ತಮಿಳುನಾಡಿನಲ್ಲಿ ಹಸುಗೂಸುಗಳಿಗೆ 9 ತಿಂಗಳು 'ಅಮ್ಮ' ಭಾಗ್ಯತಮಿಳುನಾಡು ಸರ್ಕಾರ ರಾಜ್ಯ ಸರ್ಕಾರಿ ನೌಕರರ ಹೆರಿಗೆ ರಜೆಯನ್ನು 6 ತಿಂಗಳಿಂದ 9 ತಿಂಗಳಿಗೆ ವಿಸ್ತರಿಸುವ ಮೂಲಕ ಎಐಎಡಿಎಂಕೆ...
ಸಬ್ಸಿಡಿ ಸಹಿತ ಎಲ್ ಪಿ ಜಿ 2 ರೂ ಹೆಚ್ಚಳ; ಜೆಟ್ ಇಂಧನ 3.8% ಕಡಿತಅಡುಗೆ ಅನಿಲ ಅಥವಾ ಸಬ್ಸಿಡಿ ಸಹಿತ ಎಲ್ ಪಿ ಜಿ 14.2 ಕೆಜಿ ಸಿಲಿಂಡರ್ ಗುರುವಾರದಿಂದ 2 ರೂ ಹೆಚ್ಚಳಗೊಂಡಿದ್ದು, ಸಬ್ಸಿಡಿ ರಹಿತ ಎಲ್ ಪಿ ಜಿ ಸಿಲಿಂಡರ್ ಬೆಲೆ 20.5 ರೂ ಕಡಿತಗೊಳ್ಳಲಿದೆ.
'ಉಚ್ಛಾಟಿತ ಆರ್ ಎಸ್ ಎಸ್ ಅಧ್ಯಕ್ಷ ಸುಭಾಷ್ ವೆಲಿಂಗ್ಕರ್ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ'ನೆನ್ನೆಯಷ್ಟೇ ಆರ್ ಎಸ್ ಎಸ್ ಅಧ್ಯಕ್ಷ ಸ್ಥಾನದಿಂದ ವಜಾಗೊಂಡಿರುವ ಸುಭಾಷ್ ವೆಲಿಂಗ್ಕರ್ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಯಾವುದೇ ಇರಾದೆ ಇಲ್ಲ ಎಂದು ಇಂದು ರಾಜೀನಾಮೆ ನೀಡಿರುವ
ಭದ್ರತಾ ವ್ಯವಸ್ಥಾಪನಾ ವಿನಿಮಯ ಒಪ್ಪಂದದಿಂದ ಭಾರತಕ್ಕೇನು ಅನುಕೂಲ?ಬಹು ಉದ್ದೇಶಿತ ಭದ್ರತಾ ವ್ಯವಸ್ಥಾಪನಾ ವಿನಿಮಯ ಒಪ್ಪಂದಕ್ಕೆ ಭಾರತ ಮತ್ತು ಅಮೆರಿಕ ರಾಷ್ಟ್ರಗಳು ಸಹಿ ಹಾಕಿದ್ದು, ಈ ಮಹತ್ವದ ಒಪ್ಪಂದದಿಂದ ಭಾರತಕ್ಕಾಗುವ ಅನುಕೂಲಗಳು ಮತ್ತು ಅನಾನುಕೂಲಗಳ ಸಣ್ಣ ವಿಶ್ಲೇಷಣೆ ಇಲ್ಲಿದೆ.
ಚೈನಾದ ಅತಿ ದೊಡ್ಡ ಶಸ್ತ್ರಾಸ್ತ್ರ ರಫ್ತು ಒಪ್ಪಂದ: ಪಾಕಿಸ್ತಾನಕ್ಕೆ 8 ಸಬ್ ಮೆರೀನ್ ಮಾರಾಟಚೈನಾದ ಅತಿ ದೊಡ್ಡ ಶಸ್ತ್ರಾಸ್ತ್ರ ರಫ್ತು ಒಪ್ಪಂದ ಎಂದು ಬಣ್ಣಿಸಲಾಗಿರುವ ಈ ಒಪ್ಪಂದದಲ್ಲಿ ಪಾಕಿಸ್ತಾನ, ಬೀಜಿಂಗ್ ನಿಂದ ಕನಿಷ್ಠ 8 ದಾಳಿ ಸುಸಜ್ಜಿತ ಸಬ್ ಮೆರೀನ್ ಗಳನ್ನು ಕೊಳ್ಳಲಿದೆ.
ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ಗೆ ಹೈಕೋರ್ಟ್ ಸಮನ್ಸ್ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಅವರಿಗೆ ಕರ್ನಾಟಕ ಹೈಕೋರ್ಟ್...
ಸೆ.14ರಂದು ವಿಧಾನಮಂಡಲದ ವಿಶೇಷ ಅಧಿವೇಶನರಾಜ್ಯ ಸರ್ಕಾರ ಸೆಪ್ಟೆಂಬರ್ 14ರಂದು ಒಂದು ದಿನದ ವಿಧಾನಮಂಡಲದ ವಿಶೇಷ ಅಧಿವೇಶನ ನಡೆಸಲು ನಿರ್ಧರಿಸಿದೆ.
ರಾಜ್ಯದ 14 ಶಿಕ್ಷಕರಿಗೆ ರಾಷ್ಟ್ರಪ್ರಶಸ್ತಿಯ ಗರಿಕೇ೦ದ್ರ ಮಾನವ ಸ೦ಪನ್ಮೂಲ ಸಚಿವಾಲಯ ಬುಧವಾರ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಬಾರಿ ರಾಜ್ಯದ....
ಕಾಶ್ಮೀರದಲ್ಲಿ ಪಿಡಿಪಿ ಸಂಸದನ ಮನೆಗೆ ಬೆಂಕಿ ಹಚ್ಚಿದ ಗುಂಪುಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ (ಪಿಡಿಪಿ) ರಾಜ್ಯಸಭಾ ಸದಸ್ಯರೊಬ್ಬರ ಮನೆಗೆ ಗುಂಪು ಬೆಂಕಿ ಹಚ್ಚಿದ ಘಟನೆ ಬುಧವಾರ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ಮತ್ತು ಪೊಲೀಸರು ಹೇಳಿದ್ದಾರೆ.
ರೋಸಯ್ಯ ಅವಧಿ ವಿಸ್ತರಣೆ ಇಲ್ಲ, ಮಹಾ ರಾಜ್ಯಪಾಲರಿಗೆ ತಮಿಳುನಾಡು ಹೊಣೆತಮಿಳುನಾಡು ರಾಜ್ಯಪಾಲ ಕೆ.ರೋಸಯ್ಯ ಅವರ ಐದು ವರ್ಷಗಳ ಅವಧಿ ಬುಧವಾರ ಅಂತ್ಯಗೊಂಡಿದ್ದು, ನಿರೀಕ್ಷೆಯಂತೆ ಅವರ...
ನಾನು ಸಂತಸದಿಂದ ಕಣ್ಣೀರಿಡುತ್ತಿದ್ದೇನೆ, ಇನ್ನು ಶಾಂತಿಯಿಂದ ಪ್ರಾಣ ಬಿಡಬಹುದು: ಮಮತಾನ್ಯಾನೋ ಯೋಜನೆಯಲ್ಲಿ ಟಾಟಾ ಮೋಟರ್ಸ್ ವಿರುದ್ಧದ ಸುಪ್ರೀಂ ಕೋರ್ಟ್ ತೀರ್ಪು ಐತಿಹಾಸಿಕ ಎಂದಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ತೀರ್ಪು ತಿಳಿದು "ಸಂತಸದಿಂದ
2017 ರ ಉತ್ತರಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ ನದ್ದೇ ಗೆಲುವು: ಶೀಲಾ ದೀಕ್ಷಿತ್ಉತ್ತರಪ್ರದೇಶದಲ್ಲಿ ಮುಂದಿನ ಸರ್ಕಾರವನ್ನು ಕಾಂಗ್ರೆಸ್ ರಚಿಸುತ್ತದೆ ಎಂದು ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಬುಧವಾರ ಹೇಳಿದ್ದಾರೆ.
'ಶಿಕ್ಷಣ ಮಾಧ್ಯಮ' ಸಲುವಾಗಿ ಸರ್ಕಾರದ ವಿರುದ್ಧ ಟೀಕೆ; ಗೋವಾ ಅಧ್ಯಕ್ಷನನ್ನೇ ಕಿತ್ತೊಗೆದ ಆರ್ ಎಸ್ ಎಸ್ಗೋವಾದ ಬಿಜೆಪಿ ಸರ್ಕಾರದ ವಿರುದ್ಧದ ನಡೆಯಿಂದ ಅಸಮಾಧಾನಗೊಂಡ ರಾಷ್ಟ್ರೀಯ ಸವಯಂಸೇವಕ ಸಂಘ (ಆರ್ ಎಸ್ ಎಸ್), ಬುಧವಾರ ಸಂಘಟನೆಯ ಗೋವಾ ಅಧ್ಯಕ್ಷ ಸುಭಾಷ್ ವೆಲಿಂಗ್ಕರ್ ಅವರನ್ನು
ಭಾರತೀಯ ಸೇನಾ ನೆಲೆಗೆ ಬಲ ನೀಡಲಿರುವ ಅಮೆರಿಕ ಪಡೆಗಳು!ಭಾರತೀಯ ಸೇನಾ ನೆಲೆಗಳನ್ನು ಮೇಲ್ದರ್ಜೆಗೇರಿಸುವ ಉದ್ದೇಶದಿಂದ ಕೇಂದ್ರ ರಕ್ಷಣ ಸಚಿವ ಮನೋಹರ್ ಪರಿಕ್ಕರ್ ಅವರು ಅಮೆರಿಕದೊಂದಿಗೆ ಸೇರಿ ಮಹತ್ವದ ಭದ್ರತಾ ವ್ಯವಸ್ಥಾಪನಾ ವಿನಿಮಯ ಒಪ್ಪಂದಕ್ಕೆ ಸಹಿ..
ಪರಿಕ್ಕರ್ ಅಮೆರಿಕ ಪ್ರವಾಸ; ರಕ್ಷಣಾ ಪರಿಕರ ವಿನಿಮಯ ಒಪ್ಪಂದಕ್ಕೆ ಉಭಯ ನಾಯಕರ ಸಹಿಅಮೆರಿಕ ಪ್ರವಾಸದಲ್ಲಿರುವ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಮಹತ್ವದ ರಕ್ಷಣಾ ಪರಿಕರ ವಿನಿಮಯ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್
ಕ್ರಿಕೆಟ್IPL ನಲ್ಲಿ ಮಿಂಚಲು ಸಜ್ಜಾದ ಸೆಹ್ವಾಗ್ ಪುತ್ರ ಆರ್ಯವೀರ್; ಹರಾಜಿನಿಂದ ಹೊರಗುಳಿದ ರಾಹುಲ್ ದ್ರಾವಿಡ್ ಪುತ್ರ ಅನ್ವಯ್, ಲಕ್ಷ್ಯ ರೈ ಚಂದಾನಿ!