ವಿಶ್ವದ ಅತಿ ದೊಡ್ಡ ಹಿಂದು ದೇವಾಲಯಕ್ಕೆ ಭೂದಾನ ಮಾಡಿದ ಬಿಹಾರ ಮುಸ್ಲಿಮರುಬಿಹಾರದ ಮುಸ್ಲಿಮರು, ಸುಮಾರು ೨೦೦೦೦ ಜನ ಕುಳಿತುಕೊಳ್ಳಬಹುದಾದ ವಿಶ್ವದ ಅತಿ ದೊಡ್ಡ ಹಿಂದು ದೇವಾಲಯ ನಿರ್ಮಾಣಕ್ಕೆ ಭೂಮಿ ದಾನ ಮಾಡುವ
ಅಸ್ಸಾಂನಲ್ಲಿ ಐಎಎಫ್ ಸುಖಾಯ್ ಎಸ್ ಯು-೩೦ ಯುದ್ಧ ವಿಮಾನ ಪತನ; ಚಾಲಕ ಸುರಕ್ಷಿತಭಾರತೀಯ ಯುದ್ಧ ವಿಮಾನ ಐ ಎ ಎಫ್ ಸುಖಾಯ್ ಎಸ್ ಯು-30ಎಂಕೆಐ ಅಸ್ಸಾಮಿನ ನಗಾಂವ್ ಜಿಲ್ಲೆಯಲ್ಲಿ ಮಂಗಳವಾರ ಸುಮಾರು ೧೨:೩೦ಕ್ಕೆ ಪತನಗೊಂಡಿದೆ
ಅತ್ಯಾಚಾರ ಸಂತ್ರಸ್ತೆ ನರ್ಸ್ ಅರುಣಾ ಶಾನಭಾಗ್ ನಿಧನಕಳೆದ 42 ವರ್ಷಗಳಿಂದ ಮುಂಬೈನ ಕೆಇಎಂ ಆಸ್ಪತ್ರೆಯಲ್ಲಿ ಜೀವಚ್ಛವವಾಗಿ ಮಲಗಿದ್ದ ಅರುಣಾ ರಾಮಚಂದ್ರ ಶಾನಭಾಗ್ ಅವರ ಸೋಮವಾರ ನಿಧನರಾಗಿದ್ದಾರೆ.
ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ದಾವೋಸ್ ಮಾದರಿಯ ಸಮ್ಮೇಳನ : ಮುಫ್ತಿ ಮಹಮ್ಮದ್ ಸಯೀದ್ಜಮ್ಮು-ಕಾಶ್ಮೀರದ ಗುಲ್ಮಾರ್ಗ್ ನಲ್ಲಿ ನಡೆಸಲು ಉದ್ದೇಶಿಸಿರುವ ದಾವೋಸ್ ಮಾದರಿಯ ಸಮ್ಮೇಳನ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆಯಬೇಕು....
ಫೂಡನ್ ವಿಶ್ವವಿದ್ಯಾಲಯದಲ್ಲಿ ಗಾಂಧಿ ಅಧ್ಯಯನ ಕೇಂದ್ರ ಉದ್ಘಾಟಿಸಿದ ಮೋದಿಚೀನಾದ ಫೂಡನ್ ವಿಶ್ವವಿದ್ಯಾಲಯದಲ್ಲಿ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ಗಾಂಧಿ ಮತ್ತು ಭಾರತೀಯ ಅಧ್ಯಯನ ಕೇಂದ್ರವನ್ನು ಉದ್ಘಾಟಿಸಿದ್ದಾರೆ.
ದಶಕಗಳ ಹಳೆಯ ಭೂವಿವಾದ; ಮೂವರು ದಲಿತರನ್ನು ಬರ್ಬರವಾಗಿ ಕೊಲೆ ಮಾಡಿದ ಜಾಟ್ ಗಳುನಾಗಪುರ ಜಿಲ್ಲೆಯ ದಂಗವಾಸ್ ನ ಪ್ರಬಲ ಮೇಲ್ಜಾತಿ ಸಮುದಾಯದ ಜಾಟ್ ಗಳು ಮೂವರು ದಲಿತರ ಮೇಲೆ ಟ್ರಾಕ್ಟರ್ ಓಡಿಸಿ ಕೊಂದು ಹಲವರನ್ನು ಗಾಯಗೊಳಿಸಿರುವ
ದೆಹಲಿ ಪ್ರಧಾನ ಕಾರ್ಯದರ್ಶಿ ಹುದ್ದೆ ನೇಮಕ; ತಾರಕಕ್ಕೇರಿದ ಕೇಜ್ರಿವಾಲ್-ಜಂಗ್ ಕಾದಾಟದೆಹಲಿಯ ನೂತನ ಪ್ರಧಾನ ಕಾರ್ಯದರ್ಶಿ ಹುದ್ದೆ ನೇಮಕಾತಿ ವಿಷಯದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್
ಶಾಂಘೈನಲ್ಲಿ ಚೀನಾದ ಪ್ರಮುಖ ಸಿಇಒ ಗಳನ್ನು ಭೇಟಿ ಮಾಡಿದ ಮೋದಿಪ್ರಧಾನಿ ನರೇಂದ್ರ ಮೋದಿ ಅವರು ಚೀನಾದ ದೈತ್ಯ ಅಂತರ್ಜಾಲ ಮಾರಾಟಗಾರ ಸಂಸ್ಥೆ ಆಲಿಬಾಬದ ಮುಖ್ಯ ನಿರ್ವಹಣಾ ಅಧಿಕಾರಿ ಜ್ಯಾಕ್ ಮಾ ಸೇರಿದಂತೆ...
ಕರ್ನಾಟಕಕ್ಕೆ ಚೀನಾದ ಹೊಸ ಸೋದರಿಚೀನಾದ ಸಿಚುವಾನ್ ಮತ್ತು ಕರ್ನಾಟಕ ಇನ್ನು `ಸಿಸ್ಟರ್ ಸ್ಟೇಟ್ಸ್'. ಎರಡೂ ರಾಜ್ಯಗಳ ನಡುವೆ ಗೆಳೆತನ, ಸಹಕಾರವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಇಂತಹುದೊಂದು ಒಪ್ಪಂದಕ್ಕೆ ಭಾರತ ಮತ್ತು ಚೀನಾ..
ಕಾಂಗ್ರೆಸ್ ಸರ್ಕಾರ ಕೆಳಗಿಳಿಸಲು ಅಸಾಧ್ಯ: ಸಿಎಂ ಸಿದ್ದರಾಮಯ್ಯಕಾಂಗ್ರೆಸ್ ನೇತೃತ್ವದ ಸರ್ಕಾರವನ್ನು ಜೆಡಿಎಸ್ ಎಂದಿಗೂ ಇಳಿಸಲು ಸಾಧ್ಯವಿಲ್ಲ. ಜೆಡಿಎಸ್ ವಾಮಮಾರ್ಗ ಅನುಸರಿಸಿದ ಮಾತ್ರಕ್ಕೆ ಸರ್ಕಾರವನ್ನು ಕೆಳಗಿಸುವುದು ಸಾಧ್ಯವಿಲ್ಲ....
ಇಂಧನ ಬೆಲೆ ಏರಿಕೆ; ಮೋದಿ ಸರ್ಕಾರದ ವಾರ್ಷಿಕೋತ್ಸವ ಉಡುಗೊರೆ: ಕಾಂಗ್ರೆಸ್ನೆನ್ನೆ ಮಧ್ಯರಾತ್ರಿಯಿಂದ ಪೆಟ್ರೋಲ್ ಮತ್ತು ಡಿಸೇಲ್ ದರ ಏರಿರುವುದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಇದು ನರೇಂದ್ರ ಮೋದಿ ಸರ್ಕಾರ ಒಂದು ವರ್ಷ ತುಂಬುತ್ತಿರುವ
ಜಯಾ ಅಕ್ರಮ ಆಸ್ತಿ ಪ್ರಕರಣ: ಸುಪ್ರೀಂ ಮೇಲ್ಮನವಿಗೆ ರಾಜ್ಯ ಸರ್ಕಾರ ಒಲವುಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ನಿಂದ ಕ್ಲೀನ್ಚಿಟ್ ಪಡೆದಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಮತ್ತು ಎಐಡಿಎಂಕೆ ಮುಖ್ಯಸ್ಥೆ ಜಯಲಲಿತಾ...
ಛತ್ತೀಸ್ ಗಢ ಸರ್ಕಾರದಿಂದ ನೋಟಿಸ್ ಪಡೆದಿದ್ದ ಡಿಸಿಗೆ ಟ್ವಿಟರ್ ನಲ್ಲಿ ವ್ಯಾಪಕ ಬೆಂಬಲಸನ್ ಗ್ಲಾಸ್ ಧರಿಸಿ ಪ್ರಧಾನಿ ಅವರನ್ನು ಸ್ವಾಗತಿಸಿದ್ದಕ್ಕಾಗಿ ಛತ್ತೀಸ್ ಗಢ ಸರ್ಕಾರದಿಂದ ನೊಟಿಸ್ ಪಡೆದಿದ್ದ ಬಸ್ತಾರ್ ಜಿಲ್ಲಾಧಿಕಾರಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ.
ಐಎಎಸ್ ಮಾಫಿಯಾದಿಂದ ಡಿ.ಕೆ.ರವಿ ಹತ್ಯೆ: ನಿವೃತ್ತ ಐಎಎಸ್ ಅಧಿಕಾರಿಐಎಎಸ್ ಮಾಫಿಯಾ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರನ್ನು ಹತ್ಯೆ ಮಾಡಿದೆ ಎಂದು ಇತ್ತೀಚಿಗೆ ಕಡ್ಡಾಯವಾಗಿ ನಿವೃತ್ತಗೊಂಡ ಐಎಎಸ್ ಅಧಿಕಾರಿ....
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ