ಜಯಾ ವಿರುದ್ಧ ಮೇಲ್ಮನವಿ: ಆಚಾರ್ಯಗೆ ಸರ್ಕಾರದಿಂದ ಪತ್ರತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಪ್ರಕರಣದಲ್ಲಿ ರಾಜ್ಯ ಸರ್ಕಾರ, ಮುಂದೆ ತೆಗೆದುಕೊಳ್ಳಬೇಕಾದ ನಿರ್ಧಾರದ ಬಗ್ಗೆ ತಿಳಿಸುವಂತೆ ಎಸ್ಪಿಪಿ...
ಸಭೆಯಲ್ಲಿ ತೂಕಡಿಸಿದ್ದಕ್ಕೆ ಉತ್ತರ ಕೊರಿಯಾ ರಕ್ಷಣಾ ಸಚಿವನಿಗೆ ಮರಣ ಶಿಕ್ಷೆ ನೀಡಿದ ಕಿಮ್ ಜಾಂಗ್ಉತ್ತರ ಕೊರಿಯಾದ ಸರ್ವಾಧ್ಯಕ್ಷ ಕಿಮ್ ಜಾಂಗ್-ಎನ್ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿ ನಿದ್ದೆ ಹೋದ ಎಂಬ ಆರೋಪದ ಮೇಲೆ ರಕ್ಷಣಾ ಸಚಿವನನ್ನು ಸೇನೆಯಲ್ಲಿ
ಕಾಬುಲ್ ಅತಿಥಿ ಗೃಹದ ಮೇಲೆ ಭಯೋತ್ಪಾದಕ ದಾಳಿ; ಇಬ್ಬರು ಭಾರತೀಯರ ಸಾವುಅಫ್ಘಾನಿಸ್ಥಾನದ ರಾಜಧಾನಿಯ ಅತಿಥಿಗೃಹವೊಂದರಲ್ಲಿ ವಿದೇಶಿಯರ ಔತಣಕೂಟದ ವೇಳೆ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಗೆ ಇಬ್ಬರು
ಆರ್ ಎಸ್ ಎಸ್ ಅಧ್ಯಕ್ಷ ಮೋಹನ್ ಭಾಗವತ್ ಭೇಟಿ ಮಾಡಿದ ರಾಜನಾಥ್ ಸಿಂಗ್ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಇಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಧ್ಯಕ್ಷ ಮೋಹನ್ ಭಗವತ್ ಅವರನ್ನು ಭೇಟಿ ಮಾಡಿ ಬಿಜೆಪಿ ನಾಯಕತ್ವದ ಸರ್ಕಾರ
ಕೃಷ್ಣಮೃಗ ಭೇಟೆ; ಪ್ರತ್ಯಕ್ಷದರ್ಶಿ ಮರುವಿಚಾರಣೆಗೆ ಸಲ್ಲಿಸಿದ್ದ ಸಲ್ಲು ಮನವಿ ವಜಾ೧೯೯೮ರ ಕೃಷ್ಣಮೃಗ ಭೇಟೆ ಪ್ರಕರಣದಲ್ಲಿ ಆರೋಪಿಯಾಗಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಪ್ರತ್ಯಕ್ಷದರ್ಶಿಗಳನ್ನು ಮರುವಿಚಾರಣೆ ಮಾಡುವಂತೆ ಸಲ್ಲಿಸಿದ್ದ ಅರ್ಜಿಯನ್ನು
ಕೈ ಪಂಪ್ ನಿಂದ ನೀರು ತರಲು ಹೋದ ದಲಿತ ಮಹಿಳೆಗೆ ಥಳಿಸಿದ ಸರ್ವಣೀಯರುಸಾರ್ವಜನಿಕ ಕೈ ಪಂಪಿನಿಂದ ನೀರು ತರಲು ಹೋದ ದಲಿತ ಮಹಿಳೆಗೆ ಶಮಾಲಿ ಜಿಲ್ಲೆಯಲ್ಲಿ ಸರ್ವಣೀಯ ಸಮುದಾಯನ ಇಬ್ಬರು ಯುವಕರು ಥಳಿಸಿದ್ದಾರೆ
ಧಾರ್ಮಿಕ ಹಾಗೂ ಮತ್ತಿತರ ಕಾರ್ಯಕ್ರಮಗಳಲ್ಲಿ ಆನೆಗಳನ್ನು ಹಿಂಸಿಸಬೇಡಿ: ಸುಪ್ರೀಮ್ ಕೋರ್ಟ್ಹಬ್ಬಗಳಲ್ಲಿ ಹಾಗು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಆನೆಗಳನ್ನು ಬಳಸುವಾಗ ಅವುಗಳಿಗೆ ಹಿಂಸೆಯಾಗದಂತೆ ನೋಡಿಕೊಳ್ಳಬೇಕು ಎಂದು ಆನೆಗಳ ಮಾಲೀಕರಿಗೆ ಸುಪ್ರೀಂ
165 ಭರವಸೆಗಳ ಪೈಕಿ 100 ಈಡೇರಿಸಿದ್ದೇವೆ, ಹೀಗಾಗಿ 2 ವರ್ಷದ ಸಾಧನೆ ತೃಪ್ತಿ ತಂದಿದೆ: ಸಿಎಂಕಾಂಗ್ರೆಸ್ ಸರ್ಕಾರದ ಎರಡು ವರ್ಷದ ಸಾಧನೆ ತೃಪ್ತಿ ತಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಹೇಳಿದ್ದಾರೆ.
"ಜಯಾ" ಹೈ ತೀರ್ಪಿನಲ್ಲಿ ದೋಷ: ದಾಖಲೆ ಪರಿಶೀಲನೆ ನಡೆಸಿದ ನ್ಯಾ. ಕುಮಾರ ಸ್ವಾಮಿಅಕ್ರಮ ಆಸ್ತಿಗಳಿಕೆ ಪ್ರಕರಣ ಸಂಬಂಧ ಇತ್ತೀಚೆಗೆ ಹೈಕೋರ್ಟ್ ನೀಡಿದ್ದ ತೀರ್ಪಿನಲ್ಲಿ ವ್ಯತ್ಯಾಸವಾಗಿದೆ ಎಂಬ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಬುಧವಾರ ನ್ಯಾ,ಸಿಆರ್ ಕುಮಾರ ಸ್ವಾಮಿ ಅವರು...
ಸಂಸತ್ತಿನಲ್ಲಿ ಕಪ್ಪು ಹಣ ಕಾಯ್ದೆ ಅಂಕಿತ; ತಪ್ಪಿತಸ್ಥರಿಗೆ ೧೦ ವರ್ಷದವರೆಗೂ ಜೈಲುಬಹಿರಂಗಪಡಿಸದ ವಿದೇಶಿ ಆದಾಯ ಮತ್ತು ಆಸ್ತಿ ಕಾಯ್ದೆ ಇಂದು ಸಂಸತ್ತಿನಲ್ಲಿ ಮಂಜೂರಾಗಿದೆ. ಈ ಕಾಯ್ದೆಯಡಿ ವಿದೇಶಿ ಬ್ಯಾಂಕುಗಳಲ್ಲಿ ಅಕ್ರಮವಾಗಿ
ಜಯಲಲಿತಾ ಮನೆಗೆ ತಮಿಳುನಾಡು ಸಿಎಂ ಭೇಟಿ, ಇಂದೇ ರಾಜಿನಾಮೆ ಸಾಧ್ಯತೆತಮಿಳುನಾಡು ಮುಖ್ಯಮಂತ್ರಿ ಓ.ಪನ್ನೀರ್ ಸೇಲ್ವಂ ಸೇರಿದಂತೆ ಅವರ ಸಂಪುಟದ 19 ಸಚಿವರು ಮಾಜಿ ಮುಖ್ಯಮಂತ್ರಿ ಹಾಗೂ ಎಐಎಡಿಎಂಕೆ ಮುಖ್ಯಸ್ಥೆ ಜೆ.ಜಯಲಲಿತಾ...
ಪ್ರಧಾನಿ ಮೋದಿ ಚೀನಾ ಭೇಟಿ: ಗರಿಗೆದರಿದ ನಿರೀಕ್ಷೆಗಳುಪ್ರಧಾನಿ ನರೇಂದ್ರ ಮೋದಿ ಅವರ 3 ದಿನಗಳ ಚೀನಾ ಪ್ರವಾಸ ಗುರುವಾರದಿಂದ ಆರಂಭಗೊಳ್ಳಲ್ಲಿದ್ದು, ಗಡಿ ಭಧ್ರತೆ ವಿಚಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ ಮೇಕ್ ಇನ್ ಇಂಡಿಯಾ...
ಕರಾಚಿ ಬಸ್ ದಾಳಿ ಖಂಡಿಸಿದ ರಾಹುಲ್ ಗಾಂಧಿಬುಧವಾರ ಪಾಕಿಸ್ತಾನದ ಕರಾಚಿಯಲ್ಲಿ ನಡೆದ ಬಸ್ ದಾಳಿಯನ್ನು ಕಾಂಗ್ರೆಸ್ ಉಪಾಧ್ಯಕ್ಷ ತೀವ್ರರವಾಗಿ ಖಂಡಿಸಿದ್ದಾರೆ.
ಬಾಲ ಕಾರ್ಮಿಕ ಕಾನೂನು ತಿದ್ದುಪಡಿಗೆ ಸರ್ಕಾರ ಒಪ್ಪಿಗೆ೧೪ ವರ್ಷದ ಕೆಳಗಿನ ಮಕ್ಕಳು ಕೌಟುಂಬಿಕ ಉದ್ಯಮ ಅಥವಾ ಮನರಂಜನಾ ಉದ್ದಿಮೆಯಲ್ಲಿ ಅವಕಾಶ ನೀಡುವ ಹಾಗೂ
ಮನುಷ್ಯನಿಗೆ ಪ್ರಶಸ್ತಿ ಮುಖ್ಯವಲ್ಲ: ಡಾ.ಶಿವಕುಮಾರ ಸ್ವಾಮೀಜಿಪದ್ಮಭೂಷಣ ಪ್ರಶಸ್ತಿಯನ್ನು ನಾನು ಅಪೇಕ್ಷಿಸಿರಲಿಲ್ಲ ಮತ್ತು ಪ್ರಶಸ್ತಿ ಪಡೆಯುವುದರಿಂದ ಘನತೆ ಗೌರವ ಹೆಚ್ಚಾಗಲ್ಲ ಎಂದು ಶತಾಯುಷಿ...
ರಾಜ್ಯವೈಬ್ರೆಂಟ್ ಗುಜರಾತ್ 2027ಕ್ಕೆ ಸಿದ್ಧತೆ; ಬೆಂಗಳೂರಿನಲ್ಲಿ ರವೀಂದ್ರ ಜಡೇಜಾ ಪತ್ನಿ; ಹೂಡಿಕೆದಾರರಿಗೆ ರಿವಾಬಾ ಆಹ್ವಾನ!
ರಾಜ್ಯಎರಡು ವರ್ಷಗಳ ಜೈಲು ಶಿಕ್ಷೆ ಪೂರ್ಣ: ಉಡುಪಿಯಿಂದ 10 ಬಾಂಗ್ಲಾದೇಶಿ ಪ್ರಜೆಗಳನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದ ಪೊಲೀಸರು!
ದೇಶDelimitation Bill: ದಕ್ಷಿಣದ ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ; ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನ ಶೇ. 50 ಹೆಚ್ಚಳ; 2051ರವರೆಗೆ ಕ್ಷೇತ್ರ ಪುನರ್ವಿಂಗಡಣೆ ಅನ್ವಯ!
ರಾಜ್ಯಸಂವಿಧಾನ ದಿನಾಚರಣೆ: ಮಂತ್ರಮಾಂಗಲ್ಯ ಮೂಲಕ ಡಾ. ಶ್ರೀನಿಧಿ- ಶಾಸಕ ದರ್ಶನ್ ಧ್ರುವನಾರಾಯಣ ವಿವಾಹ; ಸರಳತೆಗೆ ಮೆಚ್ಚುಗೆಯ ಮಹಾಪೂರ