Cricket Offbeat

ಕೊಹ್ಲಿಯ ಆ ಸಿಕ್ಸರ್‌ಗೆ ಅರೆ ಕ್ಷಣ ದಂಗಾದ ಕಾಮೆಂಟೆಟರ್ಸ್
ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಯ ಹೊಡೆತಗಳೆ ಆಗಿರುತ್ತವೆ. ಅವರ ಬ್ಯಾಟ್ ನಿಂದ ಬರುವ ಒಂದೊಂದು ಹೊಡೆತವೂ ಮನಮೋಹಕ...

ನಾಯಕ ಕೊಹ್ಲಿಗಿಂತ ಮುಂಚೆಯೇ ಡಿಆರ್‌ಎಸ್ ಕೇಳಿದ ಧೋನಿ
ಇಂಗ್ಲೆಂಡ್ ಏಕದಿನ ಸರಣಿ ಮೂಲಕ ಟೀಂ ಇಂಡಿಯಾಗೆ ಪೂರ್ಣ ಪ್ರಮಾಣದಲ್ಲಿ ವಿರಾಟ್ ಕೊಹ್ಲಿ ನಾಯಕನಾಗಿದ್ದಾರೆ. ಆದರೆ ಮೈದಾನದಲ್ಲಿ ಮಾತ್ರ ಇನ್ನು ಧೋನಿಯೇ ನಾಯಕ...

ಪರೋಟಾ ಮಾಡುತ್ತಿದ್ದ ಹುಡುಗನೀಗ ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರ!
ಪ್ರತಿಭೆಗೆ ತಕ್ಕ ಪರಿಶ್ರಮವಿದ್ದರೆ ಎಲ್ಲಿದ್ದರೂ ಫಲ ದೊರೆಯುತ್ತದೆ ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಪಾಕಿಸ್ತಾನದಲ್ಲಿ ದೊರೆತಿದ್ದು, ಪಾಕಿಸ್ತಾನದ ಕರಾಚಿಯ ಹೊಟೆಲ್ ವೊಂದರಲ್ಲಿ ಪರೋಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಹುಡುಗನೋರ್ವ ಇದೀಗ ಅಂತಾರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದಾನೆ.

ನಾಯಕತ್ವದ ಕೊನೆಯ ಪಂದ್ಯದ ವೇಳೆ ಧೋನಿ ಕಾಲಿಗೆ ಬೀಳಲು ಮುಂದಾದ ಅಭಿಮಾನಿ
ಟೀಂ ಇಂಡಿಯಾದ ಸೀಮಿತ ಓವರ್ ಗಳ ನಾಯಕತ್ವಕ್ಕೆ ವಿದಾಯ ಹೇಳಿರುವ ಮಹೇಂದ್ರ ಸಿಂಗ್ ಧೋನಿಗೆ ಕೊನೆಯ ಅವಕಾಶವಾಗಿ ಇಂಗ್ಲೆಂಡ್ ವಿರುದ್ದ ಅಭ್ಯಾಸ ಪಂದ್ಯವೊಂದಕ್ಕೆ...

ಟ್ವೀಟರ್‌ನಲ್ಲಿ ಅವರಿವರ ಕಾಲೆಳೆಯುತ್ತಿದ್ದ ಸೆಹ್ವಾಗ್‌ರ ಕಾಲೆಳೆದ ಎಮಿರೇಟ್ಸ್ ಏರ್‌ಲೈನ್ಸ್
ಎಲ್ಲರ ಕಾಳೆಯುತ್ತದೆ ಕಾಲ ಎಂಬ ಮಾತು ಇದೀಗ ನಿಜವಾಗಿದೆ. ಟ್ವೀಟರ್ ನಲ್ಲಿ ಅವರಿವರ ಕಾಲೆಳೆಯುತ್ತಿದ್ದ ಟೀಂ ಇಂಡಿಯಾದ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಅವರ...

ಎಂದೆಂದಿಗೂ ನೀವೇ ನನ್ನ ಕ್ಯಾಪ್ಟನ್: ಧೋನಿಗೆ ಕೊಹ್ಲಿ ಹೃದಯಸ್ಪರ್ಶಿ ಸಂದೇಶ
ಇತ್ತೀಚೆಗಷ್ಟೇ ಟೀಂ ಇಂಡಿಯಾ ನಾಯಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದ ಮಹೇಂದ್ರ ಸಿಂಗ್ ಧೋನಿ ಅವರಿಗೆ ತಂಡದ ಭಾವಿ ನಾಯಕ ವಿರಾಟ್ ಕೊಹ್ಲಿ ಹೃದಯಸ್ಪರ್ಶಿ ಸಂದೇಶ ರವಾನಿಸಿದ್ದು, ಎಂದೆಂದಿಗೂ ನೀವೇ ನನ್ನ ಕ್ಯಾಪ್ಟನ್ ಎಂದು ಹೇಳಿದ್ದಾರೆ.

ನಾಯಕತ್ವಕ್ಕೆ ಧೋನಿ ವಿದಾಯ; ಕೂಲ್ ಕ್ಯಾಪ್ಟನ್ ಗೆ ಬಿಸಿಸಿಐ ವಿಡಿಯೋ ಗೌರವ!
ಭಾರತ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕ ಕೂಲ್ ಕ್ಯಾಪ್ಟನ್ ಎಂಎಸ್ ಧೋನಿಗೆ ವಿಡಿಯೋ ಮೂಲಕ ಗೌರವ ಸಮರ್ಪಣೆ ಮಾಡಿದೆ.

ಏಕದಿನ, ಟಿ20 ನಾಯಕನಾಗಿ ಎಂಎಸ್ ಧೋನಿ ಸಾಧನೆ
ಟೀಂ ಇಂಡಿಯಾದ ಸರ್ವಶ್ರೇಷ್ಠ ನಾಯಕ ಯಾರು ಎಂದರೆ ಎಂಎಸ್ ಧೋನಿ ಎಂದು ಹೇಳಬಹುದು. ಧೋನಿ ನಾಯಕತ್ವದಲ್ಲಿ ಭಾರತ ತಂಡ ಹಲವು ಸಾಧನೆಗಳಿಗೆ...

ಧೋನಿ ಟೀಂ ಇಂಡಿಯಾದ ಅತ್ಯಂತ ಯಶಸ್ವೀ ನಾಯಕ ಎಂದು ಸಾಬೀತುಪಡಿಸುವ ಆ ಐದು ನಿರ್ಧಾರಗಳು!
ಟೀಂ ಇಂಡಿಯಾ ನಾಯಕರಾಗಿ ಎಂಎಸ್ ಧೋನಿ ಹಲವು ಏಳುಬೀಳುಗಳನ್ನು ಕಂಡಿದ್ದಾರೆ. ಆದರೆ ಧೋನಿ ಇದುವರೆಗೂ ಭಾರತ ತಂಡ ಕಂಡ ಅತ್ಯಂತ ಯಶಸ್ವೀ ನಾಯಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಧೋನಿ ಭಾರತ ತಂಡದ ಯಶಸ್ವೀ ನಾಯಕ ಎಂಬುದನ್ನು ಸಾಬೀತು ಪಡಿಸುವ ಅವರ ಆ ಐದು ದಿಟ್ಟ ನಿರ್ಧಾರಗಳು ಇಲ್ಲಿವೆ.

