ತೇಜ್ಪಾಲ್ ಸೆರೆ ಸಾಧ್ಯತೆಲೈಂಗಿಕ ಕಿರುಕುಳ ಆರೋಪಕ್ಕೆ ಸಿಲುಕಿರುವ ತೆಹೆಲ್ಕಾ ಪತ್ರಿಕೆ ಸಂಪಾದಕ ತರುಣ್ ತೇಜ್ಪಾಲ್ ವಿರುದ್ಧ ಗೋವಾ ಪೊಲೀಸರು...
ಗಣಿ ಅಕ್ರಮ ಆರೋಪ: ಸಚಿವ ಸ್ಥಾನಕ್ಕೆ ಸಂತೋಷ್ ಲಾಡ್ ರಾಜಿನಾಮೆಪ್ರತಿಪಕ್ಷಗಳ ತೀವ್ರ ಒತ್ತಡ ಹಾಗೂ ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ಅಕ್ರಮ ಗಣಿಗಾರಿಕೆ ಆರೋಪ ಎದುರಿಸುತ್ತಿದ್ದ ವಾರ್ತಾ ಸಚಿವ ಸಂತೋಷ್ ಲಾಡ್...
ಸಿದ್ದು ಸರ್ಕಾರದ ವರ್ತನೆ ಮತ್ತೆ ರಾಜ್ಯಪಾಲರ ಬೇಸರಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಬಿಡದೆ ಕಾಡಿದ್ದ ರಾಜ್ಯಪಾಲ ಹಂಸರಾಜ ಭಾರದ್ವಾಜ್ ಅವರು ಇದೀಗ...
ಇದು ಪಕ್ಕಾ ತುಘಲಕ್ ದರ್ಬಾರ್, ನನ್ನ ಕೂಗಿಗೆ ಬೆಲೆ ಇಲ್ಲದಿದ್ದರೆ ಬೇಡ ಜನರ ಧ್ವನಿಗಾದರೂ ಮಾನ್ಯತೆ ಬೇಡವೆ?ಒಬ್ಬ ಮಾಜಿ ಮುಖ್ಯಮಂತ್ರಿ ಒಳ್ಳೆಯ ಉದ್ದೇಶಗಳ ನ್ನಿಟ್ಟುಕೊಂಡು, ಒಡೆದಾಳುವ ನೀತಿ ವಿರುದ್ಧ ಆಹೋರಾತ್ರಿ..
ತೆಹೆಲ್ಕಾ ತೇಜ್ಪಾಲ ಮರ್ಯಾದೆ ಮಣ್ಣುಪಾಲಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಉರುಳು ತೆಹಲ್ಕಾ ಸಂಪಾದಕ ತರುಣ್ ತೇಜ್ಪಾಲ್ರನ್ನು ಬಿಗಿಯಾಗಿ ಸುತ್ತಿಕೊಳ್ಳಲು..
'ಮರ್ಯಾದಾ ಹತ್ಯೆ': ಇನ್ನೂ ಆಬಲವಾಡಿಗೆ ಮರಳದ ಪ್ರಿಯಕರನ ಕುಟುಂಬಮದ್ದೂರು ತಾಲೂಕು ಆಬಲವಾಡಿ ಗ್ರಾಮದ ಸುವರ್ಣಾಳ 'ಮರ್ಯಾದಾ ಹತ್ಯೆ' ಘಟನೆ ನಡೆದು ಎರಡು ವರ್ಷಗಳಾದರೂ ಜೀವ ಭಯದಿಂದ..
ರಾಜ್ಯ ಸಂಪುಟ ನಿರ್ಣಯಗಳುಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳು ಇಂತಿವೆ.
ಇಂದು ಸಚಿವ ಲಾಡ್ ರಾಜಿನಾಮೆ?ಲಾಡ್ ಶುಕ್ರವಾರ ರಾಜಿನಾಮೆ ಸಲ್ಲಿಸಲಿದ್ದಾರೆ ಎಂಬ ಸುದ್ದಿ ಗುರವಾರ ಹಬ್ಬಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಅವರು ಪದತ್ಯಾಗ ಮಾಡಲಿದ್ದಾರೆ ಎಂದು ಹೇಳಲಾಗಿದೆ.
ವಿಐಎಸ್ಎಲ್ ಖಾಸಗೀಕರಣಕ್ಕೆ ತಡೆವಿಶ್ವೇಶ್ವರಯ್ಯ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ(ವಿಐಎಸ್ಎಲ್) ಪುನಶ್ಚೇತನಗೊಳಿಸಲು ಕೇಂದ್ರದ ಉಕ್ಕು ಸಚಿವ ಬೇಣಿ ಪ್ರಸಾದ್ ವರ್ಮಾ..
ಸಕ್ಕರೆ ಕಾರ್ಖಾನೆಗಳ ಆರಂಭ ಮುಖ್ಯ: ಸಚಿವ ಎಸ್.ಆರ್. ಪಾಟೀಲ್ಕಬ್ಬಿಗೆ ಹೆಚ್ಚಿನ ಬೆಂಬಲ ಬೆಲೆ ನೀಡುವುದಕ್ಕಿಂತ ಮುಖ್ಯವಾಗಿ ಸಕ್ಕರೆ ಕಾರ್ಖಾನೆಗಳು ಪ್ರಾರಂಭವಾಗುವುದು ಅತ್ಯಂತ ಮುಖ್ಯ ಎಂದು ಮಾಹಿತಿ..
ಬೆಂಬಲಕ್ಕಿಂತ ಆರಂಭ ಮುಖ್ಯಕಬ್ಬಿಗೆ ಹೆಚ್ಚಿನ ಬೆಂಬಲ ಬೆಲೆ ನೀಡುವುದಕ್ಕಿಂತ ಮುಖ್ಯವಾಗಿ ಸಕ್ಕರೆ ಕಾರ್ಖಾನೆಗಳು ಪ್ರಾರಂಭವಾಗುವುದು ಅತ್ಯಂತ ಮುಖ್ಯ ಎಂದು ಮಾಹಿತಿ..
ಬಹುತೇಕ ಎಟಿಎಂಗಳು ಅಭದ್ರ'ಕನ್ನಡಪ್ರಭ' ನಡೆಸಿದ ರಿಯಾಲಿಟಿ ಚೆಕ್ನಲ್ಲಿ, ಕೇವಲ ಬೆಂಗಳೂರು ಮಾತ್ರವಲ್ಲ, ರಾಜ್ಯಾದ್ಯಂತ ಬಹುತೇಕ ಎಟಿಎಂಗಳಲ್ಲಿ...
ದಾವೂದ್ಗೆ ಮೋದಿ ಹತ್ಯೆ ಸುಪಾರಿ?ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡುವ ಸಲುವಾಗಿ ಪಾಕಿಸ್ತಾನದ ಐಎಸ್ಐ ಮತ್ತು ಸೌದಿ ಅರೇಬಿಯಾದ ಉಗ್ರ ಸಂಘಟನೆಗಳು...
ರಾಜ್ಯ'ಇದು ಅವುಗಳ ಮನೆ ಕೂಡ, ದಾರಿ ನೆನಪಿರುತ್ತದೆ, ಆನೆಗಳ ಸ್ಥಳಾಂತರ ಪರಿಹಾರವಲ್ಲ': ಸರ್ಕಾರಕ್ಕೆ ನಟಿ ರಮ್ಯಾ ಹೇಳಿದ್ದೇನು?
ರಾಜ್ಯಈ ಸರ್ಕಾರಕ್ಕಿಂತ ನನ್ನ ಜನರೇ ಮುಖ್ಯ: ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ Congress ಶಾಸಕಿ ನಯನಾ ಮೋಟಮ್ಮ; Video