Andhra, Karnataka

ಬರ ಪರಿಶೀಲನೆಗೆ ಕೇಂದ್ರದಿಂದ ರಾಜ್ಯಕ್ಕೆ 3 ತಂಡ: ಅಕ್ಟೋಬರ್‌ನಲ್ಲಿ ಅಂತಿಮ ಮನವಿ ಸಲ್ಲಿಸಲು ಸರ್ಕಾರ ಸಜ್ಜು..! Video
ರಾಜ್ಯ

ಬರ ಪರಿಶೀಲನೆಗೆ ಕೇಂದ್ರದಿಂದ ರಾಜ್ಯಕ್ಕೆ 3 ತಂಡ: ಅಕ್ಟೋಬರ್‌ನಲ್ಲಿ ಅಂತಿಮ ಮನವಿ ಸಲ್ಲಿಸಲು ಸರ್ಕಾರ ಸಜ್ಜು..! Video

ಬರ ಪರಿಸ್ಥಿತಿಯ ಪರಿಶೀಲನೆಗಾಗಿ ಕೇಂದ್ರ ಸರ್ಕಾರದ ಮೂರು ತಂಡಗಳು ಕರ್ನಾಟಕಕ್ಕೆ ಭೇಟಿ ನೀಡಲಿವೆ. ಒಂದು ತಂಡ ತುಮಕೂರು, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳಿಗೆ ಭೇಟಿ ನೀಡಲಿದೆ.

ಕರ್ನಾಟಕದ ಕಾಳಜಿ ಪರಿಗಣಿಸಿ, ಸಿಝಡ್‌ಎಂಪಿ-ಇಎಸ್‌ಎ ಗೊಂದಲ ಬಗೆಹರಿಸಿ: ಕೇಂದ್ರ ಸರ್ಕಾರಕ್ಕೆ ಸಿಎಂ ಡಿ.ಕೆ ಶಿವಕುಮಾರ್ ಮನವಿ
ರಾಜ್ಯ

ಕರ್ನಾಟಕದ ಕಾಳಜಿ ಪರಿಗಣಿಸಿ, ಸಿಝಡ್‌ಎಂಪಿ-ಇಎಸ್‌ಎ ಗೊಂದಲ ಬಗೆಹರಿಸಿ: ಕೇಂದ್ರ ಸರ್ಕಾರಕ್ಕೆ ಸಿಎಂ ಡಿ.ಕೆ ಶಿವಕುಮಾರ್ ಮನವಿ

ಪರಿಸರ ಸಂರಕ್ಷಣೆಯ ಜತೆಗೆ ಸ್ಥಳೀಯರ ಜೀವನೋಪಾಯ ಹಾಗೂ ಅಭಿವೃದ್ಧಿ ಹಿತಾಸಕ್ತಿಗಳ ನಡುವೆ ಸಮತೋಲನ ಕಾಯ್ದುಕೊಂಡು, ಕರ್ನಾಟಕಕ್ಕೆ ರಾಜ್ಯ-ನಿರ್ದಿಷ್ಟವಾಗಿ ಅಗತ್ಯವಿರುವಷ್ಟು ನಮ್ಯತೆಯನ್ನು ನೀಡಬೇಕು.

ಮೇಕೆದಾಟು ಯೋಜನೆಗೆ ಡಿಕೆಶಿ ಬಿಗಿ ಪಟ್ಟು: ಕೇಂದ್ರದ ಮಧ್ಯಸ್ಥಿಕೆಗೆ ಒತ್ತಾಯ; ಸ್ಥಳ ಪರಿಶೀಲನೆಗೆ ತಮಿಳುನಾಡು ಸರ್ಕಾರಕ್ಕೆ ಮುಕ್ತ ಆಹ್ವಾನ..!
ರಾಜ್ಯ

ಮೇಕೆದಾಟು ಯೋಜನೆಗೆ ಡಿಕೆಶಿ ಬಿಗಿ ಪಟ್ಟು: ಕೇಂದ್ರದ ಮಧ್ಯಸ್ಥಿಕೆಗೆ ಒತ್ತಾಯ; ಸ್ಥಳ ಪರಿಶೀಲನೆಗೆ ತಮಿಳುನಾಡು ಸರ್ಕಾರಕ್ಕೆ ಮುಕ್ತ ಆಹ್ವಾನ..!

ಮೇಕೆದಾಟು ಜಲಾಶಯದ ನೀರನ್ನು ನೀರಾವರಿಗೆ ಬಳಸದೆ ಕೇವಲ ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಸಲಾಗುವುದು ಎಂಬ ಕರ್ನಾಟಕದ ನಿಲುವನ್ನು ಕೇಂದ್ರ ಸರ್ಕಾರ ಅರ್ಥ ಮಾಡಿಕೊಂಡಿದೆ. ತಮಿಳುನಾಡು ಸರ್ಕಾರವೂ ನಿಯೋಗವೊಂದನ್ನು ಕಳುಹಿಸಿ ಯೋಜನಾ ಸ್ಥಳವನ್ನು ಪರಿಶೀಲಿಸಲಿ.

ಗ್ಯಾರಂಟಿ ಯೋಜನೆಗಳಿಗೆ ಭಾರೀ ವೆಚ್ಚ; 'ಆರ್ಥಿಕ ಹೊರೆ ಇದೆ, ಆದರೂ ನಿಭಾಯಿಸುತ್ತೇವೆ': ರಾಜ್ಯ ಸರ್ಕಾರ
ರಾಜ್ಯ

ಗ್ಯಾರಂಟಿ ಯೋಜನೆಗಳಿಗೆ ಭಾರೀ ವೆಚ್ಚ; 'ಆರ್ಥಿಕ ಹೊರೆ ಇದೆ, ಆದರೂ ನಿಭಾಯಿಸುತ್ತೇವೆ': ರಾಜ್ಯ ಸರ್ಕಾರ

2023ರ ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಗ್ಯಾರಂಟಿ ಯೋಜನೆಗಳನ್ನು ಘೋಷಿಸುವಾಗಲೇ ಅವುಗಳಿಂದ ಉಂಟಾಗುವ ಆರ್ಥಿಕ ಪರಿಣಾಮದ ಬಗ್ಗೆ ಲೆಕ್ಕ ಹಾಕಲಾಗಿತ್ತು.

BJP ಸೋಲಿಸಲು ಮಾಸ್ಟರ್‌ ಪ್ಲ್ಯಾನ್: 84 ಕ್ಷೇತ್ರಗಳ ಮೇಲೆ ಕಾಂಗ್ರೆಸ್‌ ಕಣ್ಣು; ನಾಳೆಯಿಂದ Bharat Jodo-2 ಅಭಿಯಾನ ಆರಂಭ..!
ರಾಜ್ಯ

BJP ಸೋಲಿಸಲು ಮಾಸ್ಟರ್‌ ಪ್ಲ್ಯಾನ್: 84 ಕ್ಷೇತ್ರಗಳ ಮೇಲೆ ಕಾಂಗ್ರೆಸ್‌ ಕಣ್ಣು; ನಾಳೆಯಿಂದ Bharat Jodo-2 ಅಭಿಯಾನ ಆರಂಭ..!

ಕಾಂಗ್ರೆಸ್‌ ಸೆಪ್ಟೆಂಬರ್‌ 30ರಿಂದ ಕರ್ನಾಟಕದಲ್ಲಿ ‘ಭಾರತ್ ಜೋಡೋ-2’ ಅಭಿಯಾನ ಆರಂಭಿಸಲಿದೆ ಎಂದು ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್‌ ಸೋಮವಾರ ತಿಳಿಸಿದ್ದಾರೆ.

ದಸರಾ ರಜೆಗೆ ಎಲ್ಲಿಗೆ ಹೋಗ್ತೀರಾ? ಕರ್ನಾಟಕದಲ್ಲೇ ಇವೆ ನೋಡಲೇಬೇಕಾದ ಸ್ವರ್ಗಸದೃಶ ತಾಣಗಳು!
ಪ್ರವಾಸ

ದಸರಾ ರಜೆಗೆ ಎಲ್ಲಿಗೆ ಹೋಗ್ತೀರಾ? ಕರ್ನಾಟಕದಲ್ಲೇ ಇವೆ ನೋಡಲೇಬೇಕಾದ ಸ್ವರ್ಗಸದೃಶ ತಾಣಗಳು!

ನಾಡಹಬ್ಬದ ಸಂಭ್ರಮದಲ್ಲೇ ನಾಡನ್ನು ನೋಡುವ ಸಮಯ ಇದು. ಈ ದಸರಾ ರಜೆಗೆ ಪಾಸ್‌ಪೋರ್ಟ್ ಬೇಡ, ಪ್ಲಾನ್ ಮಾತ್ರ ಸಾಕು. ಅರಮನೆಯಿಂದ ಬೀಚ್ ವರೆಗೆ - ಕರ್ನಾಟಕದ ಮಸ್ತ್ ತಾಣಗಳ ಕುರಿತ ಮಾಹಿತಿ ಇಲ್ಲಿದೆ:

ಕರ್ನಾಟಕದ ಬರ ಪರಿಸ್ಥಿತಿ ಪರಿಶೀಲನೆಗೆ ಕೇಂದ್ರದ 3 ತಂಡ: ಜಿ ಪರಮೇಶ್ವರ್; Video
ರಾಜ್ಯ

ಕರ್ನಾಟಕದ ಬರ ಪರಿಸ್ಥಿತಿ ಪರಿಶೀಲನೆಗೆ ಕೇಂದ್ರದ 3 ತಂಡ: ಜಿ ಪರಮೇಶ್ವರ್; Video

ಕೇಂದ್ರದ ತಂಡಗಳು ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಲಿವೆ. ರಾಜ್ಯ ಸರ್ಕಾರ ಈಗಾಗಲೇ ಕೇಂದ್ರಕ್ಕೆ ಬರ ಪರಿಸ್ಥಿತಿಗೆ ಸಂಬಂಧಿಸಿದ ಮನವಿ ಸಲ್ಲಿಸಿದ್ದು, ಅದರ ಆಧಾರದ ಮೇಲೆ ಕೇಂದ್ರದ ತಂಡ..

ಶಕ್ತಿ ಯೋಜನೆಯ ಹೊಡೆತಕ್ಕೆ BMTC ತತ್ತರ: ಈ ತಿಂಗಳು ಸಿಬ್ಬಂದಿಗೆ ವೇತನ ಸಿಗುವುದು ಡೌಟು!
ರಾಜ್ಯ

ಶಕ್ತಿ ಯೋಜನೆಯ ಹೊಡೆತಕ್ಕೆ BMTC ತತ್ತರ: ಈ ತಿಂಗಳು ಸಿಬ್ಬಂದಿಗೆ ವೇತನ ಸಿಗುವುದು ಡೌಟು!

ಬಿಎಂಟಿಸಿಗೆ ರೂ.650 ಕೋಟಿ ಡೀಸೆಲ್ ಬಾಕಿ ಪಾವತಿಸಬೇಕಿದ್ದು, ಸಿಬ್ಬಂದಿಯ ವಿಮೆ ಹಾಗೂ ಭವಿಷ್ಯ ನಿಧಿಗೆ ಮೀಸಲಿಟ್ಟ ಹಣವನ್ನೂ ಬೇರೆ ಉದ್ದೇಶಗಳಿಗೆ ಬಳಸಲಾಗಿದೆ.

ಸರ್ಕಾರಿ ನೌಕರರಿಗೆ ಹೈಕೋರ್ಟ್ ಶಾಕ್! ಅನುಕಂಪದ ನೌಕರಿ ಕೇವಲ ಒಮ್ಮೆಗೆ ಮಾತ್ರ; ಉನ್ನತ ಹುದ್ದೆ ಕೇಳುವಂತಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು!
ರಾಜ್ಯ

ಸರ್ಕಾರಿ ನೌಕರರಿಗೆ ಹೈಕೋರ್ಟ್ ಶಾಕ್! ಅನುಕಂಪದ ನೌಕರಿ ಕೇವಲ ಒಮ್ಮೆಗೆ ಮಾತ್ರ; ಉನ್ನತ ಹುದ್ದೆ ಕೇಳುವಂತಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು!

ಅನುಕಂಪದ ಆಧಾರದ ಮೇಲಿನ ನೇಮಕಾತಿಯು ಕೇವಲ ಒಂದು ಬಾರಿಯ ಕ್ರಮವಾಗಿದ್ದು, ಉನ್ನತ ಶೈಕ್ಷಣಿಕ ಅರ್ಹತೆ ಮುಂದಿಟ್ಟು ನಿರಂತರವಾಗಿ ಹೆಚ್ಚಿನ ಸೌಲಭ್ಯ ಅಥವಾ ಉನ್ನತ ಹುದ್ದೆಗಳನ್ನು ಕೇಳುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಆ ಕುರಿತ ವರದಿ ಇಲ್ಲಿದೆ: