Cricket Offbeat

ನೀನು ಧರಿಸಿರುವ ಜಾಕೆಟ್ ನನ್ನದೆಂದು ನೆಹ್ರಾ ಕಾಲೆಳೆದ ಯುವರಾಜ್ ಸಿಂಗ್!
ಕ್ರಿಕೆಟ್

ನೀನು ಧರಿಸಿರುವ ಜಾಕೆಟ್ ನನ್ನದೆಂದು ನೆಹ್ರಾ ಕಾಲೆಳೆದ ಯುವರಾಜ್ ಸಿಂಗ್!

ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಪಾಕಿಸ್ತಾನ ವಿರುದ್ಧ ಗೆಲುವಿನ ಹುಮ್ಮಸ್ಸಿನಲ್ಲಿರುವ ಸ್ಫೋಟಕ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಶ್ರೀಲಂಕಾ ವಿರುದ್ಧದ ಪಂದ್ಯಕ್ಕೂ...

ಕ್ರಿಕೆಟ್ ಫ್ಲಾಶ್ ಬ್ಯಾಕ್: ಭಾರತೀಯ ಕ್ರಿಕೆಟ್ ದಂತಕಥೆಯ ಅತ್ಯಂತ ಕಳಪೆ ಆಟಕ್ಕೆ ಇಂದಿಗೆ 43 ವರ್ಷ!
ಕ್ರಿಕೆಟ್

ಕ್ರಿಕೆಟ್ ಫ್ಲಾಶ್ ಬ್ಯಾಕ್: ಭಾರತೀಯ ಕ್ರಿಕೆಟ್ ದಂತಕಥೆಯ ಅತ್ಯಂತ ಕಳಪೆ ಆಟಕ್ಕೆ ಇಂದಿಗೆ 43 ವರ್ಷ!

ಭಾರತೀಯ ಕ್ರಿಕೆಟ್ ರಂಗದ ದಂತಕಥೆಯೊಬ್ಬರ ವೃತ್ತಿಪರ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕಳಪೆ ಆಟವೆಂದು ಪರಿಗಣಿಸಲಾಗುವ 1975ರ ವಿಶ್ವಕಪ್ ಉದ್ಘಾಟನಾ ಪಂದ್ಯಕ್ಕೆ ಇಂದಿಗೆ 43 ವರ್ಷ...

ಐಸಿಸಿ ಚಾಂಪಿಯನ್ಸ್ ಟ್ರೋಫಿ: 48 ಓವರ್ ಆದರೂ ಪಾಕಿಸ್ತಾನಕ್ಕೆ 5 ರನ್ ಗಳ ಹೆಚ್ಚುವರಿ ರನ್ ಗುರಿ ನೀಡಿದ್ದೇಕೆ?
ಕ್ರಿಕೆಟ್

ಐಸಿಸಿ ಚಾಂಪಿಯನ್ಸ್ ಟ್ರೋಫಿ: 48 ಓವರ್ ಆದರೂ ಪಾಕಿಸ್ತಾನಕ್ಕೆ 5 ರನ್ ಗಳ ಹೆಚ್ಚುವರಿ ರನ್ ಗುರಿ ನೀಡಿದ್ದೇಕೆ?

ಭಾನುವಾರದ ಪಂದ್ಯದಲ್ಲಿ ಭಾರತ ಗಳಿಸಿದ್ದು 319 ರನ್ ಗಳೇ ಆದರೂ ಪಾಕಿಸ್ತಾನಕ್ಕೆ 324 ರನ್ ಗಳ ಅಂದರೆ 5 ರನ್ ಗಳ ಹೆಚ್ಚುವರಿ ಗುರಿ ನೀಡಿದ್ದೇಕೆ ಎಂಬ ಅನುಮಾನಗಳು ಮೂಡಿದ್ದು, ಇದಕ್ಕೆ ಉತ್ತರ ಇಲ್ಲಿದೆ...

ಹೊಸ ನಿಯಮ ಜಾರಿಯಾಗಿದ್ದರೆ ಪಾಕ್ ಎದುರು ರೋಹಿತ್ ಶರ್ಮಾ ಶತಕ ಸಿಡಿಸುತ್ತಿದ್ದರು!
ಕ್ರಿಕೆಟ್

ಹೊಸ ನಿಯಮ ಜಾರಿಯಾಗಿದ್ದರೆ ಪಾಕ್ ಎದುರು ರೋಹಿತ್ ಶರ್ಮಾ ಶತಕ ಸಿಡಿಸುತ್ತಿದ್ದರು!

ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ 91 ರನ್ ಗಳಿಸಿದ್ದ ವೇಳೆ ರನೌಟ್ ಗೆ ಬಲಿಯಾಗಿ ಶತಕ ವಂಚಿತರಾಗಿದ್ದರು. ಆದರೆ ನೂತನ ಕ್ರಿಕೆಟ್ ನಿಯಮಾವಳಿ ಜಾರಿಯಾಗಿದ್ದರೆ ಖಂಡಿತ ಶರ್ಮಾ ಶತಕ ಸಿಡಿಸುತ್ತಿದ್ದರು.

ಐಸಿಸಿ ಚಾಂಪಿಯನ್ಸ್ ಟ್ರೋಫಿ: ಪಾಕ್ ವಿರುದ್ಧ ಸಿಡಿದೆದ್ದ ಯುವಿ "ಸ್ಫೋಟಕ" ದಾಖಲೆ!
ಕ್ರಿಕೆಟ್

ಐಸಿಸಿ ಚಾಂಪಿಯನ್ಸ್ ಟ್ರೋಫಿ: ಪಾಕ್ ವಿರುದ್ಧ ಸಿಡಿದೆದ್ದ ಯುವಿ "ಸ್ಫೋಟಕ" ದಾಖಲೆ!

ಮಿನಿ ವಿಶ್ವಕಪ್ ಮಹಾ ಸಮರ ಚಾಂಪಿಯನ್ಸ್ ಟ್ರೋಫಿಯ ಪಾಕಿಸ್ತಾನದ ವಿರುದ್ಧ ಪಂದ್ಯದಲ್ಲಿ ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸಮನ್ ಯುವರಾಜ್ ಸಿಂಗ್ ದಾಖಲೆಯೊಂದನ್ನು ಬರೆದಿದ್ದಾರೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿ: ಕಳಪೆ ಆಟದಲ್ಲೂ ದಾಖಲೆ ಬರೆದ ಪಾಕ್ ಬೌಲರ್!
ಕ್ರಿಕೆಟ್

ಐಸಿಸಿ ಚಾಂಪಿಯನ್ಸ್ ಟ್ರೋಫಿ: ಕಳಪೆ ಆಟದಲ್ಲೂ ದಾಖಲೆ ಬರೆದ ಪಾಕ್ ಬೌಲರ್!

ಭಾರತದ ವಿರುದ್ಧ ನಡೆದ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಹೀನಾಯವಾಗಿ ಸೋತಿದ್ದು, ಇದೇ ಪಾಕ್ ತಂಡದ ಬೌಲರ್ ಒಬ್ಬ ಕಳಪೆ ಪ್ರದರ್ಶನದಲ್ಲೂ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿ: ರೋಹಿತ್ ಶರ್ಮಾ, ಅಜಿಂಕ್ಯಾ ರಹಾನೆ ಬ್ಯಾಟ್ ನಲ್ಲಿ ವಿಶೇಷ "ಚಿಪ್"!
ಕ್ರಿಕೆಟ್

ಐಸಿಸಿ ಚಾಂಪಿಯನ್ಸ್ ಟ್ರೋಫಿ: ರೋಹಿತ್ ಶರ್ಮಾ, ಅಜಿಂಕ್ಯಾ ರಹಾನೆ ಬ್ಯಾಟ್ ನಲ್ಲಿ ವಿಶೇಷ "ಚಿಪ್"!

ಕ್ರಿಕೆಟ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಭಾರತೀಯ ಬ್ಯಾಟ್ಸಮನ್ ಗಳಾದ ರೋಹಿತ್ ಶರ್ಮಾ ಹಾಗೂ ಅಜಿಂಕ್ಯ ರಹಾನೆ ಮತ್ತು ಆರ್ ಅಶ್ವಿನ್ ಬ್ಯಾಟ್ ನಲ್ಲಿ ವಿಶೇಷ ಕಂಪ್ಯೂಟರೈಸ್ಡ್ ಚಿಪ್ ಅಳವಡಿಸಲಾಗಿದೆಯಂತೆ.

ಧೋನಿ ಕಮ್ ಬ್ಯಾಕ್; ನಗುತ್ತಲೇ ಭರ್ಜರಿ ಸಿಕ್ಸರ್ ಸಿಡಿಸಿ ಕಿವೀಸ್ ಆಟಗಾರರಿಗೆ ಶಾಕ್ ನೀಡಿದ ಮಾಹಿ!
ಕ್ರಿಕೆಟ್

ಧೋನಿ ಕಮ್ ಬ್ಯಾಕ್; ನಗುತ್ತಲೇ ಭರ್ಜರಿ ಸಿಕ್ಸರ್ ಸಿಡಿಸಿ ಕಿವೀಸ್ ಆಟಗಾರರಿಗೆ ಶಾಕ್ ನೀಡಿದ ಮಾಹಿ!

ಭಾನುವಾರ ಲಂಡನ್ ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಅಭ್ಯಾಸ ಪಂದ್ಯ ಮಳೆಯಿಂದಾಗಿ ರದ್ದಾಯಿತಾದರೂ, ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ಮಾತ್ರ ಭರ್ಜರಿ ರಸದೌತಣ ನೀಡಿತು.

ಚಿತ್ರಮಂದಿರದಲ್ಲೂ ಐಪಿಎಲ್ ಪಂದ್ಯ ವೀಕ್ಷಿಸಿದ ವೀರೂ, ಫೋಟೋ ವೈರಲ್
ಕ್ರಿಕೆಟ್

ಚಿತ್ರಮಂದಿರದಲ್ಲೂ ಐಪಿಎಲ್ ಪಂದ್ಯ ವೀಕ್ಷಿಸಿದ ವೀರೂ, ಫೋಟೋ ವೈರಲ್

ಐಪಿಎಲ್ ಪ್ಲೇ ಆಫ್ ನಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಹೊರಬಿದ್ದಿದೆ. ತಂಡದ ನಿರ್ದೇಶಕರಾಗಿದ್ದ ವೀರೇಂದ್ರ ಸೆಹ್ವಾಗ್ ಗೀಗ ಬಿಡುವಿನ ಸಮಯವಾಗಿದ್ದು ಪತ್ನಿ..