ಶಿರಾಡಿಘಾಟ್ ರಸ್ತೆಯ ಶಾಶ್ವತ ದುರಸ್ತಿಗೆ ಕೂಡಿಬಂತು ಭಾಗ್ಯಶಿರಾಡಿ ಘಾಟ್ ರಸ್ತೆಯ ಶಾಶ್ವತ ದುರಸ್ತಿ ಹಾಗೂ ಸುರಂಗ ಮಾರ್ಗದ ರಸ್ತೆಗೆ ಪ್ರಾಮುಖ್ಯ ನೀಡಲಾಗಿದ್ದು, ವಿಶ್ವಬ್ಯಾಂಕ್...
ಅಹಿಂದ ಕನ್ನಡಿಯಲ್ಲಿ ಜನಪ್ರಿಯ ಬಜೆಟ್ ಬಿಂಬಸರ್ವರ ಓಲೈಕೆಯೇ ಬಜೆಟ್ ಮೂಲ ಧರ್ಮ ಎಂಬ ನಿಲುವಿಗಂಟಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾಜದ ಎಲ್ಲರನ್ನೂ ಸಮಾಧಾನ..
ದಿಲ್ಲಿ ತುಘಲಕ್ ದರ್ಬಾರ್ ಅಂತ್ಯವಿಧಾನಸಭೆಯಲ್ಲಿ ಜನಲೋಕಪಾಲ ಮಸೂದೆ ಮಂಡಿಸಲು ವಿಫಲವಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ರಾಜಿನಾಮೆ ನೀಡಿದ್ದಾರೆ.
ಅಂಕೆ ಮೀರಿದ ಸಂಸದರಿಂದ ಸಂಸತ್ತಲ್ಲಿ ಲಜ್ಜೆಗೇಡಿ ವರ್ತನೆ, ತೆಲಂಗಾಣ ಬಿಲ್ ಮಂಡನೆ ತಡೆಯಲು ಪೆಪ್ಪರ್ ದಾಳಿಸದನದಲ್ಲಿ ಕನಿಷ್ಠತಮ ವರ್ತನೆ ಎಂದರೆ ಇದುವೇ? ಅಂಥ ಒಂದು ಕೆಟ್ಟ ಪರಂಪರೆಗೆ ನಮ್ಮ ಸಂಸದರು ಗುರುವಾರ ದಾರಿ ಮಾಡಿಕೊಟ್ಟಿದ್ದಾರೆ.
ಆಕಾಶಕ್ಕೆ ಎನ್ಡಿಎ ಪಾತಾಳಕ್ಕೆ ಯುಪಿಎದೇಶಾದ್ಯಂತ ಬೀಸುತ್ತಿರುವ ಮೋದಿ ಅಲೆಗೆ ಯುಪಿಎ ಕೊಚ್ಟಿ ಹೋಗಲಿದೆ. ಇದು ಟೈಮ್ಸ್ ನೌ ಮತ್ತು ಸಿ ವೋಟರ್ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಕಂಡು ಬಂದ ಅಂಶ.
ಚುನಾವಣೆ ಬೆನ್ನತ್ತುವ ಜನಪ್ರಿಯ ಬಜೆಟ್ಸಂಪನ್ಮೂಲ ಸಂಗ್ರಹಣೆಗೆ ಇಂಬು ನೀಡುವ ಅಂಶಗಳನ್ನು ಒಳಗೊಂಡ ಚುನಾವಣೆ ಪೂರ್ವ ಜನಪ್ರಿಯ ಬಜೆಟ್ ಮಂಡನೆಗೆ ಮುಖ್ಯಮಂತ್ರಿ..
ಭಾಷಾ ಮಾಧ್ಯಮ ಮಕ್ಕಳು, ಪೋಷಕರೇ ನಿರ್ಧರಿಸಲಿಶಿಕ್ಷಣದಲ್ಲಿ ಭಾಷಾ ಮಾಧ್ಯಮ ಯಾವುದಿರಬೇಕು ಎಂಬುದನ್ನು ಮಕ್ಕಳು ಮತ್ತು ಪೋಷಕರು ನಿರ್ಧರಿಸಬೇಕು ಎಂದು ಸುಪ್ರೀಂ ಕೋರ್ಟ್ ಸಂವಿಧಾನ ಪೀಠ ಅಭಿಪ್ರಾಯ ಪಟ್ಟಿದೆ...
ಮಲ್ಲಿಕಾರ್ಜುನ ಖರ್ಗೆ ಬಿಟ್ಟ ಚುನಾವಣಾ ರೈಲಿಗೆ ಪ್ರಯಾಣಿಕ ಫಿದಾ, ಮಧ್ಯಾಂತರದಲ್ಲಿ ಏರಿಕೆ ತೊಂದರೆ ಮೈಗಂಟಿಸಿಕೊಳ್ಳದ ರೇಲ್ವೆ ಸಚಿವ12,800 ಕೋಟಿ, 15ನೇ ಹಣಕಾಸು ವರ್ಷದಲ್ಲಿ ಸಂಗ್ರಹ ಗುರಿ, 64,305 ವೆಚ್ಚ ಮಾಡುವ ಗುರಿ ಕೋಟಿ, 30,223 ಬಜೆಟ್ ಮೂಲಕ ಒದಗಿಸಲಾದ ಮೊತ್ತ ಕೋಟಿ...
ಅಪಘಾತಕ್ಕೆ 10 ಬಲಿಮದುವೆಗೆ ತೆರಳುತ್ತಿದ್ದ ಟ್ರ್ಯಾಕ್ಟರ್ಗೆ ಹಿಂಬದಿಯಿಂದ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಮಕ್ಕಳು ಸೇರಿದಂತೆ 10 ಜನ ಮೃತಪಟ್ಟಿದ್ದು...
ರಾಮದಾಸ್ ಪ್ರೇಮ ಪ್ರಹಸನ, ಬೇಸತ್ತು ಬೆಂಬಲಿಗನ ಆತ್ಮಹತ್ಯೆಮಹಿಳೆಯೊಬ್ಬರ ಆರೋಪದಿಂದ ಮನನೊಂದು ಮಾಜಿ ಸಚಿವ ಎಸ್.ಎ. ರಾಮದಾಸ್ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿರುವ ಸುದ್ದಿ...
ಕ್ರಿಕೆಟ್Asia Cup Rising Stars 2026: 50 ಓವರ್ ಪಂದ್ಯ, 14 ಓವರ್`ನಲ್ಲೇ ಮುಗಿಸಿದ ವೈಭವ್ ಸೂರ್ಯವಂಶಿ; ವಿಶ್ವದಾಖಲೆ!