Cricket Offbeat

ಲಾರ್ಡ್ಸ್ ನಲ್ಲಿ ಕನ್ನಡದ ಲಾರ್ಡ್: ಕಾರ್ಪೊರೇಟ್ ಕ್ರಿಕೆಟ್ ಲೀಗ್ "ಕಿಚ್ಚಾ ಸುದೀಪ್" ತಂಡದ ಕೈವಶ!
ಕ್ರಿಕೆಟ್ ಕಾಶಿ ಲಾರ್ಡ್ಸ್ ನಲ್ಲಿ ನಡೆದ ಕಾರ್ಪೊರೇಟ್ ಕ್ರಿಕೆಟ್ ಲೀಗ್ ಸರಣಿಯಲ್ಲಿ ಕಿಚ್ಚಾ ಸುದೀಪ್ ನೇತೃತ್ವದ ವಿಷನೇರ್ ತಂಡ ಸರಣಿ ಗೆಲುವು ಸಾಧಿಸಿದೆ.

ಸುದೀಪ್ ಯಾರು? ಎಂದು ಕೇಳಿದ ಕ್ರಿಕೆಟಿಗನಿಗೆ ಬಂದ ಉತ್ತರ ಹೀಗಿತ್ತು ನೋಡಿ!
ಸ್ಯಾಂಡಲ್ ವುಡ್ ಸ್ಟಾರ್ ಕಿಚ್ಚ ಸುದೀಪ್ ರನ್ನು ಓರ್ವ ಕ್ರಿಕೆಟಿಗ ಯಾರು ಎಂದು ಕೇಳಿದಾಗ ಟ್ವಿಟರ್ ನಲ್ಲಿ ಹರಿದು ಬಂದ ಉತ್ತರ ಸರಮಾಲೆ ನಿಜಕ್ಕೂ ನಿಬ್ಬೆರಗಾಗಿಸುತ್ತದೆ.

ಮಧ್ಯದ ವಿಕೆಟ್ ಬಿತ್ತು, ಆದರೆ ಬೇಲ್ಸ್ ಬೀಳಲಿಲ್ಲ..! ಇದು ಔಟ್ ಅಥವಾ ನಾಟ್ ಔಟ್?
ಕ್ರಿಕೆಟ್ ನಲ್ಲಿ ಎಂತಂತಹ ಘಟನೆಗಳು ನಡೆಯುತ್ತವೆ ಎಂದರೆ ಕ್ರಿಕೆಟ್ ನಿಯಮಗಳನ್ನು ರೂಪಿಸಿದವರಿಗೇ ತಲೆ ಕೆಟ್ಟುಹೋಗುತ್ತದೆ. ಇಂತಹುದೇ ಒಂದು ಘಟನೆ ಆಸ್ಟ್ರೇಲಿಯಾದ ಸ್ಥಳೀಯ ಕ್ರಿಕೆಟ್ ನಲ್ಲಿ ನಡೆದಿದೆ.

ಐಪಿಎಲ್ ಇತಿಹಾಸದಲ್ಲೇ ವೇಗದ ಅರ್ಧಶತಕ ಸಿಡಿಸಿದ ಸುನಿಲ್ ನರಿನ್!
ಪ್ರಸಕ್ತ ಸಾಲಿನ ಐಪಿಎಲ್ ಮತ್ತೊಂದು ದಾಖಲೆಗೆ ಸಾಕ್ಷಿಯಾಗಿದ್ದು, ಐಪಿಎಲ್ ಇತಿಹಾಸದಲ್ಲೇ ವೇಗದ ಅರ್ಧಶತಕ ಭಾನುವಾರ ದಾಖಲಾಗಿದೆ.

ಟಿ20 ಮಾದರಿಯಲ್ಲಿ 200 ವಿಕೆಟ್ ಕ್ಲಬ್ ಸೇರಿದ ಹರ್ಭಜನ್ ಸಿಂಗ್!
ಐಪಿಎಲ್ ಟೂರ್ನಿಯಲ್ಲಿ ಗಮನಾರ್ಹ ಕಮ್ ಬ್ಯಾಕ್ ಮಾಡಿರುವ ಸ್ಪಿನ್ನರ್ ಹರ್ಭಜನ್ ಸಿಂಗ್, ಟಿ20ಯಲ್ಲಿ ತಮ್ಮ 200ನೇ ವಿಕೆಟ್ ಪಡೆಯುವ ಮೂಲಕ ಈ ಸಾಧನೆ ಮಾಡಿದ ಮೂರನೇ ಭಾರತೀಯ ಬೌಲರ್ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ.

"ಹ್ಯಾಪಿ ಬರ್ತ್ ಡೇ ಇಂಡಿಯಾ": ಜಾಂಟಿ ರೋಡ್ಸ್ ಪುತ್ರಿಗೆ ಪ್ರಧಾನಿ ಮೋದಿ ಶುಭಾಶಯ
ದಕ್ಷಿಣ ಆಫ್ರಿಕಾದ ಖ್ಯಾತ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ ಅವರ ಪುತ್ರಿ ಇಂಡಿಯಾಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಶುಭಾಶಯ ಕೋರಿದ್ದಾರೆ.

ಬ್ರೇಕ್ ದ ಬಿಯರ್ಡ್ ಚಾಲೆಂಜ್ಗೆ ನೋ ಎಂದ ವಿರಾಟ್ ಕೊಹ್ಲಿ
ಗುಜರಾತ್ ಲಯನ್ಸ್ ತಂಡದ ಆಟಗಾರ ರವೀಂದ್ರ ಜಡೇಜಾ ಆರಂಭಿಸಿದ್ದ ಬ್ರೇಕ್ ದ ಬಿಯರ್ಡ್ ಚಾಲೆಂಜ್ ಅನ್ನು ಸ್ವೀಕರಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ...

ಟಿ20ಯಲ್ಲಿ 10 ಸಾವಿರ ರನ್ ಗಳಿಸಿದ ವಿಶ್ವದ ಮೊದಲ ಆಟಗಾರ ಕ್ರಿಸ್ ಗೇಯ್ಲ್!
ಗುಜರಾತ್ ಲಯನ್ಸ್ ತಂಡದ ವಿರುದ್ಧ ಮಂಗಳವಾರ ನಡೆದ ಐಪಿಎಲ್ ಪಂದ್ಯದಲ್ಲಿ ವಿಂಡೀಸ್ ದೈತ್ಯ ಕ್ರಿಸ್ ಗೇಯ್ಲ್ ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ.

ಕೇವಲ 4 ಎಸೆತದಲ್ಲಿ ಬರೊಬ್ಬರಿ 92 ರನ್, ಬಾಂಗ್ಲಾದೇಶ ಕ್ರಿಕೆಟ್ ನಲ್ಲಿ ವಿನೂತ ದಾಖಲೆ!
ಕ್ರಿಕೆಟ್ ಇತಿಹಾಸದಲ್ಲಿ ವಿನೂತನ ದಾಖಲೆಯೊಂದು ದಾಖಲಾಗಿದ್ದು, ಕೇವಲ 4 ಎಸೆತಗಳಲ್ಲಿ 92 ರನ್ ಗಳು ಹರಿದು ಬರುವ ಮೂಲಕ ವಿಶ್ವ ದಾಖಲೆ ನಿರ್ಮಾಣವಾಗಿದೆ.

