ರಾಜ್ಯ ಸರ್ಕಾರಕ್ಕೆ ಧಿಕ್ಕಾರ!ಕಬ್ಬು ಬೆಳೆಗಾರನದು ಆತ್ಮಹತ್ಯೆಯಲ್ಲ. ಅದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಾಡಿದ ಕೊಲೆ! ಸತತ ಮೂರು ದಿನಗಳ...
ತೇಜ್ಪಾಲ್ಗೆ ಡಬಲ್ ಟ್ರಬಲ್ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಗುರಿಯಾಗಿರುವ ತೆಹೆಲ್ಕಾದ ಪ್ರಧಾನ ಸಂಪಾದಕರಾಗಿದ್ದ ತರುಣ್ ತೇಜ್ಪಾಲ್ ವಿರುದ್ಧದ ಕುಣಿಕೆ ಮತ್ತಷ್ಟು ಬಿಗಿಯಾಗಿದೆ...
ಕೊಲೆ ಕಂಟಕದಿಂದ ಕಂಚಿ ಶ್ರೀಗಳು ಪಾರುಒಂಬತ್ತು ವರ್ಷಗಳ ಹಿಂದಿನ ಶಂಕರರಾಮನ್ ಹತ್ಯೆ ಪ್ರಕರಣದಲ್ಲಿ ದಕ್ಷಿಣ ಭಾರತದ ಖ್ಯಾತ ಕಂಚೀಪುರಂ ಮಠದ ಶಂಕರಾಚಾರ್ಯ ಜಯೇಂದ್ರ ಸರಸ್ವತಿ...
ಕಟಕಟೆಯನ್ನೇ ಹತ್ತದ ಕಟುಕರುಕಸಬ್ ಗಲ್ಲಿಗೇರಿಸಿದ್ದು ಬಿಟ್ಟರೆ ನಾವು ಸಾಧಿಸಿದ್ದು ಏನೇನೂ ಇಲ್ಲ. ಪಾಕ್ನಲ್ಲಿರುವ ನಿಜವಾದ ದುಷ್ಕರ್ಮಿಗಳ ವಿಚಾರಣೆಯೇ ಆರಂಭವಾಗಿಲ್ಲ.ಪಾಕಿಸ್ತಾನದಲ್ಲಿರುವ 7 ಮಂದಿ ಆರೋಪಿಗಳು..
ಸಂತಾಪ ಸಂತೋಷ ಸತ್ಯಾಗ್ರಹಅಧಿವೇಶನದ ಮೊದಲ ದಿನ ಆಡಳಿತ ಮತ್ತು ಪ್ರತಿಪಕ್ಷಗಳ ಜಿದ್ದಾಜಿದ್ದಿ ನಡುವೆಯೂ ಜನರ ಸಮಸ್ಯೆಗಳ ಸಮಗ್ರ ಚರ್ಚೆಯ ನಿಟ್ಟಿನಲ್ಲೂ ಸಾಕಷ್ಟು..
ತಾಯಿಗೆ ಬೇಡವಾದ ಹೆಣ್ಣು ಶಿಶು ಸರ್ಕಾರದ ಮಡಿಲಿಗೆ8 ತಿಂಗಳ ಹಿಂದಷ್ಟೆ ವಂಟಿ ಚಿಂತಾ ತಾಂಡಾದ ಶಂಕರ ಚವ್ಹಾಣ್ ದಂಪತಿ ತಮ್ಮ ಹೆಣ್ಣು ಮಕ್ಕಳಿಬ್ಬರನ್ನು ಸಲಹಲಾಗದೆಂದು ಸರ್ಕಾರಕ್ಕೆ ಒಪ್ಪಿಸಿದ ಬೆನ್ನಲ್ಲೇ ಇದೇ ಸೀಮೆಯ ಮೋತಿಮೋಕಾ ತಾಂಡಾದ...
ಆಂಧ್ರದಲ್ಲೂ ಮಹಿಳೆ ಕೊಲೆ ಮಾಡಿದ್ದ ಪಾತಕಿದೇಶಾದ್ಯಂತ ಸಂಚಲನ ಮೂಡಿಸಿದ್ದ ಬೆಂಗಳೂರಿನ ಎನ್.ಆರ್.ಚೌಕದಲ್ಲಿರುವ ಕಾರ್ಪೊರೇಷನ್ ಬ್ಯಾಂಕ್ ಎಟಿಎಂನಲ್ಲಿ ಜ್ಯೋತಿ ಅವರ ಮೇಲೆ ಹಲ್ಲೆ ನಡೆಸಿದ..
ರಾಜ್ಯ'ಇದು ಅವುಗಳ ಮನೆ ಕೂಡ, ದಾರಿ ನೆನಪಿರುತ್ತದೆ, ಆನೆಗಳ ಸ್ಥಳಾಂತರ ಪರಿಹಾರವಲ್ಲ': ಸರ್ಕಾರಕ್ಕೆ ನಟಿ ರಮ್ಯಾ ಹೇಳಿದ್ದೇನು?
ರಾಜ್ಯಈ ಸರ್ಕಾರಕ್ಕಿಂತ ನನ್ನ ಜನರೇ ಮುಖ್ಯ: ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ Congress ಶಾಸಕಿ ನಯನಾ ಮೋಟಮ್ಮ; Video