ನೋಟು ಹಿಂಪಡೆತ ಗೊಂದಲ; ದೆಹಲಿಯಲ್ಲಿ ಮುರಿದುಬಿದ್ದ ಮದುವೆನೋಟು ಹಿಂಪಡೆತದಿಂದ ದೇಶದಲ್ಲಿ ಉಂಟಾಗಿರುವ ಗೊಂದಲದಿಂದ ಯುವತಿಯೊಬ್ಬಳ ಮದುವೆಯ ಕನಸು ಮುರಿದು ಬಿದ್ದಿದೆ. ೮ ತಿಂಗಳ ಹಿಂದ ನಿಶ್ಚಿತಾರ್ಥವಾಗಿದ್ದರೂ, ನೋಟು ಹಿಂಪಡೆತದಿಂದ
ಪ್ರಧಾನಿ ಗುರಿ ನಗದುರಹಿತ ಆರ್ಥಿಕ ವ್ಯವಸ್ಥೆ: ನಾಯ್ಡುಪ್ರಧಾನಿ ನರೇಂದ್ರ ಮೋದಿ ಅವರ ಗುರಿ ನಗದುರಹಿತ ಆರ್ಥಿಕ ವ್ಯವಸ್ಥೆಯನ್ನು ಸೃಷ್ಟಿಸುವುದು ಮತ್ತು ಯಾವುದೇ ಕಾರಣಕ್ಕೂ ೫೦೦ ಮತ್ತು ೧೦೦೦ ರೂ ನೋಟುಗಳನ್ನು ಹಿಂಪಡೆತ ನಿರ್ಧಾರವನ್ನು ವಾಪಸ್
ನೇಪಾಳದಲ್ಲಿ ಮುಂದಿನ ದಶಕದಲ್ಲಿ ೧೦೦ ಬಿಲಿಯನ್ ಹೂಡಿಕೆ ಮಾಡಲಿದ್ದೇನೆ: ರಾಮದೇವ್ನೇಪಾಳದಲ್ಲಿ ಪತಂಜಲಿ ಆಯುರ್ವೇದ ಕಾರ್ಖಾನೆ ಉದ್ಘಾಟಿಸಿದ ಭಾರತದ ಯೋಗ ಗುರು ಬಾಬಾ ರಾಮದೇವ್, ಮುಂದಿನ ದಶಕದಲ್ಲಿ ನೇಪಾಳದಲ್ಲಿ ೧೦೦ ಬಿಲಿಯನ್ ರೂ ಹೂಡುವುದಾಗಿ ಹೇಳಿದ್ದಾರೆ.
ಲೋಕಸಭೆಯಲ್ಲಿ ಮುಂದುವರೆದ ನೋಟು ನಿಷೇಧ ಗದ್ದಲ: ಕಲಾಪ ನಾಳೆಗೆ ಮುಂದೂಡಿಕೆಲೋಕಸಭೆಯಲ್ಲಿ ಮಂಗಳವಾರವೂ ನೋಟು ನಿಷೇಧ ಗದ್ದಲ ಮುಂದುವರೆದಿದ್ದು, ವಿಪಕ್ಷಗಳ ಪ್ರತಿಭಟನೆಯಿಂದ ಗದ್ದಲ ನಿರ್ಮಾಣವಾದ ಹಿನ್ನಲೆಯಲ್ಲಿ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಕಲಾಪವನ್ನು ಬುಧವಾರಕ್ಕೆ ಮುಂದೂಡಿದ್ದಾರೆ.
ನೋಟು ನಿಷೇಧ: ಪ್ರಧಾನಿ ಮೋದಿ-ಅರುಣ್ ಜೇಟ್ಲಿ ಮಹತ್ವದ ಚರ್ಚೆ, ವಿಪಕ್ಷಗಳಿಂದ ಬಂದ್ ಗೆ ಚಿಂತನೆಕೇಂದ್ರ ಸರ್ಕಾರದ ನೋಟು ನಿಷೇಧಕ್ಕೆ ಕಾಂಗ್ರೆಸ್, ಟಿಎಂಸಿ ಸೇರಿದಂತೆ ಪ್ರಮುಖ ಪ್ರತಿಪಕ್ಷಗಳು ವ್ಯಾಪಕ ವಿರೋಧ ವ್ಯಕ್ತಪಡಿಸುತ್ತಿರುವಂತೆಯೇ ಸೋಮವಾರ ರಾತ್ರಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿತ್ತ ಸಚಿವ ಅರುಣ್ ಜೇಟ್ಲಿ ಭೇಟಿ ಮಾಡಿದ್ದಾರೆ.
ನೋಟು ಹಿಂಪಡೆತ ನಡೆಯನ್ನು 'ರೇಟ್' ಮಾಡಿ; ಸಾರ್ವಜನಿಕರಲ್ಲಿ ಮೋದಿ ಮನವಿ500 ಮತ್ತು 1000 ರೂ ನೋಟುಗಳನ್ನು ಹಿಂಪಡೆದಿರುವ ಕೇಂದ್ರ ಸರ್ಕಾರದ ನಡೆಯನ್ನು ರೇಟ್ ಮಾಡಿ ತಮ್ಮ ವೈಯಕ್ತಿಕ ಅನುಭವದ ನಿಲುವನ್ನು ತಿಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ
ನೋಟು ಹಿಂಪಡೆತ ನಿರ್ಧಾರದ ವಿರುದ್ಧ ಪ್ರತಿಭಟನೆ; ದೆಹಲಿ ಉಪಮುಖ್ಯಮಂತ್ರಿ ವಶಕ್ಕೆ೫೦೦ ಮತ್ತು ೧೦೦೦ ರೂ ನೋಟುಗಳನ್ನು ಹಿಂಪಡೆಯುವ ಕೇಂದ್ರ ಸರ್ಕಾರದ ನಡೆಯನ್ನು ವಿರೋಧಿಸಿ ಪ್ರತಿಭಟನೆ ನಡಿಗೆ ಮಾಡುತ್ತಿದ್ದ ಎಎಪಿ ಪಕ್ಷದ ಮುಖಂಡರಿಗೆ ತಡೆ ಹಾಕಿದ ದೆಹಲಿ ಪೊಲೀಸರು ಮನೀಶ್
ಮದುವೆಗೆ 2.5 ಲಕ್ಷ ಮಿತಿ; ಆರ್ ಬಿಐ ನಿಂದ ಕಠಿಣ ಷರತ್ತುಗಳ ಪಟ್ಟಿ ಬಿಡುಗಡೆ!ಮದುವೆಗೆ ಏಕಕಾಲದಲ್ಲಿ 2.5 ಲಕ್ಷ ಹಣ ವಿತ್ ಡ್ರಾ ಮಾಡಬಹುದು ಎಂದು ಹೇಳಿತ್ತಾದರೂ ಇದಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಹತ್ತಾರು ಕಠಿಣ ಷರತ್ತುಗಳನ್ನು ವಿಧಿಸಿದೆ.
ಬೇರೆಯವರ ಖಾತೆಯಲ್ಲಿ ಬೇನಾಮಿ ಹಣ ಇಟ್ಟರೆ 7 ವರ್ಷ ಜೈಲು!500 ಮತ್ತು 1000 ಮುಖಬೆಲೆಯ ನೋಟುಗಳ ನಿಷೇಧದ ಬಳಿಕ ಕಪ್ಪು ಹಣವನ್ನು ಸಕ್ರಮ...
ಬ್ಯಾಂಕುಗಳಿಗೆ ಹಣ ರವಾನೆ ಕಾಲಾವಕಾಶ ಕಡಿತಗೊಳಿಸಿದ ಕೇಂದ್ರಮಹತ್ವದ ಬೆಳವಣಿಗೆಯೊಂದರಲ್ಲಿ ಬ್ಯಾಂಕುಗಳಿಗೆ ಹಣ ರವಾನೆ ಮಾಡುವ ಕಾಲಾವಧಿಯನ್ನು ಕೇಂದ್ರ ಸರ್ಕಾರ ಕಡಿತಗೊಳಿಸಿದ್ದು, ಇನ್ನು ಆರು ದಿನಗಳೊಳಗೆ ಬ್ಯಾಂಕುಗಳಿಗೆ ಹೊಸ ನೋಟುಗಳನ್ನು ರವಾನೆ ಮಾಡುವಂತೆ ಡೆಡ್ ಲೈನ್ ನೀಡಲಾಗಿದೆ.
ರೈಲು ದುರಂತ: 127ಕ್ಕೇರಿದ ಸಾವಿನ ಸಂಖ್ಯೆ, ಗಾಯಾಳುಗಳಿಗೆ ಕಪ್ಪುಹಣ ಹಂಚಿದ ಕಾಳಧನಿಕರು!ಉತ್ತರ ಪ್ರದೇಶದ ಕಾನ್ಪುರ ಪುಖರಾಯ ರೈಲ್ವೇ ನಿಲ್ದಾಣ ಸಮೀಪ ನಡೆದ ಇಂದೋರ್-ಪಾಟ್ನಾ ರೈಲು ದುರಂತ ಪ್ರಕರಣದಲ್ಲಿ ಸಾವಿಗೀಡಾವರ ಸಂಖ್ಯೆ 127ಕ್ಕೇರಿಕೆಯಾಗಿದ್ದು, ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಇಬ್ಬರು ಗಾಯಾಗಳು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಅದ್ದೂರಿ ಮದುವೆ: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಐಟಿ ನೋಟಿಸ್ಇತ್ತೀಚೆಗಷ್ಟೇ ಬೆಂಗಳೂರಿನ ಅರಮನೆ ಮೈದಾನದಲ್ಲಿ ಕೋಟ್ಯಂತರ ರುಪಾಯಿ ಖರ್ಚು ಮಾಡಿ ಅದ್ದೂರಿಯಾಗಿ ಮಗಳ ಮದುವೆ ಮಾಡಿ ಎಲ್ಲರ...
ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ: ಕನ್ನಡಿಗರಿಗೆ ಶಿವಸೇನೆ ಎಚ್ಚರಿಕೆಕರ್ನಾಟಕದಲ್ಲಿರುವ ಮರಾಠಿಗರ ಮೇಲೆ ದಬ್ಬಾಳಿಕೆ ನಡೆಸಿದರೆ ಮಹಾರಾಷ್ಟ್ರದಲ್ಲಿರುವ ಕನ್ನಡಿಗರು ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ...
ದೆಹಲಿಯ ಕಾಣೆಯಾದ ಬಾಲಕಿಯ ಕೊಲೆ; ಮೃತದೇಹ ಪತ್ತೆಭಾನುವಾರ ರಾತ್ರಿಯಿಂದ ಕಾಣೆಯಾಗಿದ್ದ ನಾಲ್ಕು ವರ್ಷದ ಬಾಲಕಿ ಕೊಲೆಯಾಗಿದ್ದು, ಸೋಮವಾರ ರೈಲ್ವೆ ವಸತಿ ಸಮುಚ್ಚಯದ ಬಳಿ ಮೃತದೇಶ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ನೋಟು ಹಿಂಪಡೆತ ಅವ್ಯವಸ್ಥೆ ವಿರೋಧಿಸಿ ಸಂಸತ್ತಿಗೆ ಮುತ್ತಿಗೆ ಹಾಕಲಿರುವ ಎಎಪಿ೫೦೦ ಮತ್ತು ೧೦೦೦ ರೂ ನೋಟುಗಳನ್ನು ಹಿಂದಕ್ಕೆ ಪಡೆದಿರುವ ಕೇಂದ್ರ ಸರ್ಕಾರದ ನಿರ್ಧಾರ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳಿಗೆ ಸಹಾಯ ಮಾಡಲು ತೆಗೆದುಕೊಂಡಿರುವ ನಡೆ,
ರಾಜ್ಯಈ ಸರ್ಕಾರಕ್ಕಿಂತ ನನ್ನ ಜನರೇ ಮುಖ್ಯ: ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ Congress ಶಾಸಕಿ ನಯನಾ ಮೋಟಮ್ಮ; Video