Cricket Offbeat

ಪಾಕಿಸ್ತಾನದಲ್ಲಿದ್ದಾನೆ ಜೂನಿಯರ್ ಬುಮ್ರಾ ವಿಡಿಯೋ ನೋಡಿ ಬೇಸ್ತು ಬಿದ್ದ ರಿಯಲ್ ಬುಮ್ರಾ!
ಇತ್ತೀಚೆಗೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರಂತೆ ಕಾಣವ ವ್ಯಕ್ತಿ ಕುರಿತು ಟ್ವೀಟ್ ಮಾಡಿ ಸುದ್ದಿಗೆ ಗ್ರಾಸವಾಗಿದ್ದರು. ಇದೀಗ ಈ ಪಟ್ಟಿಗೆ ಹೊಸ ಸೇರ್ಪಡೆ ಕ್ರಿಕೆಟಿಗೆ ಜಸ್ ಪ್ರೀತ್ ಬುಮ್ರಾ..

ಪಾಕ್ನ ಅಜರ್ ಫನ್ನಿ ರನೌಟ್ ಬಳಿಕ ಮತ್ತೊಂದು ಫನ್ನಿ ರನೌಟ್, ವಿಡಿಯೋ ನೋಡಿದ್ರೆ ಬಿದ್ದು ಬಿದ್ದು ನಗ್ತೀರಾ!
ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನದ ಬ್ಯಾಟ್ಸ್ ಮನ್ ಅಜರ್ ಅಲಿ ವಿಚಿತ್ರ ರೀತಿಯಲ್ಲಿ ರನ್ ಔಟ್ ಆಗಿ ನಗೆಪಾಟಲಿಗೀಡಾಗಿದ್ದು ಇದೀಗ ಅದೇ ರೀತಿ ಮತ್ತೊಂದು ರನೌಟ್ ದಾಖಲಾಗಿದೆ...

ಚಾಣಾಕ್ಷ ಇಶನ್: ಎಂಎಸ್ ಧೋನಿ ಬಳಿಕ ಇಶನ್ ಕಿಶನ್ ಅದ್ಭುತ ಸ್ಟಂಪ್, ವಿಡಿಯೋ ವೈರಲ್!
ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಅದ್ಭುತ ಸ್ಟಂಪ್ ಗಳನ್ನು ಮಾಡಿದ್ದು ಇದೀಗ ಧೋನಿ ರೀತಿಯಲ್ಲೇ ಇಶನ್ ಕಿಶನ್ ಅದ್ಭುತವಾಗಿ ಸ್ಟಂಪ್ ಔಟ್ ಮಾಡಿದ್ದಾರೆ...

ಸಚಿನ್ ಅವರ ಈ ದಾಖಲೆಯನ್ನೂ ಮುರಿಯುವ ಸನಿಹದಲ್ಲಿ ವಿರಾಟ್ ಕೊಹ್ಲಿ!
ಸಚಿನ್ ತೆಂಡೂಲ್ಕರ್ ಅವರ ಮತ್ತೊಂದು ವಿಶ್ವದಾಖಲೆಯನ್ನು ವಿರಾಟ್ ಕೊಹ್ಲಿ ಹಿಂಬಾಲಿಸುತ್ತಿದ್ದು, ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿಯಲ್ಲಿ ಈ ದಾಖಲೆ ಪತನವಾಗುವ ಸಾಧ್ಯತೆ ಇದೆ.

ತಪ್ಪಿದ ಹ್ಯಾಟ್ರಿಕ್ ನಲ್ಲೂ ಉಮೇಶ್ ಯಾದವ್ ವಿಶೇಷ ಸಾಧನೆ
ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಮುಕ್ತಾಯವಾದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾನುವಾರ ಭಾರತದ ವೇಗಿ ಉಮೇಶ್ ಯಾದವ್ ವಿಶಿಷ್ಠ ಸಾಧನೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಚೆಂಡನ್ನು ಒಂದಲ್ಲ, ಎರಡನೇ ಬಾರಿ ಹೊಡೆಯಲು ಹೋದ ರಿಷಬ್ ಪಂತ್, ಫನ್ನಿ ವಿಡಿಯೋ!
ಪ್ರವಾಸಿ ವೆಸ್ಟ್ ಇಂಡೀಸ್ ಹಾಗೂ ಟೀಂ ಇಂಡಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ಈ ಮಧ್ಯೆ ಕೆಲ ಸನ್ನಿವೇಶಗಳು

ಹಾಸ್ಯಾತ್ಮಕ ರನೌಟ್: ಜಡೇಜಾ ಸ್ವಲ್ಪ ಯಾಮಾರಿದ್ರು ಚಳ್ಳೆಹಣ್ಣು ಗ್ಯಾರಂಟಿ! ವಿಡಿಯೋ ವೈರಲ್
ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರ ರವೀಂದ್ರ ಜಡೇಜಾ ಟಿಪಿಕಲ್ ರನೌಟ್ ಮಾಡಿದ್ದಾರೆ...

ಆಟದ ಮಧ್ಯೆ ಚೇತೇಶ್ವರ ಪೂಜಾರ ಮಾಡಿದ್ದನ್ನು ಕಂಡು ದಂಗಾದ ಪ್ರೇಕ್ಷಕರು, ಈ ವಿಡಿಯೋ ನೋಡಿ!
ಪ್ರವಾಸಿ ವೆಸ್ಟ್ ಇಂಡೀಸ್ ಹಾಗೂ ಟೀಂ ಇಂಡಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯ ರಾಜಕೋಟ್ ನಲ್ಲಿ ನಡೆಯುತ್ತಿದ್ದು ಟೀಂ ಇಂಡಿಯಾ ಬ್ಯಾಟಿಂಗ್ ಮಾಡುತ್ತಿದೆ...

ಕ್ರಿಕೆಟ್ ದಿಗ್ಗಜ ಸೆಹ್ವಾಗ್ ಹೆದರಿ, ಹೆದರಿಸಿದ್ದು ಯಾವ ಸ್ಟಾರ್ ಕ್ರಿಕೆಟಿಗರನ್ನು ಗೊತ್ತ?
ಮಾಜಿ ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್ ಅವರು ತಮ್ಮ ಕ್ರಿಕೆಟ್ ಜೀವಮಾನದಲ್ಲಿ ಹೆದರಿದ್ದ ಹಾಗೂ ಹೆದರಿಸಿದ್ದ ಲೆಜೆಂಡ್ ಕ್ರಿಕೆಟಿಗರ ಬಗ್ಗೆ ವಿಶೇಷ...

