ಭಟ್ ವಜಾ: ಮೋದಿ ಖಂಡಿಸಿದ ಕಾಂಗ್ರೆಸ್ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರನ್ನು ಸೇವೆಯಿಂದ ವಜಾ ಮಾಡುವಂತೆ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ನಿರ್ಧಾರವನ್ನು ಗುರುವಾರ ಕಾಂಗ್ರೆಸ್ ಪಕ್ಷ
ಲೋಕಾಯುಕ್ತ ಪ್ರಕರಣ: ಮತ್ತೊರ್ವ ಆರೋಪಿ ಬಂಧನಲೋಕಾಯುಕ್ತ ಸಂಸ್ಥೆಯಲ್ಲಿ ಭ್ರಷ್ಟಾಚಾರ ಆರೋಪ ಪ್ರಕರಣಕ್ಕೆ ತನಿಖೆ ಚುರುಕುಗೊಳಿಸಿರುವ ವಿಶೇಷ ತನಿಖಾ ತಂಡ...
ಚುನಾವಣೆ ನಂತರ ಬೆಂಗಳೂರಿಗೊಬ್ಬ ಮಂತ್ರಿ: ಸಿಎಂ ಸಿದ್ದರಾಮಯ್ಯಚುನಾವಣೆ ನಂತರ ಬೆಂಗಳೂರಿಗೇ ಒಬ್ಬ ಪ್ರತ್ಯೇಕ ಸಚಿವರನ್ನು ನೇಮಕ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಹೇಳಿದ್ದಾರೆ.
ಅಶ್ವಿನ್ ರಾವ್ ವಿರುದ್ಧ ಮತ್ತೊಂದು ಎಫ್ಐಆರ್ಲೋಕಾಯುಕ್ತ ಸಂಸ್ಥೆಯ ಭ್ರಷ್ಟಾಚಾರ ಪ್ರಕರಣ ಸಂಬಂಧ ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರ್ರಾವ್ ಅವರ ಪುತ್ರ ಅಶ್ವಿನ್ರಾವ್ ವಿರುದ್ಧ ಮಂಗಳವಾರ...
ಲೋಕಾ ಪದಚ್ಯುತಿಗೆ ಚಾಲನೆಲೋಕಾಯುಕ್ತ ನ್ಯಾ.ವೈ.ಭಾಸ್ಕರರಾವ್ ಅವರನ್ನು ಪದಚ್ಯುತಿಗೊಳಿಸುವ ಗೊತ್ತುವಳಿ ಮಂಡಿಸುವ ಪ್ರಕ್ರಿಯೆಗೆ ಬಿಜೆಪಿ ಚಾಲನೆ ...
ಆಗರ್ಭ ಶ್ರೀಮಂತೆಯರು ಶಾಸಕರ ಈ ಪತ್ನಿಯರುಬಿಬಿಎಂಪಿ ಚುನಾವಣೆಗೆ ಶಾಸಕರು ತಮ್ಮ ಪತ್ನಿಯರನ್ನು ಕಣಕ್ಕಿಳಿಸಿ ಮತ್ತೊಂದು ದರ್ಜೆಯ ಅಧಿಕಾರವನ್ನು ಮನೆಯಲ್ಲೇ ಉಳಿಸಿಕೊಳ್ಳಲು ಬಯಸಿದ್ದಾರೆ...
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!