Cricket Offbeat

ಸೋಲೇನು, ಗೆಲುವೇನು; ಗೇಯ್ಲ್ ಮೋಜು ಮಸ್ತಿಗೆ ಕೊನೆ ಇಲ್ಲ!
ವೆಸ್ಟ್ ಇಂಡೀಸ್ ಕ್ರಿಕೆಟ್ ದೈತ್ಯ ಕ್ರಿಸ್ ಗೇಯ್ಲ್ ತಮ್ಮ ಮೋಜು ಮಸ್ತಿಯಿಂದಲೇ ಖ್ಯಾತಿ-ಕುಖ್ಯಾತಿ ಎರಡನ್ನೂ ಪಡೆದಿದ್ದಾರೆ. ಕ್ರಿಕೆಟ್ ಗೂ ತಮ್ಮ ಮೋಜಿಗೂ ಯಾವುದೇ ಸಂಬಂಧ ಬೆಸೆಯದ ಗೇಯ್ಲ್ ಇತ್ತೀಚೆಗೆ ಪಾರ್ಟಿಯೊಂದರಲ್ಲಿ ಕಾಣಿಸಿಕೊಂಡು ಕುಣಿದು ಕುಪ್ಪಳಿಸಿದ್ದಾರೆ.

ಐಪಿಎಲ್ ಫೈನಲ್ ಫಲಿತಾಂಶವನ್ನೇ ಬದಲಿಸಿದ ಆ ಕೊನೆಯ ಓವರ್!
ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಐಪಿಎಲ್-9 ಫೈನಲ್ ಪಂದ್ಯದಲ್ಲಿ ಹೈದರಾಬಾದ್ ತಂಡ ನಾಯಕ ಡೇವಿಡ್ ವಾರ್ನರ್ ಹೀರೋ ಆಗಿ ಮಿಂಚಿದರೆ ವಿಲನ್ ಆಗಿದ್ದು ಮಾತ್ರ ನಿಜಕ್ಕೂ ಆಸಿಸ್ ದೈತ್ಯ ಶೇನ್ ವಾಟ್ಸನ್.

ಪಂದ್ಯ ಸೋತರೂ ವಿಶ್ವ ದಾಖಲೆ ಬರೆದ ವಿರಾಟ್ ಕೊಹ್ಲಿ
ಸರಣಿ ಯುದ್ದಕ್ಕೂ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಆರ್ ಸಿಬಿ ತಂಡ ನಾಯಕ ವಿರಾಟ್ ಕೊಹ್ಲಿ ದಾಖಲೆಗಳ ಪಟ್ಟಿಗೆ ಮತ್ತೊಂದು ದಾಖಲೆ ಸೇರ್ಪಡೆಯಾಗಿದ್ದು, ಐಪಿಎಲ್ ಟೂರ್ನಿಯಲ್ಲಿ ಈ ವರೆಗೂ ಯಾವುದೇ ಆಟಗಾರ ಮಾಡಿದ ಸಾಧನೆಯನ್ನು ವಿರಾಟ್ ಕೊಹ್ಲಿ ಮಾಡಿದ್ದಾರೆ...

ಅತ್ಯುತ್ತಮ ಬ್ಯಾಟ್ಸಮನ್ ಗಳಿದ್ದರೂ ಫೈನಲ್ ನಲ್ಲಿ ಆರ್ ಸಿಬಿ ಸೋತಿದ್ದೇಕೆ?
ಕೊನೆಯ ಹಂತದಲ್ಲಿ ಮಂಕಾಗಿದ್ದ ಕ್ರಿಸ್ ಗೇಯ್ಲ್ ಕೂಡ ಸಿಡಿಯಲಾರಂಭಿಸಿದ್ದರು. ಎಬಿಡಿ ಅತ್ಯುತ್ತಮ ಫಾರ್ಮ್ ನಲ್ಲಿದ್ದರು. ಹೀಗಿದ್ದರೂ ಆರ್ ಸಿಬಿ ಫೈನಲ್ ನಲ್ಲಿ ಸೋತಿದ್ದೇಕೆ...

ಐಪಿಎಲ್ ಸಾವಿರ ರನ್ ಸರದಾರನಾಗುವರೇ ವಿರಾಟ್ ಕೊಹ್ಲಿ?
ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ನಲ್ಲಿ ಹಲವು ದಾಖಲೆಗಳನ್ನು ಮಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಟೂರ್ನಿಯೊಂದರಲ್ಲಿ 1000 ರನ್...

ಆರ್ ಸಿಬಿ ಚಾಂಪಿಯನ್ ಆಗಲು ಕಾರಣವಾಗಬಹುದಾದ ಅಂಶಗಳು
ಐಪಿಎಲ್ 2016ರ ಟೂರ್ನಿಯ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಶುರವಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಬೆಂಗಳೂರು ತಂಡಗಳ ನಡುವಿನ...

ಐಪಿಎಲ್ 9ರ ಚಾಂಪಿಯನ್ ಯಾರಾಗ್ತಾರೆ? ಆರ್ಸಿಬಿ ಅಥವಾ ಹೈದರಾಬಾದ್
ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 9ನೇ ಆವೃತ್ತಿಯ ಫೈನಲ್ ಗೆ ಎರಡು ಪ್ರಬಲ ತಂಡಗಳು ಎಂಟ್ರಿ ನೀಡಿದ್ದು, ಭಾನುವಾರ ಜಿದ್ದಾಜಿದ್ದಿನ ಪೈಪೋಟಿ ನಡೆಯಲಿದೆ...

ಯುವಿಯನ್ನು ಚಾಚಾಜೀ ಎಂದು ಪಾರ್ಥೀವ್ ಕರೆದಿದ್ದೇಕೆ?
ಭಾರತ ಕ್ರಿಕೆಟ್ ತಂಡದ ಸ್ಫೋಟಕ ಬ್ಯಾಟ್ಸಮನ್ ಯುವರಾಜ್ ಸಿಂಗ್ ರನ್ನು ಮತ್ತೋರ್ವ ಆಟಗಾರ ಪಾರ್ಥೀವ್ ಪಟೇಲ್ ಚಾಚಾಜೀ ಎಂದು ಕರೆಯುವ ಮೂಲಕ ಕಾಲೆಳೆದಿದ್ದಾರೆ...

ಕೆಕೆಆರ್ ಸೋಲಿಗೆ ಕಣ್ಣೀರಿಟ್ಟ ಚಿಯರ್ ಗರ್ಲ್ಸ್
ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 9ನೇ ಆವೃತ್ತಿಯ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ...

