ಕಾಲ್ ಡ್ರಾಪ್ ಪರಿಹಾರ ನಿಬಂಧನೆ ಪುನರ್ ಪರಿಶೀಲಿಸಲು ಟ್ರಾಯ್ ಗೆ ಸುಪ್ರೀಂ ಸೂಚನೆಕಾಲ್ ಡ್ರಾಪ್ ಸಮಸ್ಯೆಗೆ ಟ್ರಾಯ್(ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ) ಸೂಚಿಸಿದ್ದ ಪರಿಹಾರ ನಿಯಮಗಳನ್ನು ಪುನಃ ಪರಿಶೀಲಿಸಿಸಬೇಕೆಂದು ಸುಪ್ರೀಂ ಕೋರ್ಟ್ ಹೇಳಿದೆ.
ಅಪ್ಪನಿಂದಲೇ ಲೈಂಗಿಕ ಕಿರುಕುಳ: ತನ್ನ ಇಬ್ಬರು ಪುತ್ರಿಯರನ್ನು ಕೊಂದ ತಾಯಿ ಬಂಧನತಂದೆಯೇ ತನ್ನ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂಬ ಶಂಕೆಯ ಹಿನ್ನೆಲೆಯಲ್ಲಿ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಹತ್ಯೆ ಮಾಡಿದ ಆರೋಪದ ಮೇಲೆ..
ಇಡಿ ಮುಂದೆ ವಿಚಾರಣೆಗೆ ಹಾಜರಾಗಲು ಕಾಲಾವಕಾಶ ಕೇಳಿದ ವಿಜಯ್ ಮಲ್ಯಭಾರತೀಯ ಬ್ಯಾಂಕ್ ಗಳಿಗೆ ಬೇಕಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರು ಜಾರಿ ನಿರ್ದೇಶನಾಲಯ(ಇಡಿ)ದ ಮುಂದೆ...
ಪೊಖಾರದಲ್ಲಿ ಸುಷ್ಮಾ, ಸರ್ತಜ್ ಉಪಹಾರ ಸಭೆಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ಸಲಹೆಗಾರ ಸರ್ತಜ್ ಅಜೀಜ್ ಪೋಖಾರದಲ್ಲಿ ಮಂಗಳವಾರ ಬೆಳಗಿನ ಉಪಹಾರ ಸಭೆ
ಗುಮ್ನಾಮಿ ಬಾಬಾ ಅವರ ಪೆಟ್ಟಿಗೆಯಲ್ಲಿ ನೇತಾಜಿ ಬೋಸ್ರ ಕುಟುಂಬ ಫೋಟೋ ಪತ್ತೆಫೈಜಾಬಾದ್ನ ಜಿಲ್ಲಾ ಖಜಾನೆಯಲ್ಲಿರಿಸಿದ್ದ ಗುಮ್ನಾಮಿ ಬಾಬಾ ಅವರ ಪೆಟ್ಟಿಗೆಯನ್ನು ತೆರೆದು ಪರಿಶೋಧನೆ ನಡೆಸಿದಾಗ ಅದರಲ್ಲಿ ನೇತಾಜಿಯವರ ಕುಟುಂಬದ ಫೋಟೋ ಪತ್ತೆಯಾಗಿದೆ.
ಡಿಕೆ ರವಿ ನಿಗೂಢ ಸಾವು ಪ್ರಕರಣ: ಸಿಬಿಐ ವರದಿ ನಂತರ ಮುಂದಿನ ಕ್ರಮ- ಪರಮೇಶ್ವರಐಎಎಸ್ ಅಧಿಕಾರಿ ಡಿ.ಕೆ. ರವಿ ನಿಗೂಢ ಸಾವಿನ ಪ್ರಕರಣವನ್ನು ಈಗಾಗಲೇ ಸಿಬಿಐ ವಹಿಸಲಾಗಿದ್ದು, ಸಿಬಿಐ ವರದಿ ನೀಡಿದ...
ಶಹನಾಯಿ ವಾದಕ ಉಸ್ತಾದ್ ಅಲಿ ಅಹ್ಮದ್ ಹುಸೇನ್ ಖಾನ್ ನಿಧನತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ಶಹನಾಯಿ ವಾದಕ ಉಸ್ತಾದ್ ಅಲಿ ಅಹ್ಮದ್ ಹುಸೇನ್ ಖಾನ್(77) ಅವರು ಬುಧವಾರ ನಿಧನರಾಗಿದ್ದಾರೆ.
'ಭಾರತ್ ಮಾತಾ ಕಿ ಜೈ' ಹೇಳುವುದು ನನ್ನ ಹಕ್ಕು: ರಾಜ್ಯಸಭೆಯಲ್ಲಿ ಜಾವೇದ್ ಅಕ್ತರ್ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗುವುದು ನನ್ನ ಹಕ್ಕು ಎಂದು ರಾಜ್ಯಸಭಾ ಸದಸ್ಯ ಹಾಗೂ ಬಾಲಿವುಡ್ನ ಹಿರಿಯ...
OMG! ಯುಪಿಎ ಸರ್ಕಾರದ 2 ವರ್ಷದ ಆಡಳಿತ ವಿಫಲ: ಸೋನಿಯಾ ಗಾಂಧಿಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರವನ್ನು ಟೀಕಿಸುವ ಬರದಲ್ಲಿ,...
ಕಾನ್ಷಿ ರಾಮ್ ಗೆ ಭಾರತ ರತ್ನ ನೀಡಲು ಮಾಯಾವತಿ ಆಗ್ರಹಬಹುಜನ ಸಮಾಜ ಪಕ್ಷದ ಸಂಸ್ಥಾಪಕ ದಿವಂಗತ ಕಾನ್ಷಿ ರಾಮ್ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಗೌರವ ಭಾರತ ರತ್ನ ನೀಡಬೇಕೆಂದು ಬಿ ಎಸ್ ಪಿ ಅಧ್ಯಕ್ಷೆ ಮಾಯಾವತಿ
ಮಹಾರಾಷ್ಟ್ರ ಸದನ ಹಗರಣ: ಎನ್ ಸಿಪಿ ಮುಖ್ಯಸ್ಥ ಛಗನ್ ಭುಜಬಲ್ ಬಂಧನಹಿರಿಯ ಎನ್ ಸಿಪಿ ಮುಖಂಡ ಹಾಗೂ ಮಹಾರಾಷ್ಟ್ರ ಮಾಜಿ ಉಪ ಮುಖ್ಯಮಂತ್ರಿ ಛಗನ್ ಭುಜಬಲ್ ಅವರನ್ನು ಬಂಧಿಸಿರುವ ಜಾರಿ ನಿರ್ದೇಶಾನಾಲಯ...
ಸೋಮನಾಥ ದೇವಾಲಯ ದಾಳಿ ಯತ್ನ ವಿಫಲ, ಪಾಕ್ ನ 10 ಉಗ್ರರ ಪೈಕಿ 3 ಹತ್ಯೆಮಹಾಶಿವರಾತ್ರಿ ವೇಳೆ ಸೋಮನಾಥ ದೇವಾಲಯ ಸೇರಿದಂತೆ ಪ್ರಮುಖ ದೇವಾಲಯಗಳ ಮೇಲೆ ದಾಳಿ ಮಾಡುವ ಉದ್ದೇಶದಿಂದ...
ಮನೆ ಖರೀದಿಸುವವರಿಗೆ ಸಿಹಿ ಸುದ್ದಿ, ರಿಯಲ್ ಎಸ್ಟೇಟ್ ವಿಧೇಯಕಕ್ಕೆ ಸಂಸತ್ ಅಂಗೀಕಾರಮನೆ ಖರೀದಿಸುವವರಿಗೊಂದು ಸಿಹಿ ಸುದ್ದಿ. ರಿಯಲ್ ಎಸ್ಟೇಟ್ ವಲಯವನ್ನು ನಿಯಂತ್ರಿಸುವ ಹಾಗೂ ಗ್ರಾಹಕರ ಹಿತಾಸಕ್ತಿಯನ್ನು ರಕ್ಷಿಸುವ...
ರಾಜು ನಿವಾಸಕ್ಕೆ ಪರಮೇಶ್ವರ ಭೇಟಿ, ಕುಟುಂಬಕ್ಕೆ ರು.5 ಲಕ್ಷ ಪರಿಹಾರ ವಿತರಣೆದುಷ್ಕರ್ಮಿಗಳಿಂದ ಭಾನುವಾರ ಹತ್ಯೆಯಾದ ಬಿಜೆಪಿ ಕಾರ್ಯಕರ್ತ ರಾಜು ಅವರ ನಿವಾಸಕ್ಕೆ ಮಂಗಳವಾರ ಗೃಹ ಸಚಿವ ಡಾ.ಜಿ.ಪರಮೇಶ್ವರ...
ಕಾಂಗ್ರೆಸ್ ಟೀಕಿಸುವುದರಲ್ಲೇ ಬಿಜೆಪಿ ಸರ್ಕಾರ ಸಮಯ ಕಳೆಯುತ್ತಿದೆ: ಸಂಸದದೇಶದಲ್ಲಿ ಆಡಳಿತ ನಡೆಸುವುದಕ್ಕಿಂತಲೂ ಕಾಂಗ್ರೆಸ್ ಪಕ್ಷವನ್ನು ದೂಷಿಸುವುದಕ್ಕಾಗಿಯೇ ಬಿಜೆಪಿ ಹೆಚ್ಚು ಸಮಯ ಕಳೆಯುತ್ತಿದೆ ಎಂದು ಕಾಂಗ್ರೆಸ್ ಲೋಕಸಭಾ ಸದಸ್ಯ ಬಾಲಚಂದ್ರ ಮುಂಗೇಕರ್