• Tag results for ಒಟಿಟಿ

ಥಿಯೇಟರ್ ಗಳಲ್ಲಿ ಸಿನಿಮಾ ನೋಡುವ ಸಂಭ್ರಮ ಎಂದಿಗೂ ಮಾಸುವುದಿಲ್ಲ: ಪುನೀತ್ ರಾಜ್ ಕುಮಾರ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಒಡೆತನದ ಪಿಆರ್ ಕೆ ಪ್ರೊಡಕ್ಷನ್ ನಿರ್ಮಾಣದ 'ಲಾ'  ಸಿನಿಮಾ ಈ ವಾರ ಬಿಡುಗಡೆಯಾಗಲಿದ್ದು, ಫ್ರೆಂಚ್ ಬಿರಿಯಾನಿ ಸಿನಿಮಾ ಜುಲೈ 24 ರಂದು  ಬಿಡುಗಡೆಯಾಗಲಿದೆ.

published on : 16th July 2020

ಮೈಸೂರು ಡೈರೀಸ್‌' ಚಿತ್ರ ನೇರವಾಗಿ ಒಟಿಟಿಯಲ್ಲಿ ಬಿಡುಗಡೆ!

ನಟ ಪ್ರಭು ಮುಂಡ್ಕೂರು ನಾಯಕನಾಗಿ ನಟಿಸಿರುವ ಮೈಸೂರು ಡೈರೀಸ್‌' ಚಿತ್ರ ಒಟಿಟಿಯಲ್ಲಿ ನೇರವಾಗಿ ಬಿಡುಗಡೆಯಾಗಲಿದೆ. ಮೈಸೂರು ಡೈರೀಸ್‌' ಚಿತ್ರವು ಅಮೆಜಾನ್‌ ಪ್ರೈಮ್‌ನಲ್ಲಿ ಬಿಡುಗಡೆಯಾಗಲಿದೆ.

published on : 10th June 2020

ಭಾರತದಲ್ಲಿ ಲಾಕ್ ಡೌನ್ ವೇಳೆ ಒಟಿಟಿ ಚಂದಾದಾರ ಸಂಖ್ಯೆ ಗಣನೀಯ ಏರಿಕೆ! 

ಲಾಕ್ ಡೌನ್ ಅವಧಿಯಲ್ಲಿ ಭಾರತದಲ್ಲಿ ಓವರ್ ದಿ ಟಾಪ್ (ಒಟಿಟಿ) ವಿಭಾಗದ ಚಂದಾದಾರರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. 

published on : 20th May 2020

ಹೊಸ ಇತಿಹಾಸ ಬರೆಯ ಹೊರಟ ಪಿಆರ್​ಕೆ ಪ್ರೊಡಕ್ಷನ್: ಒಟಿಟಿಯಲ್ಲಿ 2 ಚಲನಚಿತ್ರಗಳ ಬಿಡುಗಡೆಗೆ ತಯಾರಿ

ಸ್ಯಾಂಡಲ್ ವುಡ್ ಇದೀಗ ಹೊಸ ದಾಖಲೆಯೊಂದಕ್ಕೆ ಸಿದ್ದವಾಗುತ್ತಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಒಡೆತನದ ಪಿಆರ್​ಕೆ ಪ್ರೊಡಕ್ಷನ್ಸ್ ಸಂಸ್ಥೆಯಲ್ಲಿ ನಿರ್ಮಾಣವಾದ ಎರಡು ಚಲನಚಿತ್ರಗಳನ್ನು ನೇರವಾಗಿ ಒಟಿಟಿ ಪ್ಲಾಟ್ ಫಾರಂಗಳಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸಿದೆ. 

published on : 15th May 2020

ಆನ್‌ಲೈನ್‌ ಪ್ಲ್ಯಾಟ್‏ಫಾರ್ಮ್ ಮೂಲಕ 'ತ್ರಿಕೋಣ' ಬಿಡುಗಡೆಗೆ ಚಿತ್ರತಂಡ ಸಜ್ಜು!

ನಿರ್ದೇಶಕ ಕಮ್‌ ನಿರ್ಮಾಪಕ ಬ್ಲಾಕ್‌ ಬರ್ಡ್‌ ರಾಜಶೇಖರ್ ತ್ರಿಭಾಷೆಯಲ್ಲಿ ನಿರ್ಮಿಸಿರುವ ‘ತ್ರಿಕೋನ’ ಸಾಹಸ ಪ್ರಧಾನ ಚಿತ್ರ ಏಪ್ರಿಲ್‌ನಲ್ಲಿ ತೆರೆಗೆ ಬರಬೇಕಿತ್ತು. ಕೊರೊನಾ ಮಾರಿ ಚಿತ್ರರಂಗದ ಭವಿಷ್ಯವನ್ನೂ ಅತಂತ್ರ ಸ್ಥಿತಿಗೆ ನೂಕಿರುವುದರಿಂದ ಚಿತ್ರ ಬಿಡುಗಡೆಗೆ ಈಗ ನಿರ್ಮಾಪಕರು ಪರ್ಯಾಯ ಮಾರ್ಗಗಳ ಶೋಧದಲ್ಲಿ ತೊಡಗಿದ್ದಾರೆ.

published on : 18th April 2020

ಲವ್ ಮಾಕ್ಟೇಲ್, ದಿಯಾ ಹಾದಿ ಹಿಡಿಯಲಿದೆಯೇ ಶಿವಾಜಿ ಸೂರತ್ಕಲ್?

ಒಟಿಟಿ ಫಾರ್ಮ್ ನಲ್ಲಿ ಲವ್ ಮಾಕ್ಟೇಲ್ ಹಾಗೂ ದಿಯಾ ಚಿತ್ರಗಳು ಸಂಚಲನ ಮೂಡಿಸುತ್ತಿದ್ದು, ರಮೇಶ್ ಅವರಿಂದ್ ನಟನೆಯ ಶಿವಜಿ ಸೂರತ್ಕಲ್ ಕೂಡ ಅದೇ ಹಾದಿ ಹಿಡಿಯಲಿದೆಯೇ ಎಂಬ ಅನುಮಾನಗಳು ಸಾಕಷ್ಟು ಪ್ರೇಕ್ಷಕರಲ್ಲಿ ಮೂಡತೊಡಗಿವೆ. 

published on : 21st March 2020