CPM, Congress

'ರಾಹುಲ್ ಗಾಂಧಿ ನನ್ನ ಪರ್ಸ್, ಮೊಬೈಲ್ ಕದ್ದಿದ್ದಾರೆ': ಅಮೆರಿಕನ್ ಕಾರ್ಯಕರ್ತೆ ರೆನೀ ಲಿನ್ ವ್ಯಂಗ್ಯಾತ್ಮಕ ಹೇಳಿಕೆ; Video
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಕುರಿತಂತೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಸುದೀರ್ಘ ಹೋರಾಟ ನಡೆಸುತ್ತಿದ್ದಾರೆ. ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ರಾಜಿನಾಮೆ ನೀಡುವಂತೆ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.

ಸ್ಟಿಂಗ್ ಆಪರೇಷನ್ ಒಂದು ರೀತಿಯಲ್ಲಿ ಒಳ್ಳೆಯದು; ಮನೆಯಲ್ಲಿರುವ ಹೆಣ್ಣು ಮಕ್ಕಳಿಗೆ ಗೌರವ ಜಾಸ್ತಿ ಆಗುತ್ತೆ: ಶಿವಗಂಗಾ ಬಸವರಾಜ್
ಒಪ್ಪಂದದ ಪ್ರಕಾರ, ರಾಹುಲ್ ಗಾಂಧಿ ಹೇಳಿದಂತೆ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟಿದ್ದಾರೆ. 3-2 ಒಪ್ಪಂದ ಆಗಿರಬಹುದು. ಮೂರು ವರ್ಷದ ನಂತರವೇ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು ಎಂದರು.

ಬಿಜೆಪಿ ನಾಯಕ ರಾಮ್‌ಶರಣ್ ನೌಟಿಯಾಲ್ 12 ವರ್ಷಗಳ ನಂತರ ಕಾಂಗ್ರೆಸ್‌ಗೆ ವಾಪಸ್!
2027ರ ಆರಂಭದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಅವರು ಕಾಂಗ್ರೆಸ್‌ಗೆ ಮರಳಿದ್ದಾರೆ.

ಮತ್ತೊಬ್ಬ ಸಾಮಾನ್ಯ ದಲಿತನ ರಾಜಕೀಯ ಅವಕಾಶವನ್ನೇ ನುಂಗಿಹಾಕಿದ ನಿಮ್ಮದು ಯಾವ ಬಗೆಯ ಸಾಮಾಜಿಕ ನ್ಯಾಯ?: JDS ಪ್ರಶ್ನೆ
ಅಕ್ರಮ ನೇಮಕಾತಿ ಬಗ್ಗೆ ಕೇಳಿದ 10 ಪ್ರಶ್ನೆಗಳಿಗೆ ಉತ್ತರಿಸಲು ಧೈರ್ಯವಿಲ್ಲದೆ ಪಲಾಯನ ಮಾಡಿದ್ದೀರಿ. 50 ವರ್ಷಗಳಿಂದಲೂ ಶೋಷಿತರಿಗೆ ರಾಜಕೀಯವಾಗಿ ಸಿಗಬೇಕಾದ ಪ್ರಾತಿನಿಧ್ಯ ಕಸಿದಿರುವ ನೀವು, ಸ್ವಾರ್ಥಕ್ಕಾಗಿ ದಲಿತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ನಾಟಕವನ್ನು ಬಿಡಿ.

'ವ್ಯವಸ್ಥಿತ ಸಂಚು ರೂಪಿಸಿ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಲಾಗಿದೆ': ಮಾಜಿ ಸಿಎಂ ಯಡಿಯೂರಪ್ಪ
ಭವಿಷ್ಯದಲ್ಲಿ ಅವರು ಮತ್ತೆ ರಾಜಕೀಯವಾಗಿ ಬಲಿಷ್ಠರಾಗಬಹುದು ಎಂಬ ಭಯದಿಂದ ಅವರ ವಿರುದ್ಧ ಸ್ಟಿಂಗ್ ಆಪರೇಷನ್ ನಡೆಸಲಾಗಿದೆ. ಇದರ ಹಿಂದಿನ ಉದ್ದೇಶ ಏನೆಂಬುದು ರಾಜ್ಯದ ಜನರಿಗೆ ತಿಳಿದಿದೆ ಎಂದು ಹೇಳಿದರು.

2028ರಲ್ಲಿ JDS-BJP ಮೈತ್ರಿಕೂಟ ಅಧಿಕಾರಕ್ಕೆ; ಈ ಬಾರಿ ನನ್ನ ಇನ್ನೊಂದು ಮುಖ ತೋರಿಸುತ್ತೇನೆ: HDK
2008-09ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ಬೆಳವಣಿಗೆ ಸ್ಮರಿಸಿದ ಕುಮಾರಸ್ವಾಮಿ, ಆಗ ಕಾಂಗ್ರೆಸ್ ಬಿಜೆಪಿ ವಿರುದ್ಧ ಹೋರಾಟ ನಡೆಸಿರಲಿಲ್ಲ. ತಾವೇ ಸ್ವತಃ ಹೋರಾಟ ನಡೆಸಿ, ಆಡಳಿತದಲ್ಲಿನ ಅವ್ಯವಸ್ಥೆಗೆ ಸಂಬಂಧಿಸಿದ ದಾಖಲೆಗಳನ್ನು ಸಾರ್ವಜನಿಕರ ಮುಂದಿಟ್ಟಿದ್ದೆ, ಆಗ ಕಾಂಗ್ರೆಸ್ ಎಲ್ಲಿತ್ತು ಎಂದು ಕೇಳಿದರು.

ಜ್ಞಾನೇಶ್ ಕುಮಾರ್'ರನ್ನು ಉಳಿಸಲು ಯಾರಿಂದಲೂ ಸಾಧ್ಯವಿಲ್ಲ, CEC ಹುದ್ದೆಯಿಂದ ಕೆಳಗಿಳಿಯಲೇಬೇಕು: ಕಾಂಗ್ರೆಸ್
ಮಧ್ಯಪ್ರದೇಶದಲ್ಲಿ ಲಕ್ಷಾಂತರ ನಕಲಿ ಮತದಾರರನ್ನು ಕಾಂಗ್ರೆಸ್ ಪತ್ತೆಹಚ್ಚಿದ 2018ರಲ್ಲಿ ಚುನಾವಣಾ ಆಯೋಗವು ಹುಡುಕಬಹುದಾದ ಮತದಾರರ ಪಟ್ಟಿಗಳನ್ನು ಒದಗಿಸುವುದನ್ನು ನಿಲ್ಲಿಸಿತ್ತು. ಆ ಬಳಿಕ ಎಂಟು ವರ್ಷಗಳ ಕಾಲ ನಮ್ಮ ಬೇಡಿಕೆಯನ್ನು ತಿರಸ್ಕರಿಸಲಾಯಿತು.

ಈ ದೇಶದಲ್ಲಿ ಸ್ಟಿಂಗ್ ಆಪರೇಷನ್ 'ಪಿತಾಮಹ' ಅಂತ ಯಾರಾದ್ರೂ ಇದ್ರೆ ಅದು ಮೋದಿ: ಹಳೇ ಘಟನೆ ಕೆದಕಿದ ಬಿ.ಕೆ ಹರಿಪ್ರಸಾದ್
ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ ವಿವಾದ ಭುಗಿಲೆದ್ದಿದ್ದು ರಾಜಕೀಯವಾಗಿ ನಾಯಕರ ಮಧ್ಯೆ ವಾಕ್ಸಮರ ಮುಂದುವರೆದಿದೆ. ಈ ಮಧ್ಯೆ ಈ ದೇಶದಲ್ಲಿ ಸ್ಟಿಂಗ್ ಆಪರೇಷನ್ 'ಪಿತಾಮಹ' ಅಂತ ಯಾರಾದ್ರೂ ಇದ್ರೆ ಅದು ನರೇಂದ್ರ ಮೋದಿ ಎಂದು ಕಾಂಗ್ರೆಸ್ ಅಧ್ಯಕ್ಷ ಬಿಕೆ ಹರಿಪ್ರಸಾದ್ ಹೇಳಿದ್ದಾರೆ.
ದೆಹಲಿಯಲ್ಲಿ ಪ್ರತಿಭಟನೆಗಳ ಕಾಟ: ವ್ಯಾಪಾರಿಗಳಿಗೆ ಬರೋಬ್ಬರಿ ₹3,000 ಕೋಟಿ ನಷ್ಟ ಎಂದ ವರ್ತಕರ ಸಂಘ
ದೆಹಲಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿನ ಅಕ್ರಮಗಳನ್ನು ವಿರೋಧಿಸಿ ಕಾಕ್ರೋಚ್ ಜನತಾ ಪಾರ್ಟಿ ಮತ್ತು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ನಡೆಸುತ್ತಿರುವ ಸರಣಿ ಪ್ರತಿಭಟನೆಗಳಿಂದಾಗಿ ವರ್ತಕರಿಗೆ ಭಾರಿ ನಷ್ಟ ಉಂಟಾಗಿದೆ. ಆ ಕುರಿತ ವರದಿ ಇಲ್ಲಿದೆ:

