ಧರ್ಮನಿಂದನೆ: ಪಾಕಿಸ್ತಾನದಲ್ಲಿ ವ್ಯಕ್ತಿಯೊಬ್ಬನಿಗೆ ೨೫ ವರ್ಷ ಜೈಲುಸಜೆಪವಿತ್ರ ಗ್ರಂಥಗಳಿಗೆ ಅವಮಾನ ಮಾಡಿದ ಎಂಬ ಆರೋಪದ ಮೇಲೆ ಪಾಕಿಸ್ತಾನದಲ್ಲಿ ವ್ಯಕ್ತಿಯೊಬ್ಬನನ್ನು ತಪ್ಪಿತಸ್ಥ ಎಂದು ತೀರ್ಪು ನೀಡಿ
ಮಹಾರಾಷ್ಟ್ರದಲ್ಲಿ ಪಟಾಕಿ ಕಾರ್ಖಾನೆ ಸ್ಪೋಟ : ಆರು ಸಾವುಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ಸೋಮವಾರ ಸಂಜೆ ಪಟಾಕಿ ಕಾರ್ಖಾನೆ ಸ್ಪೋಟಿಸಿದ ದುರ್ಘಟನೆಯಿಂದ ಕನಿಷ್ಠ ಆರು ಜನ ಸತ್ತಿದ್ದು
ಊಬರ್ ಟ್ಯಾಕ್ಸಿ ಸೇವೆ ಕಾನೂನುಬಾಹಿರ: ಬೆಲ್ಜಿಯಂ ಕೋರ್ಟ್ವಿವಾದಾತ್ಮ ಊಬರ್ ಟ್ಯಾಕ್ಸಿ ಸೇವೆಯನ್ನು ಕಾನೂನು ಬಾಹಿರ ಹಾಗೂ ಈ ಸಂಸ್ಥೆ ಟ್ಯಾಕ್ಸಿ ಸೇವೆ ನಡೆಸಲು ಪಾಲಿಸಬೇಕಿರುವ ಎಲ್ಲ ನಿಯಮಗಳನ್ನು
ಸರ್ಕಾರಿ ಉದ್ಯೋಗ ಭಡ್ತಿಯಲ್ಲಿ ಎಸ್ ಸಿ/ಎಸ್ ಟಿ ಮೀಸಲಾತಿಯನ್ನು ವಜಾ ಮಾಡಿದ ಪಾಟ್ನಾ ಹೈಕೋರ್ಟ್ಸರ್ಕಾರಿ ನೌಕರಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಅಭ್ಯರ್ಥಿಗಳಿಗೆ ಬಿಹಾರ ಸರ್ಕಾರ ನೀಡಿದ್ದ ಭಡ್ತಿ ಮೀಸಲಾತಿಯನ್ನು
ಅಮೆರಿಕಾ ಅಧ್ಯಕ್ಷ ರೇಸ್ ನಲ್ಲಿ ಎಚ್ ಪಿ ಮಾಜಿ ಸಿಇಒಹೆವ್ಲೆಟ್ ಪ್ಯಾಕಾರ್ಡ್ (ಎಚ್ ಪಿ) ಸಂಸ್ಥೆಯ ಮಾಜಿ ಮುಖ್ಯ ನಿರ್ವಹಣಾ ಅಧಿಕಾರಿ ಕ್ಯಾರ್ಲಿ ಫಿಯೋರಿನಾ ಅಮೆರಿಕಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವಾಗಿ
ಯೋಗೇಂದ್ರ, ಭೂಷಣ್ ಗೆ ಬೆಂಬಲ; ಮಹಾರಾಷ್ಟ್ರದಲ್ಲಿ ಸುಮಾರು ೩೫೦ ಎಎಪಿ ಕಾರ್ಯಕರ್ತರ ರಾಜೀನಾಮೆಅರವಿಂದ ಕೇಜ್ರಿವಾಲ್ ನಾಯಕತ್ವದ ಎಎಪಿ ಪಕ್ಷದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ದೂರಿ ಪಕ್ಷದ ಸುಮಾರು ೩೫೦ ಕಾರ್ಯಕರ್ತರು
ವಿಜಯವಾಡ ಗೋಶಾಲದಲ್ಲಿ ವಿಷಾಹಾರ ಸೇವಿಸಿ ೨೧ ಹಸುಗಳ ಸಾವುಏಪ್ರಿಲ್ ೨೭ ರಿಂದ ವಿಷಾಹಾರ ಸೇವಿಸಿದ್ದರಿಂದ ಆಂಧ್ರ ಪ್ರದೇಶದ ವಿಜಯವಾಡದಲ್ಲಿ ಸುಮಾರು ೨೧ ಹಸುಗಳು ಅಸುನೀಗಿವೆ
ಆಂಧ್ರದಲ್ಲಿ ಮತ್ತಿಬ್ಬರು ಆದಿವಾಸಿಗಳನ್ನು ಕೊಂದ ಮಾವೋವಾದಿಗಳುಪೊಲೀಸರಿಗೆ ಮಾಹಿತಿದಾರರಾಗಿದ್ದರು ಎಂಬ ಶಂಕೆಯ ಮೇಲೆ ಇನ್ನಿಬ್ಬರು ಆದಿವಾಸಿಗಳನ್ನು ಮಾವೋವಾದಿಗಳು ಆಂಧ್ರ ಪ್ರದೇಶದಲ್ಲಿ ಗುಂಡಿಕ್ಕಿ ಕೊಂದ
ಹಳಿ ತಪ್ಪಿದ ಮುಂಬೈ-ಎರ್ನಾಕುಲಂ ಡ್ಯುರೆಂಟೋ ಎಕ್ಸ್ ಪ್ರೆಸ್ ರೈಲುಮುಂಬೈ-ಎರ್ನಾಕುಲಂ ಡ್ಯುರೆಂಟೋ ಎಕ್ಸ್ ಪ್ರೆಸ್ ರೈಲಿನ ಸುಮಾರು 10 ಬೋಗಿಗಳು ಗೋವಾದಲ್ಲಿ ಹಳಿ ತಪ್ಪಿವೆ ಎಂದು ತಿಳಿದುಬಂದಿದೆ.
ಸರ್ಕಾರ 'ಭಾಗ್ಯ'ಗಳಮೂಲಕ ಗರೀಭಿ ಹಠಾವೊ ಮಾಡಲು ಹೊರಟಂತಿದೆ: ಕೃಷ್ಣರಾಜ್ಯ ಸರ್ಕಾರ ಜನರಿಗೆ ಹಲವು ಭಾಗ್ಯಗಳನ್ನು ನೀಡುವ ಮೂಲಕ ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿಯವರ ಗರೀಭಿ ಹಠಾವೊ ಮಾಡಲು ಹೊರಟಂತೆ ಇದೆ....
ಹೈದರಾಬಾದಿನಲ್ಲಿ ಪ್ರತ್ಯೇಕ ಆಂಧ್ರ ಪ್ರದೇಶ ಕೋರ್ಟ್ ಕಾನೂನುಬಾಹಿರ; ಹೈಕೋರ್ಟ್ ತೀರ್ಪುಹೈದರಾಬಾದಿನಲ್ಲಿ ಆಂಧ್ರಪ್ರದೇಶಕ್ಕೆ ಪ್ರತ್ಯೇಕ ನ್ಯಾಯಾಲಯವನ್ನು ಸಂವಿಧಾನ ಅನುಮತಿ ನೀಡುವುದಿಲ್ಲ ಎಂದು ಹೈದರಾಬಾದ್
ನೇಪಾಳ ಕಂಪನ: ಎರಡು ದಿನಗಳಲ್ಲಿ ೧೦ ದಶಲಕ್ಷ ಡಾಲರ್ ಪರಿಹಾರ ನಿಧಿ ಸಂಗ್ರಹಿಸಿದ ಫೇಸ್ಬುಕ್ಭೂಕಂಪ ಪೀಡಿತ ನೇಪಾಳಕ್ಕೆ ಸಹಾಯ ಮಾಡಲು ಸಾಮಾಜಿಕ ಜಾಲತಾಣ ಸಂಸ್ಥೆ ಫೇಸ್ಬುಕ್ ತನ್ನ ಬಳಕೆದಾರರಿಂದ ಎರಡು ದಿನಗಳಲ್ಲಿ ೧೦
ಅಮರನಾಥ ಯಾತ್ರೆ ಸಮಯ ನಿರ್ಬಂಧನೆಗೆ ಗೀಲಾನಿ ಕರೆಕಣಿವೆಯ ಪ್ರತ್ಯೇಕ ಪಟ್ಟಣ ಸಮುಚ್ಚಯದಲ್ಲಿ ಕಾಶ್ಮೀರಿ ಪಂಡಿತರಿಗೆ ಪುನರ್ವಸತಿ ಕಲ್ಪಿಸಿಕೊಡುವ ಜಮ್ಮು ಕಾಶ್ಮೀರ ಸರ್ಕಾರದ ನಡೆಯನ್ನು ವಿರೋಧಿಸಿದ್ದ
೨೦ ಲಕ್ಷ ನಗದು ಮತ್ತು ಉದ್ಯೋಗ ನಿರಾಕರಿಸಿದ ಪಂಜಾಬ್ ರೇಪ್ ಸಂತ್ರಸ್ತೆಯ ಕುಟುಂಬರೇಪ್ ಗೆ ಒಳಗಾಗಿ, ಚಲಿಸುತ್ತಿದ್ದ ಬಸ್ಸಿನಿಂದ ಹೊರಗೆಸೆದಿದ್ದರಿಂದ ಮೃತಪಟ್ಟ ೧೩ ವರ್ಷದ ಬಾಲಕಿಯ ಕುಟುಂಬ ವರ್ಗ, ಆರ್ಬಿಟ್ ಸಾರಿಗೆ ಸಂಸ್ಥೆಯ ಪರವಾನಗಿ
ಬೆಂಗಳೂರು, ಮುಂಬೈ ಮಹಾನಗರ ಪಾಲಿಕೆ ಚುನಾವಣೆಗೆ ಆಪ್ ಸ್ಪರ್ಧೆ?ರಾಷ್ಟ್ರರಾಜಧಾನಿ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಆಮ್ ಆದ್ಮಿ ಪಕ್ಷ, ಇದೀಗ ಬೆಂಗಳೂರು ಹಾಗೂ ಮುಂಬೈ ಮಹಾನಗರ...
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್