ಉಗ್ರ ನಿಗ್ರಹಕ್ಕೆ ಬಹುವಿಧ ವ್ಯೂಹ ರಚನೆ ಅತ್ಯಗತ್ಯ: ಪ್ರಧಾನಿ ಮೋದಿಇಡೀ ವಿಶ್ವವನ್ನು ಪೀಡಿಸುತ್ತಿರುವ ಭಯೋತ್ಪಾದನೆ ಮತ್ತು ಉಗ್ರರ ನಿಗ್ರಹಕ್ಕೆ ವಿಶ್ವಸಮುದಾಯವನ್ನು ಒಳಗೊಂಡ ಬಹುವಿಧ ವ್ಯೂಹ ರಚನೆ ಅತ್ಯಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ...
ಆರೋಪ ಸಾಬೀತಾದರೆ ರಾಜಿನಾಮೆ ನೀಡುವೆ: ಸಚಿವ ಆಂಜನೇಯಲಂಚದ ಪ್ರಕರಣಕ್ಕೆ ಸಂಬಂಧಿಸಿ ತಮ್ಮ ಮೇಲಿನ ಆರೋಪ ಸಾಬೀತಾದರೆ ತಕ್ಷಣವೇ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಸಮಾಜ ಕಲ್ಯಾಣ ಸಚಿವ...
ಭಾರತ ಜಾಗತಿಕ ನಿರ್ಮಾಣ ತಾಣವಾಗಿ ಬೆಳೆಯುತ್ತಿದೆ : ಮೋದಿಮೋದಿ ಭಾರತ ಅವಕಾಶಗಳ ಕೇಂದ್ರ ಸ್ಥಾನವಾಗಿದೆ. ಉದಾಹರಣೆಗೆ ನಮ್ಮ 50 ನಗರಗಳು ಮೆಟ್ರೋ ರೈಲು ಸೇವೆಗೆ ಸಜ್ಜಾಗಿವೆ. ನವೀಕರಣಗೊಳಿಸಲ್ಪಡುವ...
ಮೋದಿ-ಅಬೆ ಭೇಟಿಯಲ್ಲಿ ತಲೆಕೆಳಕಾದ ಭಾರತೀಯ ಧ್ವಜಶನಿವಾರ ಜಪಾನಿನ ಪ್ರಧಾನಿ ಶಿಜ್ನೋ ಅಬೆ ಜೊತೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಭೇಟಿ ನಡೆಸುತ್ತಿದ್ದ ಸಂದರ್ಭದಲ್ಲಿ ಭಾರತೀಯ ಧ್ವಜ ತಲೆಕೆಳಗಾಗಿದ್ದುದು
ಲೋಕಾಯುಕ್ತ ಪದಚ್ಯುತಿಗೆ ಕೈಜೋಡಿಸಲಿರುವ ಕಾಂಗ್ರೆಸ್ಲೋಕಾಯುಕ್ತ ವೈ.ಭಾಸ್ಕರ್ರಾವ್ ಪದಚ್ಯುತಿ ವಿಚಾರದಲ್ಲಿ ಇದೇ ಮೊದಲ ಬಾರಿಗೆ ಆಡಳಿತ ಪಕ್ಷ ಕಾಂಗ್ರೆಸ್ ಧ್ವನಿ ಸೇರಿಸಿದ್ದು, ಸೋಮವಾರ ಸ್ಪೀಕರ್ಗೆ ಪದಚ್ಯುತಿ ನಿರ್ಣಯ ಸಲ್ಲಿಸಲಿದೆ...
ಭದ್ರತಾ ಲೋಪ: ಗಣೇಶ್ ಕಾರ್ಣಿಕ್ ರಿಯಾಲಿಟಿ ಚೆಕ್ಕೆಟ್ಟು ನಿಂತ ಬ್ಯಾಗೇಜ್ ಸ್ಕ್ಯಾನರ್ಗಳು, ಕೆಲಸ ಮಾಡದ ಲೋಹಶೋಧಕ ಯಂತ್ರಗಳು... ಇದು ವಿಧಾನಸೌಧದ ಭದ್ರತೆಯ ಕತೆ...
ಮೂರು ಬಾರಿ ಕರೆದರೂ ಬರಲಿಲ್ಲ ಸಿಎಂ: ನೀರಜ್ ಪಾಟೀಲ್ನಿಜ, ಎರಡು ವರ್ಷ ತಡವಾಗಿ ಬಸವಣ್ಣನವರ ಪುತ್ಥಳಿ ಅನಾವರಣಗೊಂಡಿದೆ. ಆದರೆ, ಇದೇ ಸಮಯದಲ್ಲಿ ಅಂಗೀಕಾರ ಪಡೆದಿದ್ದ ಬೆಂಗಳೂರಿನಲ್ಲಿ ಭುವನೇಶ್ವರಿ ವಿಗ್ರಹ ಸ್ಥಾಪಿಸುವ ಕೆಲಸ ಏನಾಯ್ತು?..
ಬಸವಣ್ಣ ಲಿಂಗೈಕ್ಯರಾದ ದಿನ ಗೊತ್ತಿಲ್ಲಬಸವಣ್ಣನವರು ಹುಟ್ಟಿದ ವರ್ಷ ಕುರಿತು ಎಲ್ಲಿಯೂ ಗೊಂದಲ ವಿಲ್ಲ. ಆದರೆ, ಅವರು ಲಿಂಗೈಕ್ಯರಾದ ವರ್ಷ ಕುರಿತು ಸಾಕಷ್ಟು ಗೊಂದಲ ಗಳಿವೆ ಎಂದು ನೀರಜ್ ಪಾಟೀಲ್ ಹೇಳಿದ್ದಾರೆ...
ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಮನೆ ಜಪ್ತಿವಿತರಕರಿಗೆ ವಂಚಿಸಿದ ಆರೋಪ ಹಿನ್ನೆಲೆಯಲ್ಲಿ ಸಿಟಿ ಸಿವಿಲ್ ನ್ಯಾಯಾಲಯದ ಆದೇಶದ ಮೇರೆಗೆ ಚಿತ್ರ ನಿರ್ದೇಶಕ ಹಾಗೂ ಕರ್ನಾಟಕ ಚಲನಚಿತ್ರ...
ಮರಳು ಮಾಫಿಯಾ ವಿರುದ್ಧ ಕಠಿಣ ಕ್ರಮ: ಪರಮೇಶ್ವರರಾಜ್ಯದಲ್ಲಿ ಮರಳು ಮಾಫಿಯಾ ಬಹಳ ದಿನಗಳಿಂದ ನಿರಂತರವಾಗಿ ನಡೆಯುತ್ತಿದೆ. ಇದನ್ನು ಹತ್ತಿಕ್ಕುವ ಕೆಲಸವನ್ನು ತಮ್ಮ ಇಲಾಖೆ ನಿರ್ದಾಕ್ಷಿಣ್ಯವಾಗಿ ಮಾಡುತ್ತದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್..
ಪದಚ್ಯುತಿ ನಿರ್ಣಯ ಇಂದು ಮಂಡನೆಲೋಕಾಯುಕ್ತ ನ್ಯಾ.ವೈ.ಭಾಸ್ಕರ್ ರಾವ್ ಪದಚ್ಯುತಿ ನಿರ್ಣಯ ಶುಕ್ರವಾರ ವಿಧಾನಸಭೆಯಲ್ಲಿ ಮಂಡನೆಯಾಗಲಿದ್ದು, ಈ ವಿಚಾರದಲ್ಲಿ ನಿರ್ಣಾಯಕ ಕ್ರಮ ತೆಗೆದು ಕೊಳ್ಳಬೇಕಿರುವ..
ಕೊನೆಗೂ ಸಂಧಾನಕ್ಕೆ ಸಿಕ್ಕಿತು ಚಾಲನೆನ್ಯಾಯಾಧೀಕರಣದ ಹೊರತಾಗಿ ಕಳಸಾಬಂಡೂರಿ ವಿಚಾರದಲ್ಲಿ ಸಮಸ್ಯೆ ಇತ್ಯರ್ಥ ಮಾಡಿಕೊಳ್ಳುವ ಆಶಯಕ್ಕೆ ಮತ್ತೆ ಜೀವ ಬಂದಿದೆ...
ಮಾಜಿ ಕಾರ್ಪೊರೇಟರ್ ಪತಿ ಬರ್ಬರ ಕೊಲೆಬಿಬಿಎಂಪಿಯ ನಾಯಂಡನಹಳ್ಳಿ ವಾರ್ಡ್ ನ ಮಾಜಿ ಸದಸ್ಯೆ ರಾಜೇಶ್ವರಿಯ ಪತಿ ಉಮೇಶ್ ಬೆಳಗೋಡು (48) ಎಂಬುವರನ್ನು ಗುರುವಾರ ರಾತ್ರಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ...
ಕೇಂದ್ರ ಸರ್ಕಾರಿ ನೌಕರರಿಗೆ ಬಂಪರ್ವೇತನ, ಭತ್ಯೆ ಮತ್ತು ಪಿಂಚಣಿಯಲ್ಲಿ ಶೇ.23.55ರಷ್ಟು ಏರಿಕೆ, ಒಆರ್ಒಪಿ ಮಾದರಿಯಲ್ಲೇ ಸಮಾನ ಶ್ರೇಣಿಗೆ ಸಮಾನ ಪಿಂಚಣಿ...
ಹುಚ್ಚ ವೆಂಕಟ್ ಬಂಧನ: ಇಂದು ಕೋರ್ಟ್'ಗೆ ಹಾಜರು ಸಾಧ್ಯತೆಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ದಲಿತ ಸಂಘಟನೆಗಳ ಆಕ್ರೋಶಕ್ಕೆ ಗುರಿಯಾಗಿದ್ದ ಬಿಗ್ ಬಾಸ್ ಖ್ಯಾತಿಯ, ನಟ ಹುಚ್ಚ ವೆಂಕಟ್...
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್