ಬಿಹಾರದಲ್ಲಿ ೧೪೦ ಬ್ಯಾಂಕ್ ಪಾಸ್ಬುಕ್ ಮತ್ತು ಶಸ್ತ್ರಾಸ್ತ್ರ ಹೊಂದಿದ್ದ ಗ್ರಾಮಮುಖಂಡನ ಬಂಧನಬಿಹಾರ ಪೂರ್ವದ ಚಂಪರನ್ ಜಿಲ್ಲೆಯ ಗ್ರಾಮದ ಮುಖಂಡನನ್ನು ಹೆಂಡ, ಶಸ್ತ್ರಾಸ್ತ್ರ ಗಳ ಅನೈತಿಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ
ಮಳೆಗೆ ಮುಳುಗಿದ ಕಣಿವೆ: 19ಕ್ಕೇರಿದ ಸಾವಿನ ಸಂಖ್ಯೆಕಣಿವೆ ರಾಜ್ಯ ಮತ್ತೊಮ್ಮೆ ಮುಳುಗಿದೆ, ಅಕಾಲಿಕ ಮಳೆಯಿಂದ ಅಕ್ಷರಶಃ ನಲುಗಿದೆ. 7 ತಿಂಗಳ ಹಿಂದಷ್ಟೇ ಆದ ಭಾರಿ ಪ್ರವಾಹದ ಆಘಾತದಿಂದ...
ಅಪಾಯದ ಮಟ್ಟ ಮೀರಿದ ಝೀಲಂ ನದಿ: 18 ಸಾವು, 10 ಮನೆಗಳ ಕುಸಿತಸತತ ಮೂರು ದಿನಗಳಿಂದ ಎಡೆಬಿಡದ ಸುರಿಯುತ್ತಿರುವ ಮಳೆಯಿಂದಾಗಿ ಕಣಿವೆ ರಾಜ್ಯದಲ್ಲಿ ಸೃಷ್ಟಿಯಾಗಿರುವ ಪ್ರವಾಹ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದ್ದು, ಕಾಶ್ಮೀರದ ಝೀಲಂ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ಬಾಂಬ್ ಬೆದರಿಕೆ: ಟರ್ಕಿಶ್ ಏರ್ಲೈನ್ಸ್ ಕ್ಯಾಸಬ್ಲಾಂಕಾದಲ್ಲಿ ಭೂಸ್ಪರ್ಶಇಸ್ತಾನ್ಬುಲ್ ನಿಂದ ಬ್ರೆಜಿಲ್ ಗೆ ತೆರಳುತ್ತಿದ್ದ ಟರ್ಕಿಶ್ ಏರ್ಲೈನ್ಸ್ ಒಂದು ಬಾಂಬ್ ಬೆದರಿಕೆ ಬಂದ ಹಿನ್ನಲೆಯಲ್ಲಿ ಕ್ಯಾಸಬ್ಲಾಂಕಾದಲ್ಲಿ ಭೂಸ್ಪರ್ಶ
ಎಎಪಿ ಬಿಕ್ಕಟ್ಟು: ಮಹಾರಾಷ್ಟ್ರದಲ್ಲಿ ರಾಜೀನಾಮೆ ನೀಡಲು ಮುಂದಾದ ನಾಯಕರುಆಮ್ ಆದ್ಮಿ ಪಕ್ಷದ ಭಿನ್ನಾಭಿಪ್ರಾಯಗಳು ಬಗೆಹರಿಯದೆ ಬಿಕ್ಕಟ್ಟು ದಿನದಿಂದ ದಿನಕ್ಕೆ ತೀವ್ರವಾಗುತ್ತಿದ್ದು, ಇದರಿಂದ ಬೇಸತ್ತಿರುವ ಮಹಾರಾಷ್ಟ್ರ ಎಎಪಿ ಪಕ್ಷದ ನಾಯಕರು
ಎಲ್ ಟಿ ಟಿ ಇ ಮತ್ತೆ ಒಗ್ಗೂಡಬಹುದು ಎಂದು ಎಚ್ಚರಿಸಿದ ಲಂಕಾ ಸಚಿವಯುದ್ಧದಲ್ಲಿ ಸೋತ ಆರು ವರ್ಷದ ನಂತರ ಈಗ ಎಲ್ ಟಿ ಟಿ ಇ ಮತ್ತೆ ಒಗ್ಗೂಡಿ, ಪ್ರತ್ಯೇಕ ತಮಿಳು ರಾಜ್ಯಕ್ಕಾಗಿ ಬೇಡಿಕೆಯಿಟ್ಟು ಮತ್ತೆ ಶ್ರೀಲಂಕಾ ವಿರುದ್ಧ
ಭೂ ಸ್ವಾಧೀನ ಕಾಯ್ದೆಯ ವಿರುದ್ಧದ ಪ್ರತಿಭಟನೆಗೆ ಏಪ್ರಿಲ್ ೧೯ಕ್ಕೆ ಹಿಂದಿರುಗಲಿದ್ದಾರೆಯೇ ರಾಹುಲ್?ರಾಜಕೀಯದಿಂದ ವಿರಾಮ ತೆಗೆದುಕೊಂಡಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಏಪ್ರಿಲ್ ೧೯ಕ್ಕೆ ನಡೆಯಲಿರುವ ಎನ್ ಡಿ ಎ ಸರ್ಕಾರದ ಭೂಕಾಯ್ದೆ
ದಕ್ಷಿಣ ರಾಜ್ಯಗಳತ್ತ ಗಮನ ನೆಟ್ಟ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಬೆಂಗಳೂರಿನಲ್ಲಿ ಏಪ್ರಿಲ್ ೨ ರಿಂದ ೪ ರವರೆಗೆ ನಡೆಯಲಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ, ಪಕ್ಷವನ್ನು ದಕ್ಷಿಣ ರಾಜ್ಯಗಳಲ್ಲಿ ವಿಸ್ತರಿಸುವ
ನೇಪಾಳದಲ್ಲಿ ಒಬ್ಬಳನ್ನು ಕೊಂದು ಒಂಬತ್ತು ಜನರನ್ನು ಗಾಯಗೊಳಿಸಿದ ರೈನೋಮಧ್ಯ ನೇಪಾಳದ ಕಾರ್ಯನಿರತ ಮಾರುಕಟ್ಟೆಗೆ ದಾಳಿಯಿಟ್ಟ ಕಾಡು ಪ್ರಾಣಿ ರೈನೋಸರಸ್ ಒಂದು ೬೧ ವರ್ಷದ ಮುದುಕಿಯನ್ನು ಕೊಂದದ್ದಲ್ಲದೆ,
ಶಾಸಕರ ಸಂಬಳ 75 ಸಾವಿರದಿಂದ 1.25 ಲಕ್ಷಕ್ಕೆ ಏರಿಕೆವಿಧಾನಸಭೆಯಲ್ಲಿ ಕರ್ನಾಟಕ ವಿಧಾನಮಂಡಲಗಳ ವೇತನ, ಭತ್ಯೆಗಳ ತಿದ್ದುಪಡಿ ವಿಧೇಯಕ 2015 ಸೋಮವಾರ ಅಂಗೀಕಾರವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ...
ಆಪ್ ಪಕ್ಷದ ಮುಖ್ಯ ವಕ್ತಾರನ ಸ್ಥಾನ ಕಳೆದುಕೊಳ್ಳಲಿರುವ ಯೋಗೇಂದ್ರ ಯಾದವ್?ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಶಿಸ್ತು ಸಮಿತಿಯಿಂದ ಪ್ರಶಾಂತ್ ಭೂಷಣ್ ಅವರನ್ನು ಉಚ್ಛಾಟಿಸಿದ ಮೇಲೆ ಈಗ ಯೋಗೇಂದ್ರ ಯಾದವ್ ಅವರು
ಭಾರತ-ಪಾಕಿಸ್ತಾನ ಸಂಬಂಧ ಕುರಿತ ನಾಸಿರುದ್ದೀನ್ ಷಾ ಪ್ರತಿಕ್ರಿಯೆಗೆ ಸೇನಾ ಅಸಮಧಾನಭಾರತ ಮತ್ತು ಪಾಕಿಸ್ತಾನದ ನಡುವೆ ಹದಗೆಟ್ಟ ಸಂಬಂಧದ ಕುರಿತು ವಿಷಾದ ವ್ಯಕ್ತಪಡಿಸಿರುವ ಖ್ಯಾತ ಬಾಲಿವುಡ್ ನಟ ನಾಸಿರುದ್ದೀನ್ ಷಾ ವಿರುದ್ಧ ಅಸಮಧಾನ
ಮಾಳವಿಯಾಗೆ ಭಾರತ ರತ್ನ, ಸಿದ್ದಗಂಗಾಶ್ರೀ, ಅಮಿತಾಭ್ ಬಚ್ಚನ್ ಗೆ ಪದ್ಮವಿಭೂಷಣ ಪ್ರದಾನಸ್ವಾತಂತ್ರ್ಯ ಹೋರಾಟಗಾರ ಪಂಡಿತ ಮದನ್ ಮೋಹನ್ ಮಾಳವಿಯಾ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಭಾರತ ರತ್ನ'ವನ್ನು ಸೋಮವಾರ...
ರವಿ ಸಾವಿಗೆ ಕಥೆ ಕಟ್ಟಿದವರ ವಿರುದ್ಧ ನಿಂದನೆ ಕೇಸ್ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ನಿಗೂಢ ಸಾವಿಗೆ ಸಂಬಂಧಿಸಿದ ದಾಖಲೆ ಎಂದು ಹೇಳಲಾಗಿರುವ ವಾಟ್ಸ್ ಆ್ಯಪ್ ಮತ್ತು ಇತರೆ ಮಾಹಿತಿಯನ್ನು ಸಿಐಡಿ ಅಧಿಕಾರಿಗಳು...
ಯೆಮನ್ ನಿಂದ ಭಾರತೀಯರನ್ನು ವಿಮಾನದಲ್ಲಿ ಕರೆತರಲು ಸರ್ಕಾರ ಚಿಂತನೆಇರಾನ್ ವೈಮಾನಿಕ ದಾಳಿಯಿಂದ ಗಲಭೆಗೆ ತುತ್ತಾಗಿರುವ ಯೆಮನ್ ನಿಂದ ಮಲೆಯಾಳಿಗನ್ನೂ ಒಳಗೊಂಡಂತೆ ಭಾರತೀಯರನ್ನು ವಿಮಾನದ ಮೂಲಕ
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್