ಯಾದವ್ ಮತ್ತು ಭೂಷಣ್ ಜೊತೆ ಭಿನ್ನಮತೀಶ ಶಮನ ಸಾಧ್ಯತೆ ಕಡಿಮೆ: ಅಶುತೋಶ್ಭಿನ್ನಮತೀಯ ಆಮ್ ಆದ್ಮಿ ಪಕ್ಷದ ನಾಯಕರಾದ ಯೋಗೇಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ್ ಅವರೊಂದಿಗೆ ಹೊಂದಾಣಿಕೆ ಸಾಧ್ಯತೆ ಅತ್ಯಲ್ಪ
ತಮಿಳುನಾಡಿನಲ್ಲಿ ಬಿಜೆಪಿ ಯಾರಿಗೂ ತಿಳಿಯದ ಪಕ್ಷ: ಖುಷ್ಬೂಕಾಂಗ್ರೆಸ್ ಪಕ್ಷದ ರಾಷ್ಟೀಯ ವಕ್ತಾರರಾಗಿ ನೇಮಕಗೊಂಡಿರುವ ನಂತರ ನಟಿಯಿಂದ ರಾಜಕಾರಣಿಯಾಗಿರುವ ಖುಷ್ಬೂ ಬುಧವಾರ ಬಿಜೆಪಿ ವಿರುದ್ಧ ಹರಿಹಾಯ್ದು,
ಚಂದ್ರಬಾಬು ನಾಯ್ಡು ಸಿಂಗಪುರ ಪ್ರವಾಸ ತಡೆದ ಕೇಂದ್ರ ಸರ್ಕಾರಎರಡು ದಿನಗಳ ಹಿಂದೆ ಮೃತಪಟ್ಟ ಸಿಂಗಪುರದ ಮೊದಲ ಪ್ರಧಾನಿ ಲೀ ಕೌನ್ ಯು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಸಿಂಗಪುರಕ್ಕೆ ತೆರಳಲು ಯೋಜಿಸಿದ್ದ
ತಮಿಳರಿಗೆ ಜಾಗ ಹಿಂದಿರುಗಿಸಲು ಮುಂದಾದ ಲಂಕಾಪೂರ್ವ ಪ್ರಾಂತ್ಯದ ಸಂಪುರದಲ್ಲಿ ತಮಿಳು ರೈತರಿಗೆ ೧೦೫೨ ಎಕರೆ ಜಮೀನನ್ನು ಹಿಂದಿರುಗಿಸಲು ಮೈತ್ರಿಪಾಲ ಸಿರಿಸೇನ ಅವರ ಸರ್ಕಾರ
ವಿಶ್ವಕಪ್: ಭಾರತಕ್ಕೆ ಸೋಲು; ಫೈನಲ್ ಲಗ್ಗೆ ಇಟ್ಟ ಕಾಂಗರೂಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಗುರುವಾರ ನಡೆದ 2ನೇ ಸೆಮಿಫೈನಲ್ ಪಂದ್ಯದಲ್ಲಿ ಅತಿಥೇಯ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ 95 ರನ್ ಗಳ ಹೀನಾಯ ಸೋಲು ಅನುಭವಿಸಿದೆ..
ಎಬಿವಿಪಿ ಕಾರ್ಯಕರ್ತರಿಗೆ ಲಾಠಿಚಾರ್ಜ್; ಹಲವರಿಗೆ ಗಾಯರಾಜ್ಯದಲ್ಲಿ ಹಾಳಾಗುತ್ತಿರುವ ಶಿಕ್ಷಣ ಪದ್ಧತಿಯನ್ನು ವಿರೋಧಿಸಿ ಪ್ರತಿಭಟನ ನಿರತ ಎಬಿವಿಪಿ ಕಾರ್ಯಕರ್ತರು ಬಿಹಾರ ವಿಧಾನಸಭೆಗೆ ಮುತ್ತಿಗೆ
ರಾಣಾಘಾಟ್ ನನ್ ರೇಪ್; ಆರೋಪಿ ಮುಂಬೈನಲ್ಲಿ ಸೆರೆಪಶ್ಚಿಮಬಂಗಾಳದ ರಾಣಾಘಾಟ್ ಗ್ಯಾಂಗ್ ರೇಪ್ ಪ್ರಕರಣದ ತನಿಖೆಯಲ್ಲಿ ಆಗಿರುವ ಬೆಳವಣಿಗೆಯಲ್ಲಿ ಆರೋಪಿಯೊಬ್ಬನನ್ನು ಪಶ್ಚಿಮ ಬಂಗಾಳದ ಪೊಲೀಸರು ಮುಂಬೈನಲ್ಲಿ
ದೆಹಲಿಯಲ್ಲಿ ನೀರಿನ ಕೊರತೆಯಾದರೆ ವಿಐಪಿಗಳಿಗೆ ನೀರು ನಿಲ್ಲಿಸುತ್ತೇನೆ: ಕೇಜ್ರಿವಾಲ್ಬೇಸಿಗೆಯ ಬೇಗೆಯಲ್ಲಿ ನಗರದಲ್ಲಿ ನೀರಿಗೆ ತೊಂದರೆಯಾಗುವ ಸನ್ನಿವೇಶವಿದ್ದು, ಹಾಗೇನಾದರೂ ಆದರೆ ಪ್ರಧಾನಮಂತ್ರಿ, ರಾಷ್ಟ್ರಪತಿ ಮತ್ತು ರಾಯಭಾರಿಗಳನ್ನು
ಬಾಂಗ್ಲಾ ಸ್ವಾತಂತ್ರ್ಯ ದಿನಾಚರಣೆಗೆ ಶುಭ ಕೋರಿದ ಮೋದಿಬಾಂಗ್ಲಾದೇಶದ ೪೪ ನೆ ಸ್ವಾತಂತ್ರ್ಯ ದಿನಾಚರಣೆಗೆ ಬಾಂಗ್ಲಾ ನಾಗರಿಕರಿಗೆ ಶುಭ ಕೋರಿರುವ ಭಾರತದ ಪ್ರಧಾನಿ ಮೋದಿ ಬಾಂಗ್ಲಾದೇಶ
ಮೆಟ್ರೋ ಕಾಮಗಾರಿ ಕೂಡಲೇ ಮುಗಿಸಿರಾಜ್ಯ ಸರ್ಕಾರದ ಬಹುಕಾಲದ ಮಹತ್ವಾಕಾಂಕ್ಷೆ ಯೋಜನೆ ಮೆಟ್ರೊ ಕಾಮಗಾರಿ ಶೀಘ್ರ ಮುಕ್ತಾಯಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದು...
ಮೇಕೆದಾಟು ಯೋಜನೆಯನ್ನು ವಿರೋಧಿಸಿದ ತಮಿಳುನಾಡು ಕಾಂಗ್ರೆಸ್ತಮಿಳುನಾಡು ಕಾಂಗ್ರೆಸ್ ಘಟಕ ತಮ್ಮದೇ ಪಕ್ಷ ಆಡಳಿತ ನಡೆಸುತ್ತಿರುವ ಕರ್ನಾಟಕ ಸರ್ಕಾರದ ಮೇಕೆದಾಟು ಆಣೆಕಟ್ಟು ಯೋಜನೆಯನ್ನು ವಿರೋಧಿಸಿ
ಪಾಕಿಸ್ತಾನ ಧ್ವಜಾರೋಹಣ ಆರೋಪ; ಅಂದ್ರಾಬಿ ವಿರುದ್ಧ ಪ್ರಕರಣಪಾಕಿಸ್ತಾನಿ ರಾಷ್ಟ್ರೀಯ ದಿನಾಚರಣೆಯಾದ ಸೋಮವಾರ ಪಾಕಿಸ್ತಾನದ ಧ್ವಜಾರೋಹಣ ಮಾಡಿದ ಆರೋಪದ ಮೇಲೆ ದುಖ್ತರನ್-ಎ-ಮಿಲ್ಲತ್
ಯು ಎಸ್ ಡ್ರೋನ್ ದಾಳಿಗೆ ೧೧ ಜನ ಪಾಕಿಸ್ತಾನಿ ತಾಲಿಬಾನರ ಬಲಿಈಶಾನ್ಯ ಆಫ್ಘಾನಿಸ್ಥಾನದಲ್ಲಿ ಅಮೆರಿಕಾ ಡ್ರೋನ್ ದಾಳಿಗೆ ೧೧ ಜನ ಪಾಕಿಸ್ತಾನಿ ತಾಲಿಬಾನ್ ಭಯೋತ್ಪಾದಕರು ಮೃತಪಟ್ಟಿದ್ದಾರೆ
ಆರ್ ಎಸ್ ಎಸ್ ಭಯೋತ್ಪಾದಕ ಸಂಘಟನೆಯೆಂದು ಘೋಷಿಸಲು ಅಮೆರಿಕಾ ನಕಾರಭಾರತದ ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆಯನ್ನು "ಭಯೋತ್ಪಾದನಾ ಸಂಘಟನೆ" ಎಂದು ಘೋಷಿಸುವಂತೆ ಸಲ್ಲಿಸಿರುವ ಕಾನೂನು ಅರ್ಜಿಯನ್ನು
40 ವರ್ಷಗಳಲ್ಲೇ ಭೀಕರ ದುರಂತ; ವಿಮಾನದ ಬ್ಲಾಕ್ ಬಾಕ್ಸ್ ಪತ್ತೆ148 ಮಂದಿಯನ್ನು ಆಪೋಷನ ತೆಗೆದುಕೊಂಡ ಜರ್ಮನಿಯ ವಿಮಾನ ಪತನಗೊಂಡದ್ದು ಫ್ರಾನ್ಸ್ ರಾಜಧಾನಿ ಪ್ಯಾರಿಸ್ನಿಂದ 700 ಕಿಮೀ ದೂರದಲ್ಲಿ...
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್